ಬುಧವಾರ, 4 ನವೆಂಬರ್ 2026

ಹೊಸಕನ್ನಡ ನ್ಯೂಸ್

Education

ಉಡುಪಿ : ಪಿ ಯು ಪ್ರಾಯೋಗಿಕ ಪರೀಕ್ಷೆ ನಾಳೆಗೆ ಮುಂದೂಡಿಕೆ

ಉಡುಪಿ : ಇಂದು ಆರಂಭಗೊಳ್ಳಬೇಕಾಗಿದ್ದ ಪಿಯುಸಿ ವಿಜ್ಞಾನ ವಿಭಾಗದ ಪ್ರಾಯೋಗಿಕ ಪರೀಕ್ಷೆಗಳನ್ನು ತಾಂತ್ರಿಕ ಕಾರಣದಿಂದಾಗಿ ನಾಳೆಗೆ ಮುಂದೂಡಲಾಗಿದೆ. ನಾಳೆಯಿಂದ ಎಲ್ಲಾ ಪದವಿಪೂರ್ವ ಕಾಲೇಜುಗಳಲ್ಲಿ ನಾಳೆಯಿಂದ ಪ್ರಾಯೋಗಿಕ ಪರೀಕ್ಷೆ ನಡೆಯಲಿದೆ ಎಂದು ಡಿಡಿಪಿಯು ಮಾರುತಿ ಮಾಹಿತಿ ನೀಡಿದ್ದಾರೆ. ಇಂದು ನಡೆಯಬೇಕಾಗಿದ್ದ…

News

ಮಹಿಳೆಯ ತೂಕಕ್ಕಿಂತಲೂ ಹೆಚ್ಚು ತೂಕದ ಗೆಡ್ಡೆ ಆಕೆಯ ಹೊಟ್ಟೆಯಲ್ಲಿ !! | 18 ವರ್ಷದಿಂದ ಹೊಟ್ಟೆಯಲ್ಲಿ ಹೊತ್ತುಕೊಂಡ ಭಾರ ಕಳೆದುಕೊಂಡು ಕೊನೆಗೂ ನಿಟ್ಟುಸಿರು ಬಿಟ್ಟ ಮಹಿಳೆ

8 ಜನ ವೈದ್ಯರ ತಂಡವೊಂದು 56 ವರ್ಷದ ಮಹಿಳೆಯೊಬ್ಬಳ ಹೊಟ್ಟೆಯಿಂದ ಬರೋಬ್ಬರಿ 47 ಕೆಜಿ ತೂಕದ ಗೆಡ್ಡೆಯನ್ನು ಯಶಸ್ವಿಯಾಗಿ ಹೊರತೆಗೆದ ಘಟನೆ ಗುಜರಾತಿನ ಅಹಮದಾಬಾದ್ ನಲ್ಲಿರುವ ಅಪೊಲೋ ಆಸ್ಪತ್ರೆಯಲ್ಲಿ ನಡೆದಿದೆ. ಮಹಿಳೆಯು ಸುಮಾರು 18 ವರ್ಷಗಳಿಂದ ಗೆಡ್ಡೆಯನ್ನು ತನ್ನ…

latest

ಬಿಜೆಪಿ ಕಾರ್ಯಕರ್ತನ ಕೊಲೆ| ದೇವಸ್ಥಾನದಲ್ಲಿ ಪೂಜೆ ಮುಗಿಸಿ ಹೊರಬರುವಾಗ ಚಾಕುವಿನಿಂದ ಇರಿದು ಕೊಲೆ ಮಾಡಿದ ದುಷ್ಕರ್ಮಿಗಳು| ಪೊಲೀಸರಿಂದ ಇಬ್ಬರ ಬಂಧನ

ಭಾರತೀಯ ಜನತಾ ಪಾರ್ಟಿ ಪಕ್ಷದ ಕಾರ್ಯಕರ್ತನೊಬ್ಬನ ಮೇಲೆ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ. ಹಳೆ ದ್ವೇಷದ ಹಿನ್ನಲೆ ಕೇರಳದ ಆಲಪ್ಪುಳ ಜಿಲ್ಲೆಯ ಹರಿಪಾಡ್ ನಲ್ಲಿ ಈ ಘಟನೆ ನಡೆದಿದೆ. ಮೃತ ಯುವಕನನ್ನು ಹರಿಪಾದ್ ನ ಕುಮಾರಪುರಂ ಬಳಿಯ ವರ್ಯಂಕೋಡ್ವಿದ…

Business

ಎಸ್ ಬಿಐ ನಿಂದ ಫಿಕ್ಸೆಡ್ ಡಿಪಾಸಿಟ್ ಗಳ ಮೇಲಿನ ಬಡ್ಡಿ ದರ ಹೆಚ್ಚಳ !!!

