ಸೋಮವಾರ, 2 ನವೆಂಬರ್ 2026

ಹೊಸಕನ್ನಡ ನ್ಯೂಸ್

Entertainment

ಸಂಪ್ರದಾಯದಂತೆ ವಧುವಿನ ಕುತ್ತಿಗೆಗೆ ಹಾರ ಹಾಕುವ ಬದಲು ಎಸೆದ ವರ|ಕೋಪಗೊಂಡು ಮದುವೆಯನ್ನೇ ಕ್ಯಾನ್ಸಲ್ ಮಾಡಿಸಿದ ವಧು

ಇತ್ತೀಚಿನ ಕೆಲವೊಂದು ಮದುವೆಗಳು ಸಿನಿಮೀಯವಾಗಿದ್ದು,ಹಾಸ್ಯಮಯವಾಗಿರುತ್ತೆ ಎಂದರೆ ತಪ್ಪಲ್ಲ. ಯಾಕಂದ್ರೆ ಮಂಟಪಕ್ಕೆ ಬಂದ ಮೇಲೆ ಮದುವೆ ಮುರಿಯೋದೆ ಮಾಮೂಲ್ ಆಗಿದ್ದು, ಇದೇನು ಹೊಸತಲ್ಲ ಎಂಬಂತಾಗಿದೆ.ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿರುವುದೇ ಇಂತಹ ಮದುವೆಗಳು. ವಧು ಡ್ಯಾನ್ಸ್ ಮಾಡಿದಳೆಂದು ಕಪಾಳಮೋಕ್ಷ ಮಾಡಿದ ವರ.…

latest

ಹಿಂದೂ ಎಂದು ಯುವತಿಯ ಮನೆಯವರನ್ನು ನಂಬಿಸಿ ಬಾದಾಮಿಗೆ ಬಸ್ ಹತ್ತಲಿದ್ದ ಅನ್ಯಕೋಮಿನ ಜೋಡಿಯನ್ನು ಪೊಲೀಸರಿಗೆ ಒಪ್ಪಿಸಿದ ಭಜರಂಗದಳ

ತಾನೊಬ್ಬ ಹಿಂದೂ ಎಂದು ಯುವತಿಯೋರ್ವಳ ಪೋಷಕರನ್ನು ನಂಬಿಸಿ ಮಂಗಳೂರಿನಿಂದ ಬಾದಾಮಿ ಗೆ ಹೊರಟಿದ್ದ ಅನ್ಯಕೋಮಿನ ಜೋಡಿಯೊಂದನ್ನು ಭಜರಂಗದಳದ ಕಾರ್ಯಕರ್ತರು ಪತ್ತೆ ಹಚ್ಚಿ ಪೊಲೀಸರಿಗೆ ಒಪ್ಪಿಸಿದ ಘಟನೆ ಬೆಳಕಿಗೆ ಬಂದಿದೆ. ಮೂಲತಃ ಬಾದಾಮಿಯ ಯುವತಿಯು ಇನೋಳಿಯಲ್ಲಿರುವ ಕಾಲೇಜಿಗೆ ಸೇರ್ಪಡೆಯಾಗಲು ಬಂದಿದ್ದು,…

News

ಇನ್ನು ಮುಂದೆ ಎತ್ತಿನ ಬಂಡಿಗಳಿಗೂ ಬರಲಿದೆ ರೇಡಿಯಂ|ಅಪಘಾತ ತಪ್ಪಿಸಲು ಪೊಲೀಸರಿಂದ ವಿಶೇಷ ಉಪಾಯ

ಎತ್ತಿನ ಬಂಡಿಗಳಿಂದ ಹೆಚ್ಚಾಗಿ ಸಂಭವಿಸುತ್ತಿರುವ ರಸ್ತೆ ಅಪಘಾತಗಳನ್ನು ತಡೆಯಲು ಸಂಚಾರ ಪೊಲೀಸರು ಒಂದು ವಿಶೇಷ ಉಪಾಯ ಮಾಡುವ ಮೂಲಕ ಅವಘಡ ತಪ್ಪಿಸುವ ಪ್ರಯತ್ನದಲ್ಲಿದ್ದಾರೆ. ಮಹಾರಾಷ್ಟ್ರ ತೆಲಂಗಾಣ ರಾಜ್ಯಗಳಿಗೆ ಹೊಂದಿಕೊಂಡಿರುವ ಗಡಿಭಾಗ ಕಲಬುರಗಿಯಲ್ಲಿ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳು ಹಾಯ್ದು…

latest

ಪುತ್ತೂರು:ಕೆಯ್ಯೂರು ಸಮೀಪ ರಿಕ್ಷಾ ಹಾಗೂ ಜೀಪು ನಡುವೆ ಭೀಕರ ಅಪಘಾತ!! ಮೂವರು ಗಂಭೀರ-ಆಸ್ಪತ್ರೆಗೆ ದಾಖಲು

