ಭಾನುವಾರ, 25 ಅಕ್ಟೋಬರ್ 2026
Trending

ಆಗಷ್ಟ್ 2026

News

IVF ಮೂಲಕ ಅವಳಿ ಮಕ್ಕಳಿಗೆ ಜನ್ಮ ನೀಡಿದ 74 ವರ್ಷದ ವೃದ್ಧೆ!!

ಸುಮಾರು 74 ವರ್ಷದ ವೃದ್ಧ ಮಹಿಳೆಯೊಬ್ಬರು ಐವಿಎಫ್ ಮುಖಾಂತರ ಅವಳಿಜಬಳಿ ಮಕ್ಕಳಿಗೆ ಜನ್ಮ ನೀಡಿದ ಘಟನೆ ಆಂಧ್ರಪ್ರದೇಶದ ಅಮರಾವತಿಯಲ್ಲಿ ನಡೆದಿದೆ. ಈ ವಿಚಾರ ಇದೀಗ ಸೋಶಿಯಲ್ ಮೀಡಿಯಾ ಸೇರಿದಂತೆ ಎಲ್ಲೆಡೆ ಬಾರಿ ವೈರಲ್ ಆಗುತ್ತಿದೆ. ಆಂಧ್ರ ಪ್ರದೇಶದ ಗುಂಟೂರಿನ…

Death

ತರಬೇತಿ ವಿಮಾನ ಪತನಗೊಂಡು ಉಡುಪಿ ಮೂಲದ ಯುವಕ ಸಾವು

ಉಡುಪಿ: ಕಾನ್ಪುರದಲ್ಲಿ ಖಾಸಗಿ ತರಬೇತಿ ವಿಮಾನ ಪತನಗೊಂಡು ಉಡುಪಿ ಮೂಲದ ಟ್ರೈನಿ ಪೈಲಟ್‌ ಅಭಿಷೇಕ್‌ ಪೂಜಾರಿ ಸಾವಿಗೀಡಾಗಿರುವ ಘಟನೆ ಆ.27 ರಂದು ಸಂಭವಿಸಿದೆ. ಹಿರಿಯಡ್ಕ ಪೊಲೀಸ್‌ ಠಾಣಾ ವ್ಯಾಪ್ತಿಯ ಕಣಜಾರು ಗ್ರಾಮದ ಕಡೆಬೆರ್ಕೆ ನಿವಾಸಿ ಅಭಿಷೇಕ್‌ ಪೂಜಾರಿ ಅವರು…

News

ಚಾರ್ಮಾಡಿ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಶ್ರೀ ವರಮಹಾಲಕ್ಷ್ಮಿ ಪೂಜೆಗೆ ಶಾಸಕ ಹರೀಶ್ ಪೂಂಜಾ ಭೇಟಿ

ಚಾರ್ಮಾಡಿ :ಆ. 28 ವಿಶ್ವ ಹಿಂದೂ ಪರಿಷತ್ ಭಜರಂಗ ದಳ ಮಾತೃ ಮಂಡಳಿ ವತಿಯಿಂದ ಚಾರ್ಮಾಡಿ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಶ್ರೀ ವರಮಹಾಲಕ್ಷ್ಮಿ ಪೂಜೆಗೆ ಶಾಸಕ ಹರೀಶ್ ಪೂಂಜಾರವರು ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು. ಈ ಸಂಧರ್ಭ ದಲ್ಲಿ…

News

ಕಣಿಯೂರು: ಪದ್ಮುಂಜ ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿ ಪಾಲನಾ ಕೇಂದ್ರಕ್ಕೆ ಶಿವಶಂಕರ್ ನಾಯಕ್ ಭೇಟಿ

