ಸೋಮವಾರ, 26 ಅಕ್ಟೋಬರ್ 2026
Trending

ಅಕ್ಟೋಬರ್ 2026

News

ಬಿಜೆಪಿ ಶಾಸಕನ ಮನೆ ತೊಳೆಯಲು ಅಗ್ನಿ ಶಾಮಕ ದಳ ವಾಹನ ಬಳಕೆ

ತುರ್ತು ಪರಿಸ್ಥಿತಿಗಳಲ್ಲಿ ಬೆಂಕಿ ನಂದಿಸಲು ಬಳಸಬೇಕಾದ ಅಗ್ನಿಶಾಮಕ ವಾಹನವನ್ನು ಶಾಸಕನ ಬಂಗಲೆ ತೊಳೆಯಲು ಬಳಿಸಿರುವ ಆರೋಪ ಕೇಳಿಬಂದಿದ್ದು, ಶಾಸಕನ ಈ ನಡೆಯ ಕುರಿತು ಗುಜರಾತ್‌ನಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.  ದೇವಗಢ್ ಬರಿಯಾ ಪುರಸಭೆಗೆ ಸೇರಿದ ಫೈರ್ ಎಂಜಿನ್‌ನ ನೀರನ್ನು…

News

ಪೈಲಟ್ ಸ್ಮಿತ್ ಮಚ್ಚರ್‌ ಸಾಹಸಕ್ಕೆ ಹರಿದುಬರುತ್ತಿದೆ ಹಣದ ಹೊಳೆ

ದುಬೈ ವಿಮಾನದಲ್ಲಿ (FZ1073) 174 ಜನರನ್ನು ಉಳಿಸಲು ತನ್ನ ಪ್ರಾಣವನ್ನೇ ಪಣಕ್ಕಿಟ್ಟ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್, ಶೌರ್ಯಕ್ಕೆ ಮಾದರಿಯಾಗಿದ್ದಾರೆ. ಸ್ಮಿತ್ ಅವರ ಈ ಸಾಧನೆಗೆ ಹಣದ ರೂಪದಲ್ಲಿ ಅನೇಕ ಕಡೆಯಿಂದ ಬಹುಮಾನಗಳು ಬರುತ್ತಿವೆ. ಹಾಗಿದ್ದರೆ ಯಾರ್ಯಾರು…

Crime

ಸಮುದ್ರಕ್ಕೆ ಈಜಲು ಹೋದ ಬೆಳ್ತಂಗಡಿ ಬಾಲಕ ಶ್ರೇಯಸ್‌ ನೀರುಪಾಲು: ಮೃತದೇಹ ಪತ್ತೆ

ಬೆಳ್ತಂಗಡಿ: ಬೆಳ್ತಂಗಡಿ ಖಾಸಗಿ ಶಾಲಾ 9ನೇ ತರಗತಿ ವಿದ್ಯಾರ್ಥಿ ಶ್ರೇಯಸ್ (15ವರ್ಷ) ಮಂಗಳೂರು ಪಣಂಬೂರು ಸಮುದ್ರಕ್ಕೆ ಅ.4ರಂದು ಸಂಜೆ ಈಜಲು ಹೋಗಿದ್ದು ನೀರು ಪಾಲಾಗಿರುವ ಘಟನೆ ನಡೆದಿದ್ದು ಈ ಕುರಿತಾಗಿ ಶೋಧ ಕಾರ್ಯಾಚರಣೆ ಮುಂದುವರೆದು ಇಂದು ಸಂಜೆ ಶ್ರೇಯಸ್…

News

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಪ್ರಯಾಣಿಸುತ್ತಿದ್ದ ಕಾರು ಅಪಘಾತ

ಸುಳ್ಯ, ಅ.6: ಎದುರಿಗೆ ಬರುತ್ತಿದ್ದ ಕಾರೊಂದು ಏಕಾಏಕಿ ಬ್ರೇಕ್‌ ಹಾಕಿದ ಪರಿಣಾಮ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಪ್ರಯಾಣ ಮಾಡುತ್ತಿದ್ದ ಇನ್ನೋವಾ ಕಾರು ಎದುರಿನ ಕಾರಿಗೆ ಡಿಕ್ಕಿ ಹೊಡೆದಿರುವ ಘಟನೆ ಮಂಗಳವಾರ (ಅ.6) ಕರಿಕ್ಕಳ ನಿಂತಿಕಲ್‌  ಮಧ್ಯೆ ಮಚ್ಚಿಲ…

News

ಎಸ್‌ಡಿಎಂ ಕಾಲೇಜು : ನಾಳೆಯಿಂದ ‘ChemSyn-2026’ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ

