ಶನಿವಾರ, 7 ನವೆಂಬರ್ 2026

ಹೊಸಕನ್ನಡ ನ್ಯೂಸ್

latest

ಲವ್ ಫೈಲ್ಯೂರ್ ಆಗಿ ಲೈಫ್ ಬೇಡ ಎಂದು ಲೈವ್ ಆಗಿ ವಿಷ ಕುಡಿದ ಪ್ರೇಮಿ|

ಪ್ರೇಯಸಿ ಪತ್ನಿಯಾಗಲ್ಲ ಎಂಬ ಬೇಸರದಿಂದ ನೊಂದುಕೊಂಡ ಪ್ರೇಮಿ, ಪ್ರಿಯತಮೆಗೋಸ್ಕರ ಜೀವ ಕಳೆದುಕೊಳ್ಳಲು ಲೈವ್ ಬಂದು ವಿಷ ಸೇವಿಸಿದ ಪ್ರಕರಣವೊಂದು ನಡೆದಿದೆ. ಈ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ತಿರ್ನಹಳ್ಳಿ ಗ್ರಾಮದಲ್ಲಿ ಇಂಥದ್ದೊಂದು ಘಟನೆ ವರದಿಯಾಗಿದೆ. ಇಲ್ಲಿನ ಕಳವಾರ ಗ್ರಾಮದ ಕಿಶೋರ್…

ಬೆಂಗಳೂರು

ವಿದ್ಯಾರ್ಥಿಗಳೇ ಗಮನಿಸಿ : ದ್ವಿತೀಯ ಪಿಯುಸಿ ಪರೀಕ್ಷಾ ಅಂತಿಮ ವೇಳಾಪಟ್ಟಿ ಪಟ್ಟಿ ಪ್ರಕಟ|

ಬೆಂಗಳೂರು : 2021-22 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟವಾಗಿದ್ದು, ಎ 22 ರಿಂದ ಮೇ.18 ರವರೆಗೆ ನಿಗದಿಪಡಿಸಲಾಗಿದೆ. ತಾತ್ಕಾಲಿಕ ವೇಳಾಪಟ್ಟಿಯಲ್ಲಿ ಎ.22 ರಿಂದ ಮೇ‌11 ರವರೆಗೆ ಪರೀಕ್ಷೆ ನಡೆಸಲು ನಿರ್ಧರಿಸಲಾಗಿತ್ತು. ಇದೇ…

International

ಶಾಕಿಂಗ್ ನ್ಯೂಸ್ : ಅಡುಗೆ ಮಾಡದ ಪತಿಯ ‘ಖಾಸಗಿ ಅಂಗ’ ಕ್ಕೆ ಮೀನಿನ ಕೊಕ್ಕೆ ಹಾಕಿದ ಪತ್ನಿ!

ಗಂಡ ಹೆಂಡತಿಯ ಜಗಳ ಉಂಡು ಮಲಗುವ ತನಕ ಇದ್ದರೆ ಏನೂ ತಕರಾರು ಇರಲ್ಲ. ಆದರೆ ಕೆಲವೊಮ್ಮೆ ಕೆಲವೊಂದು ಮನಸ್ತಾಪಗಳು ದೊಡ್ಡದು ಮಾಡಿದರೆ ಜೀವನದ ಬಂಡಿ ಮುಂದೆ ಹೋಗಲ್ಲ. ಆದರೆ ಇಲ್ಲೊಂದು ವಿಚಿತ್ರ ಪ್ರಕರಣ ನಡೆದಿದೆ. ಇಲ್ಲೊಬ್ಬ ಪತ್ನಿ ಅಡುಗೆ…

Jobs

Flipkart ನಿಂದ ಉದ್ಯೋಗವಕಾಶ | ಅನುಭವಿ ಹಾಗೂ ಫ್ರೆಶರ್ ಗಳಿಗೂ ವಿಪುಲ ಅವಕಾಶ | ಈ ಕೂಡಲೇ ಅರ್ಜಿ ಸಲ್ಲಿಸಿ

