ಸೋಮವಾರ, 26 ಅಕ್ಟೋಬರ್ 2026
Trending

ಜುಲೈ 2026

News

95 ವರ್ಷಗಳನ್ನು ಪೂರೈಸಿದ ಪಾರ್ಲೆ

ಭಾರತದ ಅತಿದೊಡ್ಡ ಬಿಸ್ಕತ್ತು ಮತ್ತು ಮಿಠಾಯಿ ತಯಾರಿಕಾ ಕಂಪನಿಯಾದ ‘ಪಾರ್ಲೆ ಪ್ರಾಡಕ್ಟ್ಸ್’ ತನ್ನ ಪ್ರಯಾಣದ 95 ಭವ್ಯ ವರ್ಷಗಳನ್ನು ಪೂರೈಸಿದೆ. ಇದು ಕಂಪನಿಯ ಪಾಲಿಗೆ ಒಂದು ಐತಿಹಾಸಿಕ ಮೈಲಿಗಲ್ಲಾಗಿದೆ. ಇದರೊಂದಿಗೆ, ಪಾರ್ಲೆ ಪ್ರಾಡಕ್ಟ್ಸ್ ಮತ್ತೊಂದು ಪ್ರಮುಖ ಯಶಸ್ಸನ್ನು ಸಾಧಿಸಿದೆ:…

News

ದೆಹಲಿಯಿಂದ ‘ಲಕ್ಷ್ಮಿ ಯೋಜನೆ’ಗೆ ಅನುಮೋದನೆ; ಮಹಿಳೆಯರಿಗೆ 2,500 ರೂ. ಆರ್ಥಿಕ ನೆರವು

ಮಹಿಳೆಯರಿಗೆ ಆರ್ಥಿಕ ನೆರವು ನೀಡುವ ‘ದೆಹಲಿ ಲಕ್ಷ್ಮಿ ಯೋಜನೆ’ಗೆ ದೆಹಲಿ ಸರ್ಕಾರ ಮಂಗಳವಾರ ಅನುಮೋದನೆ ನೀಡಿದೆ. ಸಚಿವ ಸಂಪುಟ ಸಭೆಯ ನೇತೃತ್ವ ವಹಿಸಿದ್ದ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು, 2,500 ರೂಪಾಯಿಗಳ ಆರ್ಥಿಕ ನೆರವು ನೀಡುವ ಈ…

News

ರೈಲಿ AC ಬೋಗಿಯಲ್ಲಿ ದೀಪ, ಅಗರಬತ್ತಿ ಹಚ್ಚಿ ದೇವರ ಪೂಜೆ ಮಾಡಿದ ವ್ಯಕ್ತಿ – ಪ್ರಯಾಣಿಕರ ಆಕ್ರೋಶ

ಚಲಿಸುವ ರೈಲಿನ ಎಸಿ ಬೋಗಿಯಲ್ಲಿ ಪ್ರಯಾಣಿಕರೊಬ್ಬರು ದೀಪ ಹಚ್ಚಿ, ಅಗರಬತ್ತಿ ಬೆಳಗಿ ಪೂಜೆ ಮಾಡಿ ಅತಿರೇಖದ ವರ್ತನೆ ಮಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಎಸಿ ರೈಲಿನ ಬೋಗಿಯ ಮೇಲಿನ ಬರ್ತ್‌ನಲ್ಲಿ ಕುಳಿತ್ತಿದ್ದ…

News

ಬಾಬ್ರಿ ಮಸೀದಿಯಂತೆ ರಾಹುಲ್ ಗಾಂಧಿ ವಂಶವನ್ನು ಧ್ವಂಸ ಮಾಡುತ್ತೇವೆ – ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಹೇಳಿಕೆ!!

ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಅವರು ಹೇಗೆ ಬಾಬರಿ ಮಸೀದಿಯನ್ನು ಧ್ವಂಸ ಮಾಡಿದ್ದೇವೆಯೋ ಅದೇ ರೀತಿಯಲ್ಲಿ ರಾಹುಲ್ ಗಾಂಧಿ ವಂಶವನ್ನು ಧ್ವಂಸ ಮಾಡುವ ಕಾರ್ಯವನ್ನು ನಾವೆಲ್ಲ ಕಾರ್ಯಕರ್ತರು ಮಾಡಲಿದ್ದೇವೆ ಎಂದು ಧ್ವೇಷದ ಭಾಷಣ ಮಾಡುವ ಮೂಲಕ ವಿವಾದ ಸೃಷ್ಠಿಸಿದ್ದಾರೆ. …

News

ಇನ್ನು ಹೋರಾಟ, ಗೀರಾಟ ಸಾಕು, ಇನ್ನೇನಿದ್ರೂ ಡಿಸೆಂಬರ್​ ಒಳಗೆ ಅವ್ನಿಗೆ ಮದುವೆ – ಅಭಿಜಿತ್​ ದೀಪ್ಕೆ ತಾಯಿ ಹೇಳಿಕೆ

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ದೆಹಲಿಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ ನಡೆದ ಪ್ರತಿಭಟನೆ ಪರಿಣಾಮ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಿದ್ದಾರೆ. ಈ ಇಡೀ ಪ್ರತಿಭಟನೆಯ ಸೂತ್ರಧಾರ ಕಕ್ರೋಚ್ ಜನತಾ ಪಾರ್ಟಿಯ ಸ್ಥಾಪಕ…

