ಸೋಮವಾರ, 26 ಅಕ್ಟೋಬರ್ 2026
Trending

ಜೂನ್ 2026

News

iPhone 17 Pro Max ಫೋನ್‌ ಗೆ ಭಾರತದಲ್ಲಿ ಬಿಗ್ ಆಫರ್- ಬೆಲೆಯಲ್ಲಿ ಭಾರೀ ಕಡಿತ

ಆಪಲ್‌ನ ಅತ್ಯಂತ ಪ್ರೀಮಿಯಂ ಹಾಗೂ ಟಾಪ್ ಎಂಡ್ ಮಾಡೆಲ್ ಆದ ‘ಐಫೋನ್’ ಖರೀದಿಸಲು ಬಯಸುವವರಿಗೆ ಭರ್ಜರಿ ಸಿಹಿ ಸುದ್ದಿ ದೊರೆತಿದ್ದು, ಈ ಫೋನ್ ಅನ್ನು ಈಗ ಅತ್ಯಂತ ಕಡಿಮೆ ಬೆಲೆಗೆ ನಿಮ್ಮದಾಗಿಸಿಕೊಳ್ಳಬಹುದು. ಹೌದು, ಹೊಸ ಐಫೋನ್ 17 ಪ್ರೊ…

News

ಜುಲೈ 1 ರಿಂದ ಹಳೆಯ ರೂ.10, ರೂ.20, ರೂ.50, ಮತ್ತು ರೂ.100 ನೋಟುಗಳು ಚಲಾವಣೆಯಲ್ಲಿ ಇರುವುದಿಲ್ಲವೇ? ಸರ್ಕಾರ ಏನು ಹೇಳಿದೆ?

ಜುಲೈ 1 ರಿಂದ ಹಳೆಯ ರೂ.10, ರೂ.20, ರೂ.50, ಮತ್ತು ರೂ.100 ನೋಟುಗಳು ಚಲಾವಣೆಯಲ್ಲಿಲ್ಲ ಎಂದು ಹೇಳುವ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವರದಿಯಲ್ಲಿ ಎಷ್ಟು ಸತ್ಯವಿದೆ? ಈ ವಿಷಯದ ಬಗ್ಗೆ ಸರ್ಕಾರದ ನಿಲುವಿನ ಕುರಿತು…

News

ರಾಮ ಮಂದಿರದ ಕಾಣಿಕೆಗಳ ಕಳ್ಳತನದ ಬಗ್ಗೆ ಬಿಜೆಪಿ ವಿರುದ್ಧ ಟಿಎಂಸಿ ವಾಗ್ದಾಳಿ- ‘ದೇವರ ಹೆಸರಿನಲ್ಲಿ…’

ಅಯೋಧ್ಯೆಯ ರಾಮ ಮಂದಿರದಲ್ಲಿ ಕಾಣಿಕೆಗಳ ಕಳ್ಳತನ ಆರೋಪದ ಮೇಲೆ ರಾಜಕೀಯ ತೀವ್ರಗೊಂಡಿದೆ. ಬಿಜೆಪಿಯನ್ನು ಗುರಿಯಾಗಿಸಿಕೊಂಡು ಮಾತನಾಡಿದ ಟಿಎಂಸಿ ರಾಜ್ಯಸಭಾ ಸಂಸದೆ ಸಾಗರಿಕಾ ಘೋಷ್, ಪಕ್ಷದ ನೈತಿಕತೆ ಮತ್ತು ರಾಜಕೀಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿ, ರಾಮನ ಹೆಸರನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಆರೋಪಿಸಿದರು.…

Interesting

ಸತ್ತ ಹಾವಿನೊಂದಿಗೆ ರೀಲ್ಸ್‌ ಮಾಡುತ್ತಿದ್ದ ವ್ಯಕ್ತಿ, ಮುಂದೆ ಏನಾಯಿತು? ವಿಡಿಯೋ ವೈರಲ್

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಬೇಕೆಂಬ ಹಂಬಲವು ಬಲಿ ತೆಗೆದುಕೊಳ್ಳುವಂತಹ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುತ್ತದೆ. ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ಇಂತಹ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. 44 ವರ್ಷದ ವ್ಯಕ್ತಿಯೋರ್ವ ವಿಡಿಯೋ ಚಿತ್ರೀಕರಣ ಮಾಡುವಾಗ ಸತ್ತ ಹಾವನ್ನು ಪದೇ ಪದೇ…

Interesting

ಮೃತದೇಹಕ್ಕೆ ಬೆವರು ಬರಬಹುದೇ? ವಿಜ್ಞಾನ ಏನು ಹೇಳುತ್ತದೆ?

ಮೃತ ದೇಹದ ಮೇಲೆ ನೀರಿನ ಹನಿಗಳನ್ನು ಗಮನಿಸಿ ಅದು ಬೆವರುತ್ತಿದೆ ಎಂದು ಭಾವಿಸುತ್ತಾರೆ. ಆದಾಗ್ಯೂ, ವಿಜ್ಞಾನವು ಇದು ಅಸಾಧ್ಯವೆಂದು ಹೇಳುತ್ತದೆ. ಬೆವರುವುದು ಒಂದು ಜೈವಿಕ ಪ್ರಕ್ರಿಯೆಯಾಗಿದ್ದು ಅದು ಜೀವಂತ ದೇಹದಲ್ಲಿ ಮಾತ್ರ ಸಂಭವಿಸಬಹುದು. ಸಾವಿನ ನಂತರ, ದೇಹದ ಪ್ರಮುಖ…

News

ವಿದ್ಯಾರ್ಥಿಗಳಿಗೆ ಸೂರ್ಯಸ್ತ ತೋರಿಸುವ ಉತ್ಸಾಹದಲ್ಲಿ 50 ಅಡಿ ಆಳದ ಕಂದಕಕ್ಕೆ ಬಿದ್ದ ಉಪನ್ಯಾಸಕ!!