ಫೆಬ್ರವರಿ 15, 2022 ಕ್ಕೆ ಜಾರಿಗೆ ಬರುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಹೆಚ್ಚಿಸಿದೆ. 2 ವರ್ಷಗಳಿಗಿಂತ ಹೆಚ್ಚಿನ ಅವಧಿಯ ಫಿಕ್ಸೆಡ್ ಡೆಪಾಸಿಟ್ ಗಳ ಮೇಲೆ ಮಾತ್ರ ಇದು ಅನ್ವಯಿಸುತ್ತದೆ. ಸ್ಟೇಟ್…

latest

ಪತಿಯ ಕ್ಯಾಟರಿಂಗ್ ಘಟಕದಲ್ಲಿ ಕೆಲಸಕ್ಕಿದ ಯುವಕನ ಜೊತೆ ಮೂರು ಮಕ್ಕಳ ತಾಯಿ ಲವ್ವಿ ಡವ್ವಿ | ಅಕ್ರಮ ಸಂಬಂಧ ಪ್ರಾಣಕ್ಕೇ ಕುತ್ತು ತಂದಿತೇ ?

ಪತಿ ನಡೆಸುತ್ತಿದ್ದ ಕ್ಯಾಟರಿಂಗ್ ಘಟಕದಲ್ಲಿ ಕೆಲಸಕ್ಕಿಂದ ಯುವಕನ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಪತ್ನಿ ಹಾಗೂ ಯುವಕ ಸೇರಿ ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಕೇರಳದ ತ್ರಿಸ್ಸೂರ್ ನಲ್ಲಿ ನಡೆದಿದೆ. ಮೃತರನ್ನು ಒಲರಿಕ್ಕರದ ನಿವಾಸಿ ರಿಜೊ( 26) ಮತ್ತು ಕರ್ಯತ್ತುಕುರಾ…

News

ಪೇಟಿಎಂ ನಿಂದ ಸಣ್ಣ ವ್ಯಾಪಾರಸ್ಥರಿಗೆ 5 ಲಕ್ಷದವರೆಗೆ ಸಾಲ ಸೌಲಭ್ಯ !! | ಯಾವುದೇ ರೀತಿಯ ಗ್ಯಾರಂಟಿ ನೀಡದೆ ಸಾಲ ಪಡೆಯಲು ಹೀಗೆ ಮಾಡಿ

ಸಾಲ ಎಂದಾಕ್ಷಣ ನೆನಪಾಗುವುದು ಬ್ಯಾಂಕುಗಳು. ಬ್ಯಾಂಕ್‌ನಿಂದ ಸಾಲ ಪಡೆಯುವುದು ಹಿಂದಿಗಿಂತ ಈಗಿನ ದಿನಗಳಲ್ಲಿ ತುಂಬಾ ಸುಲಭವಾಗಿದೆ. ಆದರೆ ಇದಕ್ಕಾಗಿ ನಿಮ್ಮ CIBIL ಸ್ಕೋರ್ ಉತ್ತಮವಾಗಿರುವುದು ಅವಶ್ಯಕ. ಇತ್ತೀಚಿನ ದಿನಗಳಲ್ಲಿ ವಿವಿಧ ರೀತಿಯ ಸಾಲಗಳಿಗೆ ಡಿಜಿಟಲ್ ಪಾವತಿ ವೇದಿಕೆಯಿಂದ ವಿವಿಧ…

latest

ಮದುವೆಯಾಗಿ 22 ತಿಂಗಳಾದರೂ ದೈಹಿಕ ಸುಖಕ್ಕೆ ಒಪ್ಪದ ಪತ್ನಿ| ಖಿನ್ನತೆಯಿಂದ ಪತಿ ಆತ್ಮಹತ್ಯೆ

ಮದುವೆಯಾಗಿದ್ದರೂ ಹೆಂಡತಿಯಿಂದ ದೈಹಿಕ ಸುಖ ಸಿಗದ ಕಾರಣ ವ್ಯಕ್ತಿಯೊಬ್ಬ ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮದುವೆಯಾಗಿ 22 ತಿಂಗಳು ಕಳೆದರೂ, ಜೊತೆಯಲ್ಲಿದ್ದರೂ ಪತ್ನಿ ದೈಹಿಕ‌ ಸಂಪರ್ಕಕ್ಕೆ ಒಪ್ಪದ ಕಾರಣ ಖಿನ್ನತೆಗೊಳಗಾಗಿ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ಅಹಮದಾಬಾದ್ ನಲ್ಲಿ…

latest

ಬ್ಯಾಂಕ್ ಗ್ರಾಹಕರೇ ಗಮನಿಸಿ : ಮರಣಹೊಂದಿದವರ ATM ನಿಂದ ಹಣ ಡ್ರಾ ಮಾಡುವುದು ಕಾನೂನು ಬಾಹಿರ| ಹೀಗೆ ಮಾಡಿದರೆ ಜೈಲು ಶಿಕ್ಷೆ ಖಂಡಿತ

