ಭಾನುವಾರ, 25 ಅಕ್ಟೋಬರ್ 2026
Trending

ಆಗಷ್ಟ್ 2026

News

ಸಕಲೇಶಪುರ: ಹಳಿ ಮೇಲೆ ಗುಡ್ಡ ಕುಸಿತ – ರೈಲು ಸಂಚಾರ ಬಂದ್!!

ಹಾಸನ ಜಿಲ್ಲೆಯಲ್ಲಿ ಭಾರಿ ಮಳೆ ಆಗುತ್ತಿರುವ ಪರಿಣಾಮ ಸಕಲೇಶಪುರದ ಬಳಿ  ರೈಲು ಹಳಿ ಮೇಲೆ ಗುಡ್ಡ ಕುಸಿದಿದೆ. ಇದರಿಂದ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ. ರೈಲಿನಲ್ಲಿ ಕಾನ್ಸ್‌ಟೇಬಲ್‌ ಪರೀಕ್ಷೆಗೆ ತೆರಳುತ್ತಿದ್ದ ಪರೀಕ್ಷಾರ್ಥಿಗಳು ಪರದಾಡುತ್ತಿದ್ದಾರೆ.  ಸಕಲೇಶಪುರದ ಯಡಕುಮಾರಿ – ಶಿರವಾಗಿಲು ಬಳಿ…

News

ತೀರ್ಥಹಳ್ಳಿ : ಭಾರೀ ಮಳೆಗೆ ಮನೆ ಮೇಲೆ ಗುಡ್ಡ ಕುಸಿತ – ಕುಟುಂಬದ ಮೂವರು ಸಾವು

ಭಾರೀ ಮಳೆಯಿಂದಾಗಿ ಮನೆ ಮೇಲೆ ಗುಡ್ಡ ಕುಸಿದು ನಾಲ್ಕು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ ದುರ್ಘಟನೆ ತೀರ್ಥಹಳ್ಳಿ ಪಟ್ಟಣದ ತಮ್ಮಡಿಕೊಪ್ಪ ಕೆರೆ ಬಳಿ ನಡೆದಿದೆ. ಮಲ್ಲಿಕಾರ್ಜುನ (30), ನಾಗವೇಣಿ(25) ಹಾಗೂ ದಂಪತಿಯ ಮಗ ಸಂತೋಷ್…

News

ಉಡುಪಿ ನಗರಸಭೆಯ ಮಾಜಿ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್ ರಸ್ತೆ ಅಪಘಾತಕ್ಕೆ ಬಲಿ!!

ರಸ್ತೆ ದಾಟುತ್ತಿದ್ದ ವೇಳೆ ಖಾಸಗಿ ಬಸ್‌ವೊಂದು ಡಿಕ್ಕಿ ಹೊಡೆದ ಪರಿಣಾಮ ಬಿಜೆಪಿ ಮುಖಂಡ ಮಂಜುಕೊಳ ಅವರ ಪತ್ನಿ, ನಗರಸಭೆಯ ಮಾಜಿ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್  ದಾರುಣವಾಗಿ ಮೃತಪಟ್ಟ ಘಟನೆ ನಗರದ ನೈವೇದ್ಯ ಹೋಟೆಲ್ ಸಮೀಪದ ಲಯನ್ಸ್ ಸರ್ಕಲ್ ಬಳಿ…

News

ಅವಳಿ ಸಹೋದರರಿಗೆ ಅವಳಿ ಅಕ್ಕ-ತಂಗಿಯನ್ನು ಮದುವೆ ಮಾಡಿಸಿದ ಅವಳಿ ಪುರೋಹಿತರು

ಅವಳಿ ಸಹೋದರರನ್ನು ಅವಳಿ ಅಕ್ಕತಂಗಿಯರು ವರಿಸುವುದು ಅನೇಕ ಸಂದರ್ಭಗಳಲ್ಲಿ ನಾವು ನೋಡಿದ್ದೇವೆ. ಅಂತೆಯೇ ಇದೀಗ ಕೇರಳದಲ್ಲಿ ಅವಳಿ ಸಹೋದರರನ್ನು ಅವಳಿ ಅಕ್ಕತಂಗಿಯರು ಮದುವೆಯಾಗಿದ್ದಾರೆ. ಇದು ಸಾಮಾನ್ಯವೇ ವಿಚಾರ. ಆದರೆ ಅಪರೂಪದ ಸಂಗತಿ ಏನೆಂದರೆ ಈ ಅವಳಿಗಳ ಮದುವೆಯನ್ನು ಮಾಡಿಸಿದ್ದು…

News

ಬೆಳ್ತಂಗಡಿ: ಮಳೆ ಹಾನಿ ನಿರ್ವಹಣೆಗೆ ‘ಭಾರತ್ ಜೋಡೋ ಟಾಸ್ಕ್ ಫೋರ್ಸ್’ ರಚನೆ;

ಬೆಳ್ತಂಗಡಿ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಅವರ ಸಾರಥ್ಯದಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಮಳೆ ಹಾನಿ ಮತ್ತು ತುರ್ತು ಪರಿಸ್ಥಿತಿಗಳನ್ನು ನಿರ್ವಹಿಸಲು ‘ಭಾರತ್ ಜೋಡೋ ಟಾಸ್ಕ್ ಫೋರ್ಸ್’ ಅನ್ನು ರಚಿಸಲಾಗಿದೆ.ಪ್ರಸ್ತುತ ಮಳೆಗಾಲದ ಹಿನ್ನೆಲೆಯಲ್ಲಿ ಬೆಳ್ತಂಗಡಿ ತಾಲೂಕಿನ ಯಾವುದೇ ಭಾಗದಲ್ಲಿ…

News

ಬೆಳ್ತಂಗಡಿ : ಭೀಕರ ಮಳೆ – ಜನರ ರಕ್ಷಣೆ, ತುರ್ತು ಸಹಾಯಕ್ಕಾಗಿ ಶಾಸಕ ಹರೀಶ್‌ ಪೂಂಜಾ’ರಿಂದ ಹೆಲ್ಪಲೈನ್ !

