ಅರೆರೆ! ಡ್ರೋನ್ ಮೂಲಕ ಬಂತು ಮದುವೆ ಹಾರ| ತಾಳ್ಮೆ ಕಳೆದುಕೊಂಡ ವರ ಮಾಡಿದ್ದಾದರೂ ಏನು? ಮದುವೆಗೆ ಬಂದಿದ್ದ ಜನರೆಲ್ಲಾ ತಬ್ಬಿಬ್ಬಾಗಿದ್ದು ಏಕೆ ?
ತಮ್ಮ ಬದುಕಿನ ಪ್ರಮುಖ ಘಟ್ಟವಾದ ವಿವಾಹದ ಕ್ಷಣವನ್ನು ತುಂಬಾ ಜನರು ಸ್ಮರಣೀಯವಾಗಿಸಲು ಸಾಕಷ್ಟು ಪ್ರಯತ್ನ ಪಡುತ್ತಾರೆ. ಹಲವಾರು ಸರ್ಪೈಸ್ ಮೂಲಕ ಕೆಲವೊಂದು ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ಕೆಲವೊಮ್ಮೆ ಇವೆಲ್ಲಾ ಆವಾಂತರಕ್ಕೀಡಾಗುವುದು ಇದೆ. ಇಲ್ಲೊಬ್ಬ ವರ ಸಿಟ್ಟು ಮಾಡಿಕೊಂಡು ವಿವಾಹದ ಹಾರ…