ದೇಶದ ಬಹುದೊಡ್ಡ ಇ-ಕಾಮರ್ಸ್ ಕಂಪನಿ ಪ್ಲಿಪ್ ಕಾರ್ಟ್ ನಿಂದ 14 ವಿವಿಧ ಪದನಾಮಗಳ ಹೆಚ್ಚಿನ ಸಂಖ್ಯೆಯ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಯ ಹೆಸರು : ಸಾಫ್ಟ್‌ವೇರ್ ಇಂಜಿನಿಯರ್ ಅಸೋಸಿಯೇಟ್ ಸಾಫ್ಟ್ ವೇರ್ ಇಂಜಿನಿಯರ್ ಆರ್ಕಿಟೆಕ್ಟ್…

Interesting

‘PUC’ ಇಲ್ಲದಿದ್ದರೆ ನಿಮ್ಮ ವಾಹನಗಳಿಗೆ ಪೆಟ್ರೋಲ್ ಪಂಪ್ ಗಳಲ್ಲಿ ದೊರೆಯಲ್ಲ ಇಂಧನ|ಸರ್ಕಾರದಿಂದ ಹೊಸ ನಿಯಮ ಜಾರಿ!

ನವದೆಹಲಿ:ವಾಯು ಮಾಲಿನ್ಯದಿಂದ ಇಡೀ ಜಗತ್ತೆ ಹದಗೆಟ್ಟಿದೆ. ಅದರಲ್ಲೂ ಮುಖ್ಯವಾಗಿ ವಾಹನಗಳಿಂದ ಬರುವ ಹೊಗೆ ಆರೋಗ್ಯಕ್ಕೂ ಹಾನಿಯಾಗಿದೆ. ಇವೆಲ್ಲದ್ದಕ್ಕೂ ಅಂತ್ಯ ಎಂಬಂತೆ ಸರ್ಕಾರವು ಹೊಸ ನಿಯಮ ಜಾರಿಗೊಳಿಸಿದ್ದು,ಮಾರ್ಚ್ 4 ರಂದು ಹೊರಡಿಸಲಾದ ಕರಡು ಅಧಿಸೂಚನೆಯಲ್ಲಿ ಈ ನಿಯಮವನ್ನು ತಕ್ಷಣವೇ ಜಾರಿಗೆ…

ಉಡುಪಿ

ಉಡುಪಿ : ಸ್ನೇಹಿತರೊಂದಿಗೆ ಸಮುದ್ರದಲ್ಲಿ ಈಜಲು ಹೋದ ಯುವಕ ಸಮುದ್ರಪಾಲು|

ಉಡುಪಿ : ಸಮುದ್ರದಲ್ಲಿ ಈಜಲೆಂದು ತೆರಳಿದ್ದ ಯವಕನೋರ್ವ ಶವವಾಗಿ ಪತ್ತೆಯಾದ ಘಟನೆ ಕುಂದಾಪುರದ ಬೈಂದೂರಿನಲ್ಲಿ ನಡೆದಿದೆ. ಸ್ನೇಹಿತರೊಂದಿಗೆ ಈಜಲು ಹೋಗಿದ್ದ ಯುವಕ ನೀರುಪಾಲಾಗಿದ್ದಾನೆ. ಈ ಘಟನೆ ಕುಂದಾಪುರದ ಬೈಂದೂರಿನಲ್ಲಿರುವ ಸೋಮೇಶ್ವರ ಬೀಚ್ ನಲ್ಲಿ ನಡೆದಿದೆ. ಬೈಂದೂರು ಸಮೀಪದ ಬವಳಾಡಿ…

latest

ಅತ್ಯಾಚಾರ ಆರೋಪದಲ್ಲಿ ಮಾಲಿವುಡ್ ನ ಪ್ರಖ್ಯಾತ ಸಿನಿಮಾ ನಿರ್ದೇಶಕನ ಬಂಧನ|

ಕೇರಳದ ಪ್ರಸಿದ್ಧ ನಿರ್ದೇಶಕ ಲಿಜು ಕೃಷ್ಣ ಅವರನ್ನು ಕೇರಳದ ಪೊಲೀಸರು ಮಾರ್ಚ್ 6 ರಂದು ಅತ್ಯಾಚಾರ ಆರೋಪದಲ್ಲಿ ಕೇರಳದ ಕಣ್ಣೂರಿನಲ್ಲಿ ಬಂಧಿಸಿದ್ದಾರೆ. ನಿರ್ದೇಶಕ ಲಿಜು ಕೃಷ್ಣ ಅವರ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ಸಂಬಂಧ ದೂರು ನೀಡಿದ್ದು, ಅದರ ಅನ್ವಯ…