ಕಣಿಯೂರು: ಆ 28 ಕಣಿಯೂರು ಗ್ರಾಮ ಪದ್ಮುಂಜ ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿ ಪಾಲನಾ ಕೇಂದ್ರಕ್ಕೆ ಮಾರುತಿಪುರ ರೈತಬಂಧು ಆಹಾರೋಧ್ಯಮ ಮಾಲಕರಾದ ಶಿವಶಂಕರ್ ನಾಯಕ್ ಭೇಟಿ ನೀಡಿ ಪಾಲನಾ ಕೇಂದ್ರಕ್ಕೆ ಪ್ರತಿ ತಿಂಗಳು ಮಕ್ಕಳಿಗೆ ಮಧ್ಯಾಹ್ನದ ಊಟಕ್ಕೆ ಅಕ್ಕಿ ನೀಡುವ…

News

ಆರೋಗ್ಯ ತಪಾಸಣೆ ವೇಳೆ 9ನೇ ತರಗತಿ ಗರ್ಭಿಣಿ ಎಂಬುದು ಪತ್ತೆ – ಟ್ಯೂಷನ್ ಟೀಚರ್ ಅರೆಸ್ಟ್!!

ವಸತಿ ಶಾಲೆಯೊಂದರ 9ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಆಕೆಯನ್ನು ಗರ್ಭಿಣಿಯನ್ನಾಗಿಸಿದ ಆರೋಪದ ಮೇಲೆ ಖಾಸಗಿ ಟ್ಯೂಟರ್ ಒಬ್ಬನನ್ನು ಶುಕ್ರವಾರ ಪೊಲೀಸರು ಪೋಕ್ಸೋ ಪ್ರಕರಣದಡಿ ಬಂಧಿಸಿದ ಘಟನೆ ಒಡಿಶಾದ ಮಯೂರ್‌ಭಂಜ್ ಜಿಲ್ಲೆಯಲ್ಲಿ ನಡೆದಿದೆ. ಶಾಲೆಯಲ್ಲಿ ಈ…

News

ಸಿನಿಮಾ ಇಷ್ಟ ಆಗ್ಲಿಲ್ಲ ಅಂದ್ರೆ ನಡು ರಸ್ತೆಯಲ್ಲಿ ನಿಂತು ತಲೆಬೋಳಿಸಿಕೊಳ್ತೇನೆ – ಪ್ರೇಕ್ಷಕರಿಗೆ ನಟಿ ಚಾಲೆಂಜ್

‘ಸಹಾ’ ಸಿನಿಮಾ ತಂಡದ ಪತ್ರಿಕಾಗೋಷ್ಠಿಯಲ್ಲಿ ನಾಯಕಿ ಶ್ವೇತಾ ಲಕ್ಷ್ಮಣ್ ನೀಡಿರುವ ಹೇಳಿಕೆ ಸಂಚಲನ ಮೂಡಿಸಿದೆ. ತಮ್ಮ ಸಿನಿಮಾ ಇಷ್ಟವಾಗಲಿಲ್ಲವೆಂದರೆ ನಡು ರಸ್ತೆಯಲ್ಲೇ ನಿಂತುಕೊಂಡು ತಲೆ ಬೋಳಿಸಿಕೊಳ್ಳುತ್ತೇನೆ’ ಎಂದು ಸಿನಿಮಾದ ನಾಯಕಿ ಬಹಿರಂಗವಾಗಿಯೇ ಪ್ರೇಕ್ಷಕರಿಗೆ ಸವಾಲು ಹಾಕಿರುವುದು ಎಲ್ಲರಿಗೂ ಅಚ್ಚರಿ…

News

ಗೃಹಪ್ರವೇಶಕ್ಕೆ ಮನೆ ಮುಂದೆ ವಂದೇ ಮಾತರಂ ಪೂರ್ಣ ಗೀತೆಯ ಸೆಲ್ಫಿ ಸ್ಪಾಟ್ ಹಾಕಿಸಿದ ಶಿಕ್ಷಕಿ!!