Crime

ಮದುವೆಗೆ ಒತ್ತಾಯಿಸಿದ ಪ್ರಿಯತಮೆ, ಬೈಕ್‌ನಲ್ಲಿ ಎಳೆದೊಯ್ದ ಪ್ರಿಯಕರ

ಪ್ರೀತಿಸಿದ ಯುವತಿ ಮದುವೆಯಾಗುವಂತೆ ಒತ್ತಾಯಿಸಿದ್ದಕ್ಕೆ, ಆಕೆಯನ್ನು ಬೈಕ್‌ನಲ್ಲಿ ಎಳೆದೊಯ್ದ ಘಟನೆಯೊಂದು ಬಿಹಾರದ ನಲಂದ ಜಿಲ್ಲೆಯ ರಾಜಗೀರ್‌ ಬಲಿ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ಈ ದೃಶ್ಯ ವೈರಲ್‌ ಆಗಿದ್ದು, ಇದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ವರದಿಗಳ ಪ್ರಕಾರ, ಸರಕಾರಿ ಉದ್ಯೋಗಿಯಾಗಿರುವ…

News

ಒಬ್ಬನನ್ನೇ ವರಿಸಿದ ಮೂವರು ಸೋದರಿಯರು – ವಿಚಿತ್ರ ಮದುವೆಯ ಮಹಾ ನಾಟಕ ಇದೀಗ ಬಯಲು!

ಉತ್ತರ ಪ್ರದೇಶದಲ್ಲಿ ಮೂವರು ರೀಲ್ಸ್ ಮಾಡುವ ಸಹೋದರಿಯರು ತಮ್ಮ ಕ್ಯಾಮರಾಮ್ಯಾನ್ ನ ವರಿಸಿರುವ ಆಶ್ಚರ್ಯಕರ ಘಟನೆ ಒಂದು ಬೆಳಕಿಗೆ ಬಂದಿತ್ತು. ಜೊತೆಗೆ ತಾವೇಕೆ ಈ ನಿರ್ಧಾರವನ್ನು ಕೈಗೊಂಡೆವು ಎಂದು ಆ ಮೂವರು ಸಹೋದರಿಯರು ಕಾರಣವನ್ನು ಕೂಡ ನೀಡಿ ಎಲ್ಲರನ್ನು…

Accident

ಪುತ್ತೂರು: ಬೈಕ್‌ ಮತ್ತು ಗೂಡ್ಸ್‌ ವಾಹನಗಳ ನಡುವೆ ಡಿಕ್ಕಿ

ಪುತ್ತೂರು: ಬೈಕ್‌ ಮತ್ತು ಎಟಿಎಂ ಗೆ ಹಣ ಸಾಗಿಸುತ್ತಿದ್ದ ಗೂಡ್ಸ್‌ ವಾಹನದ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಪುತ್ತೂರಿನ ಕಾವೇರಿಕಟ್ಟೆ ಬಳಿ ನಡೆದಿದೆ. ಘಟನೆ ಪರಿಣಾಮ ವಾಹನಗಳಿಗೆ ಹಾನಿಯಾಗಿದ್ದು, ಸವಾರ ಅಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ ಎಂದು…

Crime

ಬಂಟ್ವಾಳ; ಲಾವಣ್ಯ ಹತ್ಯೆ ಪ್ರಕರಣ, ಆರೋಪಿ ಚೇತನ್‌ಗೆ ನಾಲ್ಕು ದಿನ ಪೊಲೀಸ್‌ ಕಸ್ಟಡಿ

ಬಂಟ್ವಾಳ: ಬಿ.ಸಿ.ರೋಡ್‌ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಜುಲೈ 16 ರಂದು ನಡೆದ ಲಾವಣ್ಯ ಹತ್ಯೆ ಪ್ರಕರಣದ ಆರೋಪಿ ಚೇತನ್‌ ಚೇತರಿಸಿಕೊಂಡಿದ್ದು ನಂತರ ಪೊಲೀಸರು ತಮ್ಮ ವಶಕ್ಕೆ ಪಡೆದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಲಯವು ಆರೋಪಿಯನ್ನು ನಾಲ್ಕು ದಿನಗಳ…

News

ಮೋದಿ ಶಿಕ್ಷಣ ಸಚಿವರನ್ನಾಗಿ ಪ್ರಹ್ಲಾದ್ ಜೋಶಿಯನ್ನೇ ಅರಿಸಿದ್ದೇಕೆ?

ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ, ಪ್ರಧಾನಿ ನರೇಂದ್ರ ಮೋದಿ ಪ್ರಸ್ತುತ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರಿಗೆ ಶಿಕ್ಷಣ ಸಚಿವಾಲಯದ ಹೆಚ್ಚುವರಿ ಜವಾಬ್ದಾರಿಗಳನ್ನು ನೀಡಿದ್ದಾರೆ. ಸದ್ಯ ಜೋಶಿ ಅವರು ನಿರ್ವಹಿಸುತ್ತಿರುವ ಸಚಿವಾಲಯಗಳೊಂದಿಗೆ…