ಬುಧವಾರ, 4 ನವೆಂಬರ್ 2026

ಹೊಸಕನ್ನಡ ನ್ಯೂಸ್

latest

ದಲಿತ ಮಹಿಳೆಗೆ ದೇವಸ್ಥಾನದಲ್ಲಿ ಪ್ರಾರ್ಥನೆಗೆ ತಡೆ| ಮಹಿಳೆಯ ಸುತ್ತುವರಿದು ತಡೆಯೊಡ್ಡಿದ್ದ 20 ಅರ್ಚಕರ ವಿರುದ್ಧ ದೂರು ದಾಖಲು

ಪರಿಶಿಷ್ಟ ಜಾತಿಯ ಮಹಿಳೆಯೋರ್ವರು ಪ್ರಾರ್ಥನೆ ಸಲ್ಲಿಸುವುದಕ್ಕೆಂದು ದೇವಸ್ಥಾನಕ್ಕೆ ಹೋದಾಗ ತಡೆಯೊಡ್ಡಿದ್ದ ಘಟನೆಯೊಂದು ನಡೆದಿದೆ. ತಮಿಳುನಾಡಿನ ಚಿದಂಬರಂ ನಟರಾಜ ದೇವಾಲಯದಲ್ಲಿ ಈ ಘಟನೆ ಫೆ.15 ರಂದು ನಡೆದಿದೆ. ಪರಿಶಿಷ್ಟ ಮಹಿಳೆಯೋರ್ವರು ಪ್ರಾರ್ಥನೆ ಸಲ್ಲಿಸುವುದಕ್ಕೆ ತಡೆಯೊಡ್ಡಿದ್ದ ದೇವಾಲಯದ 20 ಮಂದಿ ಅರ್ಚಕರ…

ಕಾಸರಗೋಡು

ಕಾಸರಗೋಡು:ಜ್ಯೋತಿಷ್ ಸಾವಿಗೆ ಕ್ಯಾರ್ ಅನ್ನದ ಬಿಜೆಪಿ!! ಪಕ್ಷದ ನಿಲುವನ್ನು ಪ್ರತಿಭಟಿಸಿ ಹಲವು ನಾಯಕರು ರಾಜೀನಾಮೆ

ಕಾಸರಗೋಡು: ಜಿಲ್ಲೆಯ ಹಿಂದೂ ಕಾರ್ಯಕರ್ತರ ಸರಣಿ ಕೊಲೆಯ ಬಳಿಕವೂ ಸೈಲೆಂಟ್ ಆಗಿರುವ ಪಕ್ಷದ ನಡೆಗೆ ಬೇಸರಗೊಂಡು ಬಿಜೆಪಿ ಮಂಡಲದ ಹಲವು ನಾಯಕರು ಪಕ್ಷದ ಜವಾಬ್ದಾರಿಗಳಿಗೆ ರಾಜೀನಾಮೆ ಘೋಷಿಸಿದ ಬಗ್ಗೆ ಸುದ್ದಿಯಾಗಿದೆ. ಪಕ್ಷದ ಸಿದ್ಧಾಂತಗಳನ್ನು ಬಲಿಕೊಟ್ಟು ನಾಯಕರು ಸ್ವಯಂ ಪ್ರತಿಷ್ಠೆ…

ದಕ್ಷಿಣ ಕನ್ನಡ

ತೊಕ್ಕೊಟ್ಟು : ಮದುವೆ ಸಮಾರಂಭದಲ್ಲಿ ಯುವತಿಗೆ ಕಿರುಕುಳ| ಸಹೋದರನಿಂದ ಗೂಸಾ ತಿಂದ ಮೂವರು ಪೊಲೀಸರ ವಶಕ್ಕೆ

ಮಂಗಳೂರಿನಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ಯುವತಿಗೆ ಚುಡಾಯಿಸಿದ ಹಿನ್ನೆಲೆಯಲ್ಲಿ ಗಲಾಟೆ ನಡೆದ ಕಾರಣ ತಡೆಯಲು ಬಂದ ಪೊಲೀಸರ ಮೇಲೂ ಹಲೈಗೈದಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಮೂವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಗುರುವಾರ ( ನಿನ್ನೆ) ಮಧ್ಯಾಹ್ನ ಮದುವೆ ಸಮಾರಂಭವೊಂದು ತೊಕ್ಕೊಟ್ಟುವಿನಲ್ಲಿ…

