ಶನಿವಾರ, 7 ನವೆಂಬರ್ 2026

ಹೊಸಕನ್ನಡ ನ್ಯೂಸ್

Interesting

ನಮ್ಮ ಜನರ ಮೇಲೆ ದಾಳಿ ನಡೆಸಿ, ದೌರ್ಜನ್ಯ ಎಸಗಿದ ಯಾರನ್ನೂ ಸುಮ್ಮನೆ ಬಿಡುವ ಮಾತೇ ಇಲ್ಲ ಎಂದು ಗುಡುಗಿದ ಉಕ್ರೇನ್ ಅಧ್ಯಕ್ಷ ಝಲೆನ್ಸ್ಕಿ !!

ರಷ್ಯಾ ದಾಳಿಯಿಂದ ಉಕ್ರೇನ್ ನಲುಗಿಹೋಗಿದ್ದು, ಹೆಣದ ರಾಶಿಯೇ ಕಾಣುವಂತಾಗಿದೆ.ಗುಂಡುಗಳ ಶಬ್ಧವನ್ನೇ ಕೇಳುವಂತಾಗಿದ್ದ ಉಕ್ರೇನ್ ಇದೀಗ ಕೆಂಡಮಂಡಲವಾಗಿದೆ.ನಮ್ಮ ನಗರ, ನಮ್ಮ ಜನರ ಮೇಲೆ ದಾಳಿ ನಡೆಸಿ, ದೌರ್ಜನ್ಯ ಎಸಗಿದ ಯಾರನ್ನೂ ಸುಮ್ಮನೇ ಬಿಡುವ ಮಾತೇ ಇಲ್ಲ ಎಂದು ಉಕ್ರೇನ್ ಅಧ್ಯಕ್ಷ…

Entertainment

ಮತ್ತೆ ಆಸ್ಪತ್ರೆಗೆ ದಾಖಲಾದ ಸೌಂದರ್ಯ ರಜನಿಕಾಂತ್!

ರಜನಿಕಾಂತ್ ಪುತ್ರಿ ಐಶ್ವರ್ಯಾ ರಜನಿಕಾಂತ್ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಕುರಿತು ಅವರು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಜ್ವರ ಹಾಗೂ ತಲೆ ಸುತ್ತುವಿಕೆಯಿಂದಾಗಿ ಸೌಂದರ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೊರೊನಾ ಪೂರ್ವ, ಕೊರೊನಾ ನಂತರ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದೇನೆ…

ದಕ್ಷಿಣ ಕನ್ನಡ

ಮಂಗಳೂರು : ಮಗಳ ಹುಟ್ಟಿದ ಹಬ್ಬಕ್ಕೆ ತಂದೆಯ ತಿಥಿ ಕಾರ್ಯ| ದಾಂಪತ್ಯ ಕಲಹಕ್ಕೆ ನೊಂದ ಪತಿ, ಆತ್ಮಹತ್ಯೆಗೆ ಶರಣು!

ಉಳ್ಳಾಲ : ಮಗಳ ಹುಟ್ಟಿದ ದಿನಕ್ಕೆ ಅದ್ದೂರಿ ಪಾರ್ಟಿ ಮಾಡುವ ಎಂದ ತಂದೆಯೇ ಆತ್ಮಹತ್ಯೆಯ ದಾರಿ ಹಿಡಿದಿದ್ದಾನೆ. ಮಗಳ ಹುಟ್ಟಿದ ಹಬ್ಬದ ಆಚರಣೆಯ ಬದಲು ತಂದೆಯ ತಿಥಿ ಕಾರ್ಯ ಮಾಡುವ ದೌರ್ಭಾಗ್ಯ ಈ ಕುಟುಂಬಕ್ಕೆ ಒದಗಿ ಬಂದಿದೆ. ತಂದೆಯೊಬ್ಬ…

News

ಮಕ್ಕಳಿಗೆ ಶ್ರೀಮಂತಿಕೆ ತೋರಿಸಲು ಹೋಗಿ ಮಹಾನ್ ಕಳ್ಳನಾದ ತಂದೆ !! | ಮಕ್ಕಳ ಐಷಾರಾಮಿ ಜೀವನಕ್ಕೆ ಮನೆಗಳ್ಳತನ ಮಾಡುತ್ತಿದ್ದಾತ ಕೊನೆಗೂ ಪೊಲೀಸ್ ಬಲೆಗೆ

