ಶಿವಮೊಗ್ಗ: ಪತ್ರೊಡೆ ಎಲೆಗಳನ್ನು ಕೀಳಲು ಮರವನ್ನೇರಿದ ನವ ವಿವಾಹಿತ, ಕರೆಂಟ್ ಶಾಕ್‌ನಿಂದ ಸಾವು
ಶಿವಮೊಗ್ಗ, ಜೂ.26: ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ಯುವಕನೋರ್ವ ಪತ್ರೊಡೆ ಎಲೆ ಕೀಳಲೆಂದು ಮರ ಏರಿದ್ದು, ಆಕಸ್ಮಿಕವಾಗಿ ವಿದ್ಯುತ್ ತಂತಿ ಸ್ಪರ್ಶಿಸಿ ಸ್ಥಳದಲ್ಲಿಯೇ ಸಾವಿಗೀಡಾಗಿರುವ ಘಟನೆ ತೀರ್ಥಹಳ್ಳಿ ತಾಲೂಕಿನ ಲಕ್ಕುಂದ ಸಮೀಪ ನಡೆದಿದೆ. ತೀರ್ಥಹಳ್ಳಿ ಪಟ್ಟಣದ ಇಂದಿರಾನಗರ ನಿವಾಸಿ ಅಭಿಷೇಕ್…