ಬೆಳ್ತಂಗಡಿ, ಆ. 01: ತಾಲೂಕಿನಾದ್ಯಂತ ಭಾರೀ ಮಳೆಯಾಗುತ್ತಿದ್ದು ಕೆಲವೆಡೆ ಪ್ರವಾಹ ಭೀತಿ ಎದುರಾಗಿದೆ. ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ತಕ್ಷಣದ ಸಹಾಯಕ್ಕಾಗಿ ಶ್ರಮಿಕ ಸೇವಾ ಟ್ರಸ್ಟ್ ಹಾಗೂ ಭಾರತೀಯ ಜನತಾ ಪಾರ್ಟಿಯ ಕೆಳಕಂಡ ಸಂಪರ್ಕ ಸಂಖ್ಯೆಯನ್ನು ಸಂಪರ್ಕಿಸಲು ಶ್ರಮಿಕ ಶಾಸಕರ…

News

ಎಕ್ಸೆಲ್ ಪುಟಾಣಿಗಳ “ನಡೆ ಪ್ರಕೃತಿಯ ಕಡೆ” ಕಾರ್ಯಕ್ರಮ

ಅಳಿವಿನಂಚಿನಲ್ಲಿರುವ ಪ್ರಕೃತಿಯನ್ನು ಸಂರಕ್ಷಿಸುವ ಕುರಿತು ಎಳೆಹರೆಯದಲ್ಲೇ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಸದುದ್ದೇಶದಿಂದ ಗುರುವಾಯನಕೆರೆಯ ಎಕ್ಸೆಲ್ ಟೆಕ್ನೋ ಶಾಲೆಯ ಪೂರ್ವ ಪ್ರಾಥಮಿಕ ವಿಭಾಗದಲ್ಲಿ **’ನೇಚರ್ ನರ್ಚರ್ ಡೇ’ (Nature Nurture Day)**ಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಸಂಯೋಜಕಿ ಶ್ರೀಮತಿ ಲೀನಾ ಫ್ಲೋರಿನ್…

News

‘ವಂದೇ ಭಾರತ್‌’ ರೈಲಿನಲ್ಲಿ ಸೂರತ್‌ನಿಂದ ಅಹಮದಾಬಾದ್‌ಗೆ ಜೀವಂತ ಹೃದಯ ರವಾನೆ!!

ಭಾರತೀಯ ರೈಲ್ವೆ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಎಂಬಂತೆ ಜೀವಂತ ಮಾನವ ಹೃದಯವೊಂದನ್ನು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೂಲಕ ಸೂರತ್‌ನಿಂದ ಅಹಮದಾಬಾದ್‌ಗೆ ಯಶಸ್ವಿಯಾಗಿ ರವಾನಿಸಲಾಗಿದೆ. ರೈಲಿನಲ್ಲಿ ತಂದ ಹೃದಯವನ್ನು ಬಳಸಿಕೊಂಡು ಅಹಮದಾಬಾದ್‌ನ ‘ಯು.ಎನ್. ಮೆಹ್ತಾ ಹೃದ್ರೋಗ ವಿಜ್ಞಾನ…

News

ದ.ಕ, ಉಡುಪಿ ಸೇರಿದಂತೆ ರಾಜ್ಯದ ಹಲವು ಕಡೆ ಮುಂದಿನ 1 ವಾರ ಭಾರೀ ಮಳೆ-ಹವಾಮಾನ ಇಲಾಖೆ

ಮಂಗಳೂರು/ಉಡುಪಿ: ಮುಂದಿನ ಒಂದು ವಾರಗಳ ಕಾಲ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಸೇರಿ ಕರಾವಳಿ ಪ್ರದೇಶದಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಶನಿವಾರ (ಆ.01) ಮುನ್ಸೂಚನೆಯನ್ನು ನೀಡಿದೆ. ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಶುಕ್ರವಾರ…

News

ಬೆಳಗಾವಿ : ಕಾರು ಡಿಕ್ಕಿಯಾಗಿ 36 ಕುರಿಗಳು ಸಾವು!!

ಬೆಳಗಾವಿ ಸಮೀಪದ ಜಾಲಿಕೊಪ್ಪ ಗ್ರಾಮದ ಬಳಿ ರಸ್ತೆ ದಾಟುವಾಗ ಕಾರು ಡಿಕ್ಕಿ ಹೊಡೆದು ಬರೋಬ್ಬರಿ 36 ಕುರಿಗಳು ಮೃತಪಟ್ಟಿರುವ ಘಟನೆ ಶುಕ್ರವಾರ ತಡರಾತ್ರಿ ಸಂಭವಿಸಿದೆ. ಕೆಂಗಾನೂರ ಗ್ರಾಮದ ಕುರಿಗಾಯಿ ಚಂದ್ರಪ್ಪ ಹಿತ್ತಲಮನಿ, ಈರಪ್ಪ ಕುರಿ, ನಡುವಿನಕೊಪ್ಪ ಗ್ರಾಮದ ಈರಪ್ಪ…