ಡಿಜಿಟಲ್ ಬ್ಯಾಂಕಿಂಗ್ ಆರಂಭವಾದ ನಂತರ ಇತ್ತೀಚೆಗೆ ಹಲವಾರು ವಂಚನೆ ಪ್ರಕರಣಗಳು ಬೆಳಕಿಗೆ ಬಂದಿದೆ. ಹಾಗೆಯೇ ಮೃತರ ಎಟಿಎಂನಿಂದ ಹಣ ತೆಗೆಯುವುದು ಕಾನೂನು ಬಾಹಿರ ಯಾರೋ ಒಬ್ಬರು ಸತ್ತ ನಂತರ ಅವರ ಖಾತೆಯಿಂದ ಕುಟುಂಬದ ಸದಸ್ಯರು ಎಟಿಎಂ ಮೂಲಕ ಹಣ…

ದಕ್ಷಿಣ ಕನ್ನಡ

ಆಲಂಕಾರು: ಮಲಗಿದ ಸ್ಥಿತಿಯಲ್ಲಿ ಬೆಳ್ತಂಗಡಿ ಮೂಲದ ವ್ಯಕ್ತಿಯೊಬ್ಬರ ಮೃತದೇಹ ಪತ್ತೆ!! ಕಡಬ ಠಾಣೆಯಲ್ಲಿ ಪ್ರಕರಣ ದಾಖಲು

ಆಲಂಕಾರು: ವಿಪರೀತ ಮದ್ಯವ್ಯಸನಿಯೊಬ್ಬರು ಇಲ್ಲಿನ ಬಸ್ ನಿಲ್ದಾಣದಲ್ಲಿ ರಾತ್ರಿ ವೇಳೆ ಮಲಗಿದ ಸ್ಥಿತಿಯಲ್ಲಿ ಮೃತಪಟ್ಟಿರುವ ವರದಿಯಾಗಿದ್ದು, ಮೃತರನ್ನು ಬೆಳ್ತಂಗಡಿ ತಾಲೂಕಿನ ಕಣಿಯೂರಿನ ಶೇಸಪ್ಪ ಗೌಡ ಎಂದು ಗುರುತಿಸಲಾಗಿದೆ. ಮೃತರ ಮಗಳು ಶ್ರೀಮತಿ ಹೇಮಾವತಿ ಎಂಬವರು ನೀಡಿದ ದೂರನಂತೆ ಕಡಬ…

News

ಸಾವಿನ ಹೊಸ್ತಿಲಿನಲ್ಲಿದ್ದ ಪತ್ನಿಯನ್ನು ತನ್ನ ಎಂಬಿಬಿಎಸ್ ಪದವಿ ಅಡವಿಟ್ಟು ಉಳಿಸಿಕೊಂಡ ಪತಿ !! | ವೈದ್ಯನ ಕರುಣಾಜನಕ ಕಥೆ ಹೀಗಿದೆ ನೋಡಿ

ಎರಡು ವರ್ಷಗಳ ಹಿಂದೆ ಭೂಮಿಗೆ ಕಾಲಿಟ್ಟ ಕೊರೋನಾ ಸೋಂಕು ಇಡೀ ವಿಶ್ವವನ್ನೇ ತಲ್ಲಣಗೊಳಿಸಿ, ಅದೆಷ್ಟೋ ಜನರ ಬದುಕನ್ನು ಅಲ್ಲೋಲ ಕಲ್ಲೋಲವಾಗಿಸಿದೆ. ಬರಸಿಡಿಲಿನಂತೆ ಅಪ್ಪಳಿಸಿದ ಈ ಮಹಾಮಾರಿಯ ಹೊಡೆತಕ್ಕೆ ಸಿಲುಕಿದವರ ಬದುಕನ್ನು ಉಳಿಸುವ ನಿಟ್ಟಿನಲ್ಲಿ ವೈದ್ಯರು ಹಗಲಿರುಳು ಶ್ರಮಿಸಿದರೆ, ಇದೇ…