News

ಎಸ್ ಬಿಐ ಗ್ರಾಹಕರಿಗೆ ಗುಡ್ ನ್ಯೂಸ್ !! | ಮನೆಯಲ್ಲಿಯೇ ಕುಳಿತು ಈ ಕೆಲಸ ಮಾಡಿ, ತೆರಿಗೆಯಲ್ಲಿ ಬಂಪರ್ ವಿನಾಯಿತಿ ಪಡೆಯಿರಿ

ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಭವಿಷ್ಯ ಚೆನ್ನಾಗಿರಬೇಕೆಂದು ಬ್ಯಾಂಕ್ ನಲ್ಲಿ ಹೂಡಿಕೆ ಮಾಡುತ್ತಾನೆ. ‌ಇದೀಗ ನಿಮ್ಮ ಭವಿಷ್ಯವನ್ನು ಸುಭದ್ರವಾಗಿಸಿಕೊಳ್ಳಲು ಎಸ್ ಬಿಐ ನಿಮ್ಮೊಂದಿಗೆ ಕೈಜೋಡಿಸಲಿದೆ. ನಿಮ್ಮ ಭವಿಷ್ಯವನ್ನು ಸುರಕ್ಷಿತವಾಗಿರಿಸಲು ಪಿಪಿಎಫ್ ಅತ್ಯುತ್ತಮ ಆಯ್ಕೆಯಾಗಿದೆ. ಇದರೊಂದಿಗೆ, ಇದು ಪ್ರತಿ ಹಂತದಲ್ಲೂ ತೆರಿಗೆ…

ದಕ್ಷಿಣ ಕನ್ನಡ

ಉಳ್ಳಾಲ : ನೆಂಟರ ಮನೆಗೆ ಬಂದಿದ್ದ ಯುವಕ ನೇಣು ಬಿಗಿದು ಆತ್ಮಹತ್ಯೆ|

ಉಳ್ಳಾಲ : ಪಿಲಾರು ಜಾತ್ರಾ ಮಹೋತ್ಸವಕ್ಕೆಂದು ದೊಡ್ಡಮ್ಮನ ಮನೆಗೆ ಬಂದಿದ್ದ ಯುವಕನೊಬ್ಬ ಕೋಣೆಯಲ್ಲಿ ಮಲಗುವುದಾಗಿ ಹೇಳಿ ನೇಣು ಬಿಗಿದು ಆತ್ಮಹತ್ಯೆಗೈದ ಘಟನದ ಉಳ್ಳಾಲ ಠಾಣೆ ವ್ಯಾಪ್ತಿಯ ಪ್ರಕಾಶ್ ನಗರದಲ್ಲಿ ನಡೆದಿದೆ. ಮಂಗಳೂರು ಪಡೀಲು ನಿವಾಸಿ ಸೌರವ್ ( 21)…

ದಕ್ಷಿಣ ಕನ್ನಡ

ಮಂಗಳೂರು : ರಥಬೀದಿ ಕಾಲೇಜಿನ ಹಿಜಾಬ್ ಪ್ರಕರಣ| 15 ಮಂದಿ ವಿರುದ್ಧ ಎಫ್ ಐಆರ್

ಮಂಗಳೂರು : ನಗರದ ರಥಬೀದಿಯ ದಯಾನಂದ ಪೈ ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಹಿಜಾಬ್ ಗಲಾಟೆಗೆ ಸಂಬಂಧಿಸಿದಂತೆ 15 ಮಂದಿಯ ವಿರುದ್ಧ ಎಫ್ಐಆರ್ ದಾಖಲಾಗಿದೆ ಎಂಬ ಮಾಹಿತಿ ಇದೆ. ಸಾಯಿ ಸಂದೇಶ್ ಪ್ರಮುಖ ಆರೋಪಿ…