ಪುತ್ತೂರು : ಕೆಯ್ಯೂರು ಗ್ರಾಮದ ಪೊಯ್ಯೋಳೆ ಎಂಬಲ್ಲಿ ಕೆಯ್ಯೂರಿನಿಂದ ದೇರ್ಲ ಕಡೆಗೆ ಹೋಗುತ್ತಿದ್ದ ಜೀಪು, ದೇರ್ಲ ಕಡೆಯಿಂದ ಕೆಯ್ಯೂರು ಕಡೆಗೆ ಕೂಲಿ ಕಾರ್ಮಿಕರನ್ನು ಸಾಗಿಸುತ್ತಿದ್ದ ರಿಕ್ಷಾವು ಮುಖಾ ಮುಖಿ ಡಿಕ್ಕಿ ಹೊಡೆದ ಕಾರಣ ರಿಕ್ಷಾದಲ್ಲಿದ್ದ ಕೂಲಿ ಕಾರ್ಮಿಕರಾದ ಪ್ರವೀಣ್…

latest

ವಿಟ್ಲ: ಸಾಕುದನದ ಕಾಲು ಕತ್ತರಿಸಿ ವಿಕೃತ್ಯ!! ರಾಕ್ಷಸ ದುಷ್ಕರ್ಮಿಗಳಿಗೆ ತಕ್ಕ ಶಿಕ್ಷೆಗೆ ಆಗ್ರಹ

ವಿಟ್ಲ: ಸಾಕುದನವೊಂದರ ಕಾಲು ಕತ್ತರಿಸಿ ರಾಕ್ಷಸ ಕೃತ್ಯ ಎಸಗಿರುವ ಪ್ರಕರಣವೊಂದು ವಿಟ್ಲ ತಾಲೂಕಿನ ಅಡ್ಯನಡ್ಕ ಎಂಬಲ್ಲಿಂದ ವರದಿಯಾಗಿದೆ. ಅಡ್ಯನಡ್ಕ ಕೆದುಮೂಲೆ ನಿವಾಸಿ ಕೃಷಿಕರೊಬ್ಬರಿಗೆ ಸೇರಿದ ದನವನ್ನು ನೆಗಳಗುಳಿ ಎಂಬ ಪ್ರದೇಶದಲ್ಲಿ ಕಾಲು ಕತ್ತರಿಸಿ ದುಷ್ಕರ್ಮಿಗಳು ವಿಕೃತ್ಯ ಮೆರೆದಿದ್ದಾರೆ. ಘಟನೆಯ…

ಬೆಂಗಳೂರು

ರವಿ ಡಿ ಚೆನ್ನಣ್ಣನವರ್ ವರ್ಗಾವಣೆ ಆದೇಶ ಏಕಾಏಕಿ ತಡೆ ಹಿಡಿದ ಸರಕಾರ!!!

ಕರ್ನಾಟಕ ರಾಜ್ಯ ಸರಕಾರವು ಜನವರಿ 26 ರಂದು ರವಿ ಡಿ ಚನ್ನಣ್ಣನವರ್ ಸೇರಿ‌ ಒಟ್ಟು‌9 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ರವಿ ಡಿ ಚೆನ್ನಣ್ಣನವರ್ ಸಿಐಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ರಾಜ್ಯ ಸರಕಾರ ರವಿ ಡಿ ಚೆನ್ನಣ್ಣನವರ್…

Interesting

ಅರ್ಧ ನಿಮಿಷಕ್ಕೆ ಬರೋಬ್ಬರಿ 50 ಲಕ್ಷ ಖರ್ಚು ಮಾಡಿದ ಖ್ಯಾತ ಆಟಗಾರ| ಪತ್ನಿಗೆ ಅವಿಸ್ಮರಣೀಯ ಉಡುಗೊರೆ ಕೊಟ್ಟ ರೊನಾಲ್ಡೊ!!

