ಸೋಮವಾರ, 26 ಅಕ್ಟೋಬರ್ 2026
Trending

ಮೇ 2026

News

ಕಾಸರಗೋಡಿನಲ್ಲಿ ಚಿನ್ನದ ಉಂಗುರ ಕದ್ದ ಹಾವು

ಕಾಸರಗೋಡು, ಮೆ.5: ಕಾಸರಗೋಡು ಜಿಲ್ಲೆಯ ಅಡೂರ್‌ ನಿವಾಸಿ ರವಿ ಎನ್ನುವವರ ಮನೆಯಲ್ಲಿ ಡ್ರಾಯರ್‌ ಒಳಗೆ ಸೇರಿಕೊಂಡಿದ್ದ ಹಾವಿನ ಮೈಗೆ ಚಿನ್ನದ ಉಂಗುರವೊಂದು ಬಿಗಿಯಾಗಿ ಸಿಲುಕಿರುವ ಘಟನೆ ನಡೆದಿದೆ. ರವಿ ಅವರ ಮಕ್