ಸೋಮವಾರ, 26 ಅಕ್ಟೋಬರ್ 2026
Trending

ಸೆಪ್ಟೆಂಬರ್ 2026

News

ಮಂಗಳೂರು: ಆ ಮರ ಮುಟ್ಟಬೇಡಿ, ಮುಟ್ಟಿದರೆ ಪರಿಣಾಮ ಎದುರಿಸಬೇಕಾಗುತ್ತದೆ-NHAI ಅಧಿಕಾರಿಗಳಿಗೆ ದೈವದ ಎಚ್ಚರಿಕೆ

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66 ರ ನಂತೂರು ಪದವು ಬಳಿ ಇರುವ ಭಗವಾನ್‌ ಬಬ್ಬುಸ್ವಾಮಿ ದೈವಸ್ಥಾನದ ಆವರಣದ ರಸ್ತೆ ಡಿವೈಡರ್‌ನಲ್ಲಿರುವ ಪುರಾತನ ಸಂಪಿಗೆ ಮರದ ವಿಚಾರವಾಗಿ ಕಾರ್ಣಿಕ ದೈವ ರಾಹುಗುಳಿಗ ಉಗ್ರ ಸ್ವರೂಪ ತಾಳಿ ಎಚ್ಚರಿಕೆ ನೀಡಿರುವ ಕುರಿತು…

News

ನಾಳೆ ಮಧ್ಯಾಹ್ನದ ಒಳಗೆ ‘ಶಿಕ್ಷಕರ ದಿನಾಚರಣೆ’ ಆಚರಿಸಬೇಕು: ಜಿಲ್ಲೆಗಳಿಗೆ ರಾಜ್ಯ ಸರ್ಕಾರ ಸೂಚನೆ

ಬೆಂಗಳೂರು: ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸೆಪ್ಟೆಂಬರ್ 5ರಂದು ಮಧ್ಯಾಹ್ನದ ವೇಳೆಗೆ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಆಯೋಜಿಸುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ನಡೆದ ಪೂರ್ವಭಾವಿ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ.…

Death

ಪತಾಕೆ ಕಂಬದ ಹಗ್ಗ ಆಕಸ್ಮಿಕವಾಗಿ ಕುತ್ತಿಗೆಗೆ ಬಿಗಿದು ವಿದ್ಯಾರ್ಥಿ ಸಾವು

ಕಾಸರಗೋಡು: ಅಂಗನವಾಡಿಯ ಮುಂಭಾಗದಲ್ಲಿದ್ದ ಪತಾಕೆಯ ಕಂಬದಲ್ಲಿದ್ದ ಹಗ್ಗ ಆಕಸ್ಮಿಕವಾಗಿ ಕುತ್ತಿಗೆಗೆ ಬಿಗಿದು ವಿದ್ಯಾರ್ಥಿಯೊಬ್ಬ ಸಾವಿಗೀಡಾದ ಘಟನೆ ನಡೆದಿದೆ. ಮಡಿಕೈ ಮುನ್ನು ರಸ್ತೆಯ ನಂದನ್‌ಕುಳಿ ಅಂಗನವಾಡಿಯ ಪರಿಸರದಲ್ಲಿ ಗುರುವಾರ ಸಂಜೆ 5 ಗಂಟೆಗೆ ರಾಜೇಶ್‌ ನೀತು ದಂಪತಿಯ ಪುತ್ರ ಅನೇಕ್‌…