ವಿಶ್ವದ ಅತಿ ಎತ್ತರದ ಕಟ್ಟಡವಾದ ದುಬೈನಲ್ಲಿರುವ ಬುರ್ಜ್ ಖಲೀಫಾದ ಮೇಲೆ ತನ್ನ ಮಡದಿ ಜಾರ್ಜಿನಾ ರೊಡ್ರಿಗಸ್ ಗೆ ಜನ್ಮದಿನದ ಶುಭಾಷಯ ಕೋರಲು ಖ್ಯಾತ ಫುಟ್ ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಸವಿ ನೆನಪಿನ ಮರೆಯಲಾಗದ ಕಾಣಿಕೆಯನ್ನು ನೀಡಿದ್ದಾರೆ. ದುಬೈನ…

Interesting

ಪಬ್ ಜಿ ಆಡುವುದನ್ನು ನಿಲ್ಲಿಸಲು ಬುದ್ಧಿ ಹೇಳಿದ್ದೇ ಸೇಡಿಗೆ ಕಾರಣವಾಯಿತು!! ರಾತ್ರಿ ಬೆಳಗಾಗುವುದರೊಳಗೆ ಮೂವರ ಹೆಣ ಬಿದ್ದಿತ್ತು

ಲಾಹೋರ್: ಪಬ್ ಜಿ ಆಡುವುದನ್ನು ನಿಲ್ಲಿಸಲು ತಿಳಿಸಿ, ಬುದ್ಧಿ ಮಾತು ಹೇಳಿದ ತಾಯಿಯ ಮೇಲೆಯೇ ಬಾಲಕನೊಬ್ಬ ಕ್ರೌರ್ಯಮೆರೆದಿದ್ದು, ತಾಯಿ ಸೇರಿ ಮೂವರು ಮಕ್ಕಳು ಬಲಿಯಾದ ಘಟನೆ ಲಾಹೋರ್ ನಲ್ಲಿ ನಡೆದಿದೆ. ಮೃತರನ್ನು ತಾಯಿ ನಹೀಬ್ ಮುಬಾರಕ್,ಮಕ್ಕಳಾದ ತೈಮೂರ್ ಹಾಗೂ…

latest

ಯಕ್ಷಗಾನ ವೇಷಧಾರಿಗೆ ರಂಗ ಸ್ಥಳ ಪ್ರವೇಶ ಆಗುತ್ತಿದ್ದಂತೆ ದೈವ ಆವೇಷ!!!

ಉಡುಪಿ ಜಿಲ್ಲೆಯ ಹೆಬ್ರಿಯಲ್ಲಿ ಯಕ್ಷಗಾನದ ವೇಳೆ ವೇಷಧಾರಿಗೆ ಮೈ ಮೇಲೆ ದೈವ ಆವೇಷವಾಗಿ ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಪ್ರೇಕ್ಷಕರು ಹತ್ತು ನಿಮಿಷದವರೆಗೆ ಪಾತ್ರಧಾರಿಯನ್ನು ಹಿಡಿದುಕೊಂಡರೂ ಆವೇಶ ನಿಲ್ಲಲಿಲ್ಲ. ಕೊನೆಗೆ ಚೌಕಿಯಿಂದ ದೇವರ ತೀರ್ಥ ಹಾಕಿದ ಬಳಿಕ…

ದಕ್ಷಿಣ ಕನ್ನಡ

ಮಂಗಳೂರು : ಗುರುಪುರ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನ ಆಡಳಿತಾಧಿಕಾರಿ ಆತ್ಮಹತ್ಯೆ

ಕುಪ್ಪೆಪದವು : ಗುರುಪುರ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನ ಆಡಳಿತಾಧಿಕಾರಿ ನಾಗರಾಜ್ ರಾವ್ ( 58) ಆತ್ಮಹತ್ಯೆಗೆ ಶರಣಾಗಿದ್ದಾರೆ. ಗುರುವಾರ ರಾತ್ರಿ ವೇಳೆ ಮನೆಯ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದನ್ನು ಕಂಡ ಸ್ಥಳೀಯರು ತಕ್ಷಣ ಆಸ್ಪತ್ರೆಗೆ…