ಸುಳ್ಯ: ನದಿ ತೀರದಲ್ಲಿ ಅಸಭ್ಯ ವರ್ತನೆ ಆರೋಪ ಹಲ್ಲೆ: ಪ್ರಕರಣ ದಾಖಲು..!!
ಸುಳ್ಯ: ಜಾಲ್ಲೂರು ಗ್ರಾಮದ ಮಾಬಲಡ್ಕ ನದಿತೀರದಲ್ಲಿ ಯುವಕ ಮತ್ತು ಯುವತಿಯೊಬ್ಬರು ಇದ್ದ ವೇಳೆ ನಡೆದ ವಾಗ್ವಾದ ಹಲ್ಲೆಗೆ ತಿರುಗಿದ ಘಟನೆ ಜೂನ್ 30ರಂದು ನಡೆದಿದ್ದು, ಈ ಸಂಬಂಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಜಯನಗರ ನಿವಾಸಿ ಭವಿಷ್…