Accident

ಮಂಗಳೂರು: ಪಣಂಬೂರು-ಖಾಸಗಿ ಎಕ್ಸ್‌ಪ್ರೆಸ್‌ ಬಸ್‌ ಪಲ್ಟಿ: ಓರ್ವನಿಗೆ ಗಾಯ

ಸುರತ್ಕಲ್‌: ಕಾರ್ಕಳದಿಂದ ಮಂಗಳೂರು ಕಡೆಗೆ ಚಲಿಸುತ್ತಿದ್ದ ಖಾಸಗಿ ಎಕ್ಸ್‌ಪ್ರೆಸ್‌ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಪಣಂಬೂರು ಬಳಿ ಪಲ್ಟಿಯಾದ ಘಟನೆ ಶುಕ್ರವಾರ(ಸೆ.04) ನಡೆದಿದೆ. ಅಪಘಾತದಲ್ಲಿ ಓರ್ವ ಪ್ರಯಾಣಿಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಉಳಿದ ಎಲ್ಲಾ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಕಾರ್ಕಳದಿಂದ…

News

‘ಕರೆ ಬಂದರೂ ಬಿಗ್ ಬಾಸ್‌ಗೆ ಎಂಟ್ರಿ ಕೊಡಲ್ಲ ಎಂದಿದ್ಯಾಕೆ ಆ ನಟಿ..?! ಏನಿದು ರಿಯಲ್ ಕಹಾನಿ

ಬೆಂಗಳೂರು: ಬಿಗ್‌ಬಾಸ್ ಕನ್ನಡ ಸೀಸನ್‌ 13ರ ಆರಂಭಕ್ಕೂ ಮುನ್ನವೇ ಸಂಭಾವ್ಯ ಸ್ಪರ್ಧಿಗಳ ಕುರಿತ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿದೆ. ಹಲವು ನಟ-ನಟಿಯರ ಹೆಸರುಗಳು ಕೇಳಿಬರುತ್ತಿರುವ ಬೆನ್ನಲ್ಲೇ, ಸ್ಯಾಂಡಲ್‌ವುಡ್‌ ನಟಿ ತಪಸ್ವಿನಿ ಪೂಣಚ್ಚ ಅವರ ಹೆಸರು ಕೂಡ ಬಿಗ್‌ಬಾಸ್‌ ಸ್ಪರ್ಧಿಗಳ…

News

ಮಂಗಳೂರು: ಬ್ಲಿಂಕಿಟ್‌ನಲ್ಲಿ ಆರ್ಡರ್‌ ಮಾಡಿದ ಮೊಟ್ಟೆಯಲ್ಲಿ ಜೀವಂತ ಹುಳು ಪತ್ತೆ, ದಾಳಿ ಮಾಡಿದ ಆರೋಗ್ಯ ಇಲಾಖೆ

ಮಂಗಳೂರು: ಆನ್‌ಲೈನ್ ಡೆಲಿವರಿ ಬ್ಲಿಂಕಿಟ್ ಮೂಲಕ ಆರ್ಡರ್ ಮಾಡಿದ ಮೊಟ್ಟೆಯೊಂದರಲ್ಲಿ ಹುಳುಗಳು ಪತ್ತೆಯಾಗಿದ್ದು, ಸಾರ್ವಜನಿಕರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿರುವ ಕುರಿತು ನೇರವಾಗಿ ಸಚಿವ ಯು ಟಿ ಖಾದರ್ ಗ್ರಾಹಕರಿಂದ ದೂರನ್ನು ಸಲ್ಲಿಸಲಾಗಿದೆ. ಈ ಬೆನ್ನಲ್ಲೇ ಆಹಾರ ಇಲಾಖೆ ಅಧಿಕಾರಿಗಳು…

Accident

ಬೆಳ್ತಂಗಡಿ: ಚಿಬಿದ್ರೆ, ಲಾರಿ-ಬೈಕ್‌ ನಡುವೆ ಭೀಕರ ಅಪಘಾತ- ಬೈಕ್‌ ಸವಾರ ಸ್ಥಳದಲ್ಲಿಯೇ ಸಾವು

ಬೆಳ್ತಂಗಡಿ: ಚಾರ್ಮಾಡಿ ಸಮೀಪದ ಚಿಬಿದ್ರೆ ಎಂಬಲ್ಲಿ ಲಾರಿ ಮತ್ತು ಬೈಕ್‌ ನಡುವೆ ಅಪಘಾತ ಸಂಭವಿಸಿದ್ದು, ಬೈಕ್‌ ಸವಾರ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ. ಚಾರ್ಮಾಡಿ ಮುಗುಳಿದಡ್ಡ ನಿವಾಸಿ ದಯಾನಂದ ಗೌಡ (45) ಮೃತ ವ್ಯಕ್ತಿ. ಸೆ.3 ರ ರಾತ್ರಿಯ…