ದಕ್ಷಿಣ ಕನ್ನಡ

ಸತ್ತ ವಿಷಕಾರಿ ಹಾವುಗಳನ್ನು ಗಬಗಬನೇ ತಿಂದು ಮುಗಿಸುವ ಪುತ್ತೂರಿನ ಪುಳ್ಳಣ್ಣ!! ವಿಶೇಷ ಉರಗ ಪ್ರೇಮಿಯ ನಿಜಬಣ್ಣ ಬಯಲು-ಬೆಚ್ಚಿಬಿದ್ದ ಮನುಕುಲ

ವಿಷ ಜಂತುಗಳನ್ನು-ಕೀಟಗಳನ್ನು ತಿನ್ನುವ ಜನಾಂಗವನ್ನು ಈ ಮೊದಲು ಕಂಡಿದ್ದರೂ ಅದು ಚೀನಾದಂತಹ ದೇಶದಲ್ಲಿ ಮಾತ್ರ. ಆದರೆ ಸದ್ಯ ಭಾರತವೇ ಬೆಚ್ಚಿ ಬೀಳುವಂತಹ ಒಂದು ಘಟನೆ ಬೆಳಕಿಗೆ ಬಂದಿದೆ. ವಿಷಕಾರಿ ಹಾವುಗಳನ್ನು ತಿನ್ನುವ ವ್ಯಕ್ತಿಯೊಬ್ಬ ಆಂಧ್ರಪ್ರದೇಶದಲ್ಲಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ…

News

ಅಪ್ರಾಪ್ತ ಬಾಲಕಿಯೊಂದಿಗೆ ಪ್ರೀತಿ-ಲೈಂಗಿಕ ಸಂಪರ್ಕ!! ಮನಸ್ತಾಪ ಉಂಟಾಗಿ ದೂರವಾಗಿದ್ದ ಜೋಡಿಯು ಮತ್ತೆ ಒಂದಾಗುವ ದಿನ ಹತ್ತಿರವಾದಾಗ ಬಯಲಾಯಿತು ಸತ್ಯ!!

ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಲೈಂಗಿಕ ಸಂಪರ್ಕ ಬೆಳೆಸಿದ ಆರೋಪದಡಿ ಯುವಕನೋರ್ವನನ್ನು ಪೋಕ್ಸೋ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಘಟನೆಯು ಕೊಲ್ಲಂ ಜಿಲ್ಲೆಯ ಕಡೈಕಲ್ ಎಂಬಲ್ಲಿಂದ ವರದಿಯಾಗಿದ್ದು,ಆರೋಪಿ ಯುವಕನನ್ನು ಧನಿಲ್ ಎಂದು ಗುರುತಿಸಲಾಗಿದೆ. ಘಟನೆ ವಿವರ: ಆರೋಪಿ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುತ್ತಿದ್ದ.…

Karnataka State Politics Updates

ಯೂತ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಮತ್ತೊಮ್ಮೆ ಅರೆಸ್ಟ್ !!!

ಸಚಿವ ಈಶ್ವರಪ್ಪ ಕೆಂಪುಕೋಟೆ ಯ ಮೇಲೆ ಕೇಸರಿ ಧ್ವಜ ಹಾರಿಸುವುದಾಗಿ ಹೇಳಿಕೆ ನೀಡಿದ ಬೆನ್ನಲ್ಲೇ ರಾಷ್ಟ್ರದ್ರೋಹ ದಂತಹ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿ ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಇಂದು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಎದುರು ಪ್ರತಿಭಟನೆ…

latest

ಸಾರ್ವಜನಿಕರೇ ಗಮನಿಸಿ : ಸಬ್ ರಿಜಿಸ್ಟ್ರಾರ್ ಆಫೀಸ್ ಸಮಯದಲ್ಲಿ ಬದಲಾವಣೆ | ಇನ್ನು ಮುಂದೆ ಬೆಳಗ್ಗೆ 9 ರಿಂದ ಸಂಜೆ 7 ರವರೆಗೂ ಕಚೇರಿ ಓಪನ್| ರಾಜ್ಯ ಸರಕಾರದಿಂದ ಆದೇಶ

ಬೆಂಗಳೂರು : ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಸಬ್ ರಿಜಿಸ್ಟ್ರಾರ್ ಕಚೇರಿ‌ ಕರ್ತವ್ಯದ ಸಮಯವನ್ನು ಬೆಳಿಗ್ಗೆ 9 ರಿಂದ‌ ರಾತ್ರಿ‌ 7 ಗಂಟೆಯವರೆಗೂ ವಿಸ್ತರಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಕರ್ನಾಟಕ ನೋಂದಣಿ ನಿಯಮ‌…