ಉಜಿರೆ, ಅ. 6: ಆರೋಗ್ಯ, ಪರಿಸರ ಸುಸ್ಥಿರತೆ ಹಾಗೂ ಕೈಗಾರಿಕಾ ಪರಿವರ್ತನೆಗೆ ರಸಾಯನಶಾಸ್ತ್ರದ ನವೀನ ಸಂಶೋಧನೆಗಳು ಮತ್ತು ತಂತ್ರಜ್ಞಾನಗಳ ಕೊಡುಗೆಯನ್ನು ಅನ್ವೇಷಿಸುವ ಉದ್ದೇಶದಿಂದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು (ಸ್ವಾಯತ್ತ), ಉಜಿರೆಯ ರಸಾಯನಶಾಸ್ತ್ರ ವಿಭಾಗದ ವತಿಯಿಂದ “Chemical Synergies:…

News

ಜೇಸಿಐ ವೀಕ್ ಗ್ರ್ಯಾಂಡ್ ಫಿನಾಲೆ

ಬಂಟ್ವಾಳ: ಜೇಸಿಐ ಥುಂಬೆ ಎಲೈಟ್ ವತಿಯಿಂದ ಆಯೋಜಿಸಲಾಗಿದ್ದ ಜೇಸಿಐ ವೀಕ್‌ನ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮವು ಸೆಪ್ಟೆಂಬರ್ 15ರಂದು ಸಂಜೆ 5.45ಕ್ಕೆ EDUVENTURE ಪಿಯು ಕಾಲೇಜಿನ ಆಡಿಟೋರಿಯಂನಲ್ಲಿ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ GEM Public School, ಕೊಳ್ತಮಜಲು ಇದರ…

News

ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಐದು ವರ್ಷದ ಸಾರ್ಥಕ ಶ್ರಮ

ಬಲ್ನಾಡು, ಪುತ್ತೂರು: ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೇತೃತ್ವದಲ್ಲಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು, ಗ್ರಾಮ ಪಂಚಾಯತ್ ಬಲ್ನಾಡು ಹಾಗೂ ಕನ್ನಡ ಸಂಘ, ಮೊರಾರ್ಜಿ ದೇಸಾಯಿ ಪದವಿಪೂರ್ವ ಕಾಲೇಜು ಬಲ್ನಾಡು ಇದರ ಸಹಕಾರದಲ್ಲಿ, ಚಿಗುರೆಲೆ ಸಾಹಿತ್ಯ ಬಳಗ…

Crime

ಒಂದೇ ವರ್ಷದಲ್ಲಿ ಒಂದೇ ಅಂಗಡಿಯಲ್ಲಿ 20ಕ್ಕೂ ಭಾರಿ ಕಳವು – ಕೊನೆಗೂ ಕಳ್ಳ ಅಂದರ್

ಚಿಕ್ಕಬಳ್ಳಾಪುರದಲ್ಲಿ ಒಂದೇ ಸ್ಕ್ರ್ಯಾಪ್ ಅಂಗಡಿಗೆ ಕನ್ನಹಾಕಿ, 20ಕ್ಕೂ ಹೆಚ್ಚು ಬಾರಿ ತಾಮ್ರದ ವಸ್ತುಗಳನ್ನು ಕದ್ದು ಮಾರಾಟ ಮಾಡುತ್ತಿದ್ದ 25 ವರ್ಷದ ಯುವಕನನ್ನು ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಸಲೀಂ ಎಂದು ಗುರುತಿಸಲಾಗಿದೆ. ಈತ ಸುಮಾರು 9 ಲಕ್ಷ…

Death

ವಿಟ್ಲ: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

ವಿಟ್ಲ: ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಕೇಪು ಗ್ರಾಮದ ನೀರಕಜೆ ನಿವಾಸಿ ಟಿಪ್ಪರ್‌ ಚಾಲಕ ದಿನೇಶ್‌ (35) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎಂದು ಗುರುತಿಸಲಾಗಿದೆ. ಮೃತರು ಪತ್ನಿ, ಮಗುವನ್ನು ಅಗಲಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ…

News

ಶಾಸಕರ ವೈದ್ಯಕೀಯ ವೆಚ್ಚಕ್ಕೆ ₹1 ಕೋಟಿ ಖರ್ಚು ಮಾಡೋ ಕರ್ನಾಟಕ ಸರಕಾರ

ರಾಜ್ಯದಲ್ಲಿ ರೈತನೊಬ್ಬ ಸತ್ತರೆ ₹5 ಲಕ್ಷ ಕೊಟ್ಟು ಸುಮ್ಮನಾಗೋ ಸರ್ಕಾರ ಒಬ್ಬೊಬ್ಬ ಶಾಸಕರ ವೈದ್ಯಕೀಯ ವೆಚ್ಚಕ್ಕೆ ಕೋಟಿ, ಕೋಟಿ ಖರ್ಚು ಮಾಡ್ತಿದೆ ಎಂಬ ಅಸಲಿ ಸತ್ಯವೊಂದು ಬಳಯಾಗಿದೆ. ಹೌದು, ಬರೋಬ್ಬರಿ 69 ಶಾಸಕರು ಸಾರ್ವಜನಿಕರ ತೆರಿಗೆ ಹಣದಿಂದ ಕೋಟ್ಯಂತರ…