News

ಬೆಳಾಲಿನಲ್ಲಿ ರಸ್ತೆಯ ಮಧ್ಯೆ ಕಾಡಾನೆ ಪ್ರತ್ಯಕ್ಷ: ಬೈಕ್ ಸವಾರ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರು

ಬೆಳ್ತಂಗಡಿ: ತಾಲೂಕಿನ ಬೆಳಾಲು ಗ್ರಾಮದ ಮಿನಂದೇಲು ಬಸ್ ನಿಲ್ದಾಣದ ಸಮೀಪ ಸೆ. 3ರಂದು ರಾತ್ರಿ ವೇಳೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಬೈಕ್ ಸವಾರನಿಗೆ ಆನೆ ಪ್ರತ್ಯಕ್ಷವಾಗಿ ಆತಂಕ ಉಂಟುಮಾಡಿದ ಘಟನೆ ವರದಿಯಾಗಿದೆ. ಉಜಿರೆ-ಬೆಳಾಲು-ಬಂದಾರು ಮುಖ್ಯ ರಸ್ತೆಯ ಮಿನಂದೇಲು ಬಸ್ ನಿಲ್ದಾಣ…

Crime

ಬೆಳಗಾವಿ : ಕೋಟ್ಯಂತರ ರೂ. ಜಮೀನಿನ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿದ 80ರ ಕಿಲಾಡಿ ಅಜ್ಜಿ!!

ವಯಸ್ಸು ಮೀರಿದಂತೆ ಮನುಷ್ಯನಿಗೆ ಆಸೆ, ಆಕಾಂಕ್ಷೆ ಗಳೆಲ್ಲವೂ ಬತ್ತಿ ಹೋಗುತ್ತದೆ ಎಂದು ಹೇಳುವುದುಂಟು. ಆದರೆ ಬೆಳಗಾವಿಯಲ್ಲಿ ಒಬ್ಬಳು 80 ವರ್ಷದ ಕಿಲಾಡಿ ಅಜ್ಜಿ ಮಾಡಿರುವ ಕತರ್ನಾಕ್ ಕೆಲಸವನ್ನು ಕೇಳಿದರೆ ನೀವೇ ಶಾಕ್ ಆಗುತ್ತೀರಿ. ಹೌದು, ಬೆಳಗಾವಿಯಲ್ಲಿ ಒಬ್ಬಳು 80…

Interesting

ಮಗಳು ಕೇಳಿದ ಪುಟ್ಟ ಹಕ್ಕಿ ಕೊಡಿಸಲು 5 ನಿಮಿಷಕ್ಕೆ 3.8 ಕೋಟಿ ಖರ್ಚು ಮಾಡಿದ ಅಪ್ಪ!!

ಅಪ್ಪ- ಮಗಳ ಸಂಬಂಧದ ಬಗೆಗೆ ಯಾವುದೇ ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಮಗಳು ಏನೇ ಕೇಳಿದರೂ ಕೂಡ ಎಲ್ಲವನ್ನೂ ಕೊಡಿಸುವ ಸಾಹುಕಾರ ಅಪ್ಪ. ಅಂತೆಯೇ ಇಲ್ಲೊಬ್ಬ ಅಪ್ಪ ತನ್ನ ಮಗಳು ಹೇಳಿದ್ದನ್ನು ಕೊಡಿಸಲು ಕೇವಲ ಐದು ನಿಮಿಷಕ್ಕೆ ಬರೋಬ್ಬರಿ 3.8…