ಕೇತನ್ ಕೊಲೆ ಪ್ರಕರಣ – ನಮ್ಮ ಮಗಳನ್ನು ಅದೇ ಕೋಟೆಯ ಮೇಲಿಂದ ತಳ್ಳಿ ಸಾಯಿಸಿ ಇಲ್ಲಾ ಗಲ್ಲಿಗೇರಿಸಿ ಎಂದ ಸಿಯಾ ಅಪ್ಪ, ಅಮ್ಮ
ಮುಂಬೈನಲ್ಲಿ ಉದ್ಯಮಿ ಕೇತನ್ ಅಗರ್ವಾಲ್ ಅವರ ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಯುವತಿ ಸಿಯಾ, ಮದುವೆಯಾಗುವ ಇಷ್ಟವಿಲ್ಲದಿದ್ದರೂ, ಖುಷಿಖುಷಿಯಿಂದ ಎಂಗೇಜ್ಮೆಂಟ್ ಮಾಡಿಕೊಂಡು, ಭಾವಿ ಪತಿ ನೀಡಿದ್ದ ಸರ್ಪ್ರೈಸ್ ಗಿಫ್ಟ್ ಅನ್ನೂ ಸ್ವಲ್ಪವೂ ಮುಖದಲ್ಲಿ ಡೌಟೇ ಬರದ…