ಮಕ್ಕಳಿಗೆ ಯಾವುದೇ ಕೊರತೆಯಾಗದಂತೆ ಸಾಕಲು ತಂದೆ ಹಗಲಿರುಳು ದುಡಿಯುತ್ತಾನೆ. ‌ ಹೀಗಿರಲು ಇಲ್ಲೊಬ್ಬ ತಂದೆ ಮಕ್ಕಳಿಗೆ ಶ್ರೀಮಂತಿಕೆ ತೋರಿಸಲು ಹೋಗಿ ತಂದೆಯೊಬ್ಬ ದೊಡ್ಡ ಕಳ್ಳನಾಗಿದ್ದಾನೆ. ತನ್ನ ಮಕ್ಕಳಿಗೆ ಬಡತನದ ಅರಿವಾಗದಂತೆ ನೋಡಿಕೊಳ್ಳಲು ಹೋಗಿ ಕೋಲಾರ ಮೂಲದ ಸಂತೋಷ್ ಕಳ್ಳತನಕ್ಕೆ…

Breaking Entertainment News Kannada

ಕಾಲಿಲ್ಲದ ಬೀದಿಬದಿ ವ್ಯಾಪಾರಿಯಿಂದ ತಮ್ಮ ಅವಳಿ ಮಕ್ಕಳಿಗೆ ಮೊದಲ ಆಟಿಕೆ ಖರೀದಿಸಿದ ನಟಿ ಅಮೂಲ್ಯ ಪತಿ ಜಗದೀಶ್ !! | ಈ ಕುರಿತು ಹೃದಯಸ್ಪರ್ಶಿ ಪೋಸ್ಟ್ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದ ಗೋಲ್ಡನ್ ಕ್ವೀನ್ ಪತಿ

ಕನ್ನಡ ಚಿತ್ರರಂಗದ ಫೇಮಸ್ ನಟಿ ಅಮೂಲ್ಯ ಮತ್ತು ಜಗದೀಶ್ ದಂಪತಿ ಅವಳಿ ಮಕ್ಕಳ ಪೋಷಕರಾಗಿರುವುದು ಗೊತ್ತೇ ಇದೆ. ಇದೀಗ ತಮ್ಮ ಅವಳಿ ಮಕ್ಕಳಿಗೆ ಜಗದೀಶ್ ಅವರು ಕಾಲಿಲ್ಲದ ವ್ಯಕ್ತಿಯಿಂದ ಬಲೂನ್ ಖರೀದಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಬಗ್ಗೆ…

ದಕ್ಷಿಣ ಕನ್ನಡ

ಪೆರುವಾಯಿ ಬದ್ರಿಯಾ ಜುಮಾ ಮಸೀದಿಯ ಊರೂಸ್ ಸಮಾರಂಭದ ದಿನಾಂಕ ಪ್ರಕಟ

ಪುತ್ತೂರು :- ಎರಡು ವರುಷಕ್ಕೊಮ್ಮೆ ಮರ್ಹೂಂ ಸಯ್ಯದ್ ಅಬೂಬಕ್ಕರ್ ಹಾದಿ ತಂಙಳ್ ರವರ ಹೆಸರಿನಲ್ಲಿ ನಡೆಸಿಕ್ಕೊಂಡು ಬರುತ್ತಿರುವ ಬದ್ರಿಯಾ ಜುಮಾ ಮಸೀದಿ ಪೆರುವಾಯಿಯ ಊರೂಸ್ ಸಮಾರಂಭದ ಸಮಾಲೋಚನಾ ಸಭೆಯು ಜುಮಾ ನಮಾಝಿನ ಬಳಿಕ ಮಾರ್ಚ್ 4 ರಂದು ಸಯ್ಯದ್…

International

ಭಾರತೀಯ ವೈದ್ಯನ ಪ್ರಾಣಿ ಪ್ರೇಮ | ಈ ಕಾರಣದಿಂದ ಉಕ್ರೇನ್ ಬಿಟ್ಟು ಬರಲು ಒಪ್ಪದ ಯುವಕ

ರಷ್ಯಾ – ಉಕ್ರೇನ್ ನಡುವಿನ ಯುದ್ಧದಿಂದಾಗಿ ಉಕ್ರೇನ್ ನಲ್ಲಿ ಸಿಲುಕಿಕೊಂಡಿರುವ ಬಹುತೇಕ ಭಾರತೀಯರು ಸುರಕ್ಷಿತವಾಗಿ ತವರಿಗೆ ಮರಳಿದ್ದಾರೆ. ಕೆಲವರು ತಮ್ಮ ಸಾಕು ಪ್ರಾಣಿಗಳನ್ನು ಕೂಡಾ ಹೊತ್ತು ತಂದಿದ್ದಾರೆ. ಭಾರತೀಯ ಮೂಲದ ವೈದ್ಯನೊಬ್ಬ ತಾನು ಸಾಕಿದ ಪ್ರೀತಿಯ ಪ್ರಾಣಿಗಳನ್ನು ಬಿಟ್ಟು…

