ಕೆಲಸದಿಂದ ವಜಾ ಮಾಡಿದ ವೈದ್ಯೆಯ ಮೇಲಿನ ಸಿಟ್ಟು!! ಮೊಬೈಲ್ ನಂಬರ್ ಕದ್ದು ಅಶ್ಲೀಲ ಸಂದೇಶ-ಚಿತ್ರ ರವಾನೆ
ಆಸ್ಪತ್ರೆಯೊಂದರಲ್ಲಿ ಸ್ವೀಪರ್ ಆಗಿದ್ದ ವ್ಯಕ್ತಿಯೊಬ್ಬನನ್ನು ಕೆಲಸದಿಂದ ವಜಾ ಮಾಡಿದ ಕೋಪಕ್ಕೆ ವೈದ್ಯೆಗೇ ಅಶ್ಲೀಲ ಮೆಸೇಜ್ ಹಾಗೂ ಚಿತ್ರಗಳನ್ನು ಕಳುಹಿಸಿದ ಘಟನೆಯೊಂದು ಬೆಳಕಿಗೆ ಬಂದಿದ್ದು ಸದ್ಯ ಪ್ರಕರಣ ದಾಖಲಾಗಿದೆ. ಮುಂಬೈ ನ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು,ಕೆಲಸದಿಂದ ವಜಾ ಮಾಡಿದ…