News

ತಮ್ಮದೇ ಜಗತ್ತಲ್ಲಿ ಸ್ವಚ್ಛಂದವಾಗಿ ಹಾರಾಡುತ್ತಿದ್ದ ಹಕ್ಕಿಗಳ ಸಾಮೂಹಿಕ ಸಾವು !! | ನೂರಾರು ಹಕ್ಕಿಗಳ ಹಿಂಡೇ ಕೆಳಕ್ಕೆ ಬೀಳೋ ಭಯಾನಕ ವೀಡಿಯೋ ವೈರಲ್

ತಮ್ಮಷ್ಟಕ್ಕೇ ಆಕಾಶದಲ್ಲಿ ಸ್ವಚ್ಛಂದವಾಗಿ ಹಾರಾಡುತ್ತಿದ್ದ ನೂರಾರು ಹಕ್ಕಿಗಳು ಇದ್ದಕ್ಕಿದ್ದಂತೆ ಧೊಪ್ಪನೆ ಕೆಳಗೆ ಬಿದ್ದು ಮೃತಪಟ್ಟಿರುವ ಆಘಾತಕಾರಿ ಘಟನೆ ಮೆಕ್ಸಿಕೋದ ಚಿಹೌಹುವಾದಲ್ಲಿ ನಡೆದಿದೆ. ಹಳದಿ ತಲೆಯ ಕಪ್ಪು ಹಕ್ಕಿಗಳ ಹಿಂಡು ಏಕಾಏಕಿ ಕುಸಿದು ಆಕಾಶದಿಂದ ನೆಲಕ್ಕೆ ಕುಸಿದು ಬಿದ್ದಿದ್ದು, ಇದರ…

latest

ಹಿಜಾಬ್ ಪ್ರಕರಣ : ರಾಜ್ಯ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ ಮಹತ್ವದ ಸುತ್ತೋಲೆ!!!

ಬೆಂಗಳೂರು : ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯು ಹಿಜಾಬ್ ಗೆ ಸಂಬಂಧಪಟ್ಟಂತೆ ಸುತ್ತೋಲೆಯನ್ನು ಹೊರಡಿಸಿದೆ. ಇದರ ಪ್ರಕಾರ, ಅಲ್ಪಸಂಖ್ಯಾತ ಇಲಾಖೆಯಡಿಯಲ್ಲಿ ಬರುವ ವಸತಿ ಶಾಲಾ, ಕಾಲೇಜು ‌ಮತ್ತು ಮೌಲಾನಾ ಅಜಾದ್ ಉರ್ದು ಶಾಲೆಗಳ ತರಗತಿಗಳಲ್ಲಿ ಕೇಸರಿ ಶಾಲು, ಸ್ಕಾರ್ಫ್ ,…

ದಕ್ಷಿಣ ಕನ್ನಡ

ಮಂಗಳೂರು:ಬುರ್ಖಾದ ಮರೆಯಲ್ಲಿ ನಡೆಯುವ ಅನೈತಿಕ ಚಟುವಟಿಕೆಗಳಿಗೆ ಬೀಳಲಿದೆಯೇ ಬ್ರೇಕ್!! ಸಾಮಾಜಿಕ ಜಾಲತಾಣದಲ್ಲಿ ಪ್ರಚಾರಗಿಟ್ಟಿಸಿಕೊಂಡ ಆ ಒಂದು ಗೂಂಡಾ ಗ್ಯಾಂಗ್ ತಯಾರಾಗಿದ್ದು ಯಾಕೆ!??

ಮಂಗಳೂರು:ಹಿಂದೂ ಯುವತಿಯರ ಓಡಾಟ, ಮೋಜು ಮಸ್ತಿಯ ಮೇಲೆ ನಿಗಾ ಇಡಲು ಹಿಂದೂ ಸಂಘಟನೆಗಳು ಒಟ್ಟಾಗಿರುವ ಬೆನ್ನಲ್ಲೇ ಮಂಗಳೂರಿನಲ್ಲಿ ಮುಸ್ಲಿಂ ಸಂಘಟನೆಯೊಂದು ತಮ್ಮ ಧರ್ಮದ ಯುವತಿಯರ ಬೆನ್ನು ಬಿದ್ದಿದೆ.ಬುರ್ಖಾದ ಮರೆಯಲ್ಲಿ ಇಲ್ಲಸಲ್ಲದ ಅಶ್ಲೀಲ ಚಟುವಟಿಕೆಗಳಲ್ಲಿ ತೊಡಗುವ ಯುವತಿಯರ ಮೇಲೆ ನಿಗಾ…