ದಕ್ಷಿಣ ಕನ್ನಡ

ಉಜಿರೆ: ಅಕ್ರಮ ಗೋ ಸಾಗಾಟ ಪತ್ತೆ-ಬಜರಂಗದಳದ ಕ್ಷಿಪ್ರ ಕಾರ್ಯಾಚರಣೆ!! ವಾಹನ ಸಹಿತ ಆರೋಪಿಗಳು ಪೊಲೀಸರ ವಶಕ್ಕೆ

ಬೆಳ್ತಂಗಡಿ:ಪಿಕ್ ಅಪ್ ವಾಹನದಲ್ಲಿ ಹಿಂಸಾತ್ಮಕ ರೀತಿಯಲ್ಲಿ ಗೋ ಸಾಗಾಟ ನಡೆಸುತ್ತಿದ್ದ ವಾಹನ ಸಹಿತ ಇಬ್ಬರನ್ನು ವಿಶ್ವ ಹಿಂದೂ ಪರಿಷತ್ ಭಜರಂಗದಳದ ಕಾರ್ಯಕರ್ತರು ಪತ್ತೆ ಹಚ್ಚಿ ಪೊಲೀಸರ ವಶಕ್ಕೆ ಒಪ್ಪಿಸಿದ ಘಟನೆ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ. ಅಕ್ರಮವಾಗಿ ಗೋ ಸಾಗಾಟ…

ದಕ್ಷಿಣ ಕನ್ನಡ

ಮಾಣಿ:ಶಾಲೆ ಬಿಟ್ಟು ತಂದೆಯೊಂದಿಗೆ ಬೈಕಿನಲ್ಲಿ ಮನೆಗೆ ತೆರಳುತ್ತಿದ್ದ ಬಾಲಕನಿಗೆ ರಸ್ತೆ ಮಧ್ಯೆಯೇ ಹೊಂಚು ಹಾಕಿದ್ದ ಜವರಾಯ!!ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಬಾಲಕ ಆಸ್ಪತ್ರೆಯಲ್ಲಿ ಸಾವು

ಮಂಗಳೂರು ಬೆಂಗಳೂರು ರಾಷ್ಟೀಯ ಹೆದ್ದಾರಿಯ ಗಡಿಯಾರ ಸಮೀಪದ ಕೆರೆ ಎಂಬಲ್ಲಿ ಫೆ.07 ರಂದು ಬೈಕ್ ಹಾಗೂ ಲಾರಿ ನಡುವೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಬಾಲಕ ಆಸ್ಪತ್ರೆಯಲ್ಲಿ ಮೃತಪಟ್ಟ ಬಗ್ಗೆ ವರದಿಯಾಗಿದೆ. ಮೃತ ಬಾಲಕನನ್ನು ಗಡಿಯಾರ ನಿವಾಸಿ ದಿನೇಶ್ ಎಂಬವರ…

latest

ತಮಿಳುನಾಡಿನ ಸಚಿವರ ಮಗಳು ಕರ್ನಾಟಕದ ಯುವಕನೊಂದಿಗೆ ಓಡಿ ಹೋಗಿ ಮದುವೆ!! ಮನೆಯವರಿಂದ ಬೆದರಿಕೆ-ಸೂಕ್ತ ರಕ್ಷಣೆ ಕೋರಿ ಪೊಲೀಸರ ಮೊರೆ ಹೋದ ಜೋಡಿ

ತಮಿಳುನಾಡು ರಾಜ್ಯ ಸರ್ಕಾರದ ಮುಜರಾಯಿ ಸಚಿವ ಶೇಖರ್ ಬಾಬು ಅವರ ಮಗಳು ಬೆಂಗಳೂರಿನ ತನ್ನ ಪ್ರಿಯಕರನೊಂದಿಗೆ ಓಡಿ ಬಂದು ಮದುವೆಯಾಗಿದ್ದಾರೆ. ಸಚಿವರ ಮಗಳಾದ ಜಯ ಕಲ್ಯಾಣಿ ಅವರ ಪ್ರೇಮ ಪ್ರಕರಣವು ತಮಿಳು ನಾಡಿನಲ್ಲಿ ಗದ್ದಲ ಸೃಷ್ಟಿ ಮಾಡಿದ ಬೆನ್ನಲ್ಲೇ…