ತುಮಕೂರು ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ದೇವರಾಯನದುರ್ಗದಲ್ಲಿ ಹೊರರಾಜ್ಯದ ಸಾಫ್ಟ್‌ವೇರ್ ಇಂಜಿನಿಯರ್‌ಗಳಿಗೆ ಸೂರ್ಯಾಸ್ತ ತೋರಿಸುವ ಭರದಲ್ಲಿ ಉಪನ್ಯಾಸಕರೊಬ್ಬರು ಕಾಲು ಜಾರಿ ಬೆಟ್ಟದ ತುದಿಯಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಆತಂಕಕಾರಿ ಘಟನೆ ನಡೆದಿದೆ. ಶಿವಪ್ರಸಾದ್ ಎಂಬುವವರೇ ಕಂದಕಕ್ಕೆ ಬಿದ್ದ…

Celebrity

ಹೃದಯಕ್ಕೆ ಹತ್ತಿರವಾದವನನ್ನು ಕಳೆದುಕೊಂಡಿದ್ದೇನೆ – ಗೆಳೆಯ ವೈಶಾಖ್ ಆತ್ಮಹತ್ಯೆ ಬಗ್ಗೆ ಕೃಷಿ ತಾಪಂಡ ಫಸ್ಟ್ ರಿಯಾಕ್ಷನ್

ನಟಿ ಕೃಷಿ ತಾಪಂಡ ಅವರ ಗೆಳೆಯ ವೈಶಾಕ್ ಆರ್ ಆರ್ ನಗರದ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಹಲವಾರು ಅನುಮಾನ ಹಾಗೂ ವತಂತಿಗಳಿಗೆ ಕಾರಣವಾಗಿತ್ತು. ವೈಶಾಖ ಹಾಗೂ ಕೃಷಿ ನಡುವೆ ಸಂಬಂಧವಿತ್ತು ಎಂಬ ಗುಸು-ಗುಸು ಕೂಡ ಕೇಳಿಬಂದಿತ್ತು. ಆದರೆ…

News

ಆಸ್ಟ್ರೇಲಿಯಾ ವಿರುದ್ಧದ ಸೋಲಿನಿಂದ ಟೀಮ್ ಇಂಡಿಯಾ ಟಿ20 ವಿಶ್ವಕಪ್‌ನಿಂದ ಹೊರಗೆ!

2026 ರ ಮಹಿಳಾ ಟಿ 20 ವಿಶ್ವಕಪ್‌ನಲ್ಲಿ ಭಾನುವಾರ ನಡೆದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ, ಭಾರತೀಯ ಮಹಿಳಾ ತಂಡವು ಆಸ್ಟ್ರೇಲಿಯಾ ವಿರುದ್ಧ ಆರು ವಿಕೆಟ್‌ಗಳ ಸೋಲನ್ನು ಅನುಭವಿಸಿತು. ಈ ಸೋಲಿನೊಂದಿಗೆ, ಟೀಮ್ ಇಂಡಿಯಾದ ಸೆಮಿಫೈನಲ್ ತಲುಪುವ ಕನಸು…

Crime

ಜಿಲೇಬಿ ಕೊಡಲಿಲ್ಲ ಎನ್ನುವ ಕಾರಣಕ್ಕೆ ಗುಂಡೇಟು- ವ್ಯಕ್ತಿಗೆ ಜೀವಾವಧಿ ಶಿಕ್ಷೆ

ನವದೆಹಲಿ: ಸರತಿ ಸಾಲಿನಲ್ಲಿ ಕಾಯುತ್ತಿರದ್ದ ಇತರೆ ಗ್ರಾಹಕರ ಮುಂದೆ ಜಿಲೇಬಿ ನೀಡಲು ನಿರಾಕರಿಸಿದ ವ್ಯಾಪಾರಿಯನ್ನು ಗುಂಡಿಕ್ಕಿ ಕೊಂದ ವ್ಯಕ್ತಿಗೆ ದೆಹಲಿ ನ್ಯಾಯಾಲಯವು 12 ವರ್ಷಗಳ ಬಳಿಕ ಜೀವಾವಧಿ ಶಿಕ್ಷೆ ವಿಧಿಸಿದೆ. ನೀರಜ್‌ ಎನ್ನುವ ಆರೋಪಿ ಜೀವಾವಧಿ ಶಿಕ್ಷೆಗೆ ಒಳಪಟ್ಟ…

News

ನಾಳೆಯಿಂದ ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಆರಂಭ – ಈ ದಾಖಲೆಗಳು ಕಡ್ಡಾಯ!!

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮಂಗಳ‍ವಾರದಿಂದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಆರಂಭವಾಗಲಿದ್ದು, ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ. ಹೀಗಾಗಿ ಮನೆಯಲ್ಲಿ ತಾವೆಲ್ಲರೂ ಈ ದಾಖಲೆಗಳನ್ನು ಈ ಕೂಡಲೇ…