ಗೃಹಪ್ರವೇಶವೆಂದರೆ ಅಲ್ಲಿ ಮನೆಗೆ ಸುಂದರವಾಗಿ ಅಲಂಕಾರ ಮಾಡಿ ವಿವಿಧ ಬಗೆಯ ಲೈಟಿಂಗ್ಸ್ ಗಳಿಂದ ಕಂಗೊಳಿಸುವಂತೆ ಮಾಡಿರುತ್ತಾರೆ. ಆದರೆ ಇನ್ನೊಬ್ಬ ಶಿಕ್ಷಕಿ ತನ್ನ ಮನೆಯ ಗೃಹಪ್ರವೇಶದ ಸಂದರ್ಭದಲ್ಲಿ ಮನೆಯ ಮುಂದೆ ಸಂಪೂರ್ಣ ವಂದೇ ಮಾತರಂ ಗೀತೆಯ ಸೆಲ್ಫಿ ಸ್ಪಾಟ್ ಹಾಕಿಸಿ…

News

ರಾಖಿ ಕಟ್ಟಿದ ತಂಗಿಗೆ ಅಣ್ಣನಿಂದ 5 ಕೋಟಿ ರೂ. ಭರ್ಜರಿ ಕಾರು ಗಿಫ್ಟ್​!!

ಆಗಸ್ಟ್ 28 ಅಂದರೆ ನಿನ್ನೆ ದೇಶಾದ್ಯಂತ ಇಲ್ಲ ಸಹೋದರ, ಸಹೋದರಿಯರು ರಕ್ಷಾಬಂಧನವನ್ನು ಆಚರಿಸಿದ್ದಾರೆ. ಅಕ್ಕವ ತಂಗಿಯರು ತಮ್ಮ ಸಹೋದರರಿಗೆ ರಕ್ಷಾಬಂಧನವನ್ನು ಕಟ್ಟಿ, ಜೀವನ ಪರ್ಯಂತ ತಮ್ಮ ಬಂಧ ಹೀಗೆ ಇರಲಿ, ಕೊನೆಯ ತನಕ ನಮಗೆಲ್ಲ ಶ್ರೀರಕ್ಷೆಯಾಗಿರುವ ಎಂದು ಕೇಳಿಕೊಂಡಿದ್ದಾರೆ.…

News

ಪ್ರಧಾನಿ ಹುದ್ದೆ ರೇಸ್‌ನಲ್ಲಿ ಸಿಎಂ ವಿಜಯ್‌ಗೆ 3ನೇ ಸ್ಥಾನ!!

ಇಂಡಿಯಾ ಟುಡೆ ಮತ್ತು ಸಿ-ವೋಟರ್  ನಡೆಸಿದ ‘ಮೂಡ್ ಆಫ್ ದಿ ನೇಷನ್’ ಸಮೀಕ್ಷೆಯ ಪ್ರಕಾರ, 2029ರ ಲೋಕಸಭಾ ಚುನಾವಣೆಯ ಪ್ರಧಾನಿ ಹುದ್ದೆಯ ಆಯ್ಕೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಮೂರನೇ ಸ್ಥಾನ ಪಡೆದಿದ್ದಾರೆ.  ಈ ಮೂಲಕ ಇಂಡಿಯಾ…

News

ಬೆಳ್ತಂಗಡಿ: ಬಿಜೆಪಿ ಮಹಿಳಾ‌‌ಮೋರ್ಚಾ ಅಂಗವಾಗಿ ರಕ್ಷಾಬಂಧನ ಆಚರಣೆ

ಬೆಳ್ತಂಗಡಿ :ಆ 28 ಭಾರತೀಯ ಜನತಾ ಪಾರ್ಟಿ ಮಹಿಳಾ ಮೋರ್ಚಾ ಬೆಳ್ತಂಗಡಿ ವತಿಯಿಂದ ರಕ್ಷಾ ಬಂಧನದ ಅಂಗವಾಗಿ ಶಾಸಕ ಹರೀಶ್ ಪೂಂಜಾರವರಿಗೆ ,ಕುವೆಟ್ಟು ಮಹಾಶಕ್ತಿ ಕೇಂದ್ರ ವ್ಯಾಪ್ತಿಯ ಪುಂಜಾಲಕಟ್ಟೆ ಹಾಗೂ ಬೆಳ್ತಂಗಡಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಮತ್ತು…