134
ಬೆಳ್ತಂಗಡಿ, ಆ. 01: ತಾಲೂಕಿನಾದ್ಯಂತ ಭಾರೀ ಮಳೆಯಾಗುತ್ತಿದ್ದು ಕೆಲವೆಡೆ ಪ್ರವಾಹ ಭೀತಿ ಎದುರಾಗಿದೆ. ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ತಕ್ಷಣದ ಸಹಾಯಕ್ಕಾಗಿ ಶ್ರಮಿಕ ಸೇವಾ ಟ್ರಸ್ಟ್ ಹಾಗೂ ಭಾರತೀಯ ಜನತಾ ಪಾರ್ಟಿಯ ಕೆಳಕಂಡ ಸಂಪರ್ಕ ಸಂಖ್ಯೆಯನ್ನು ಸಂಪರ್ಕಿಸಲು ಶ್ರಮಿಕ ಶಾಸಕರ ಕಾರ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಶ್ರಮಿಕ ಸೇವಾ ಟ್ರಸ್ಟ್ – ವಿನೋದ್ 9901763573, 5 -9916044592
ಭಾರತೀಯ ಜನತಾ ಪಾರ್ಟಿ ಪ್ರಕಾಂತ್ ಎಂ 9480791069, ಸೀತಾರಾಮ್ ಬಿ.ಎಸ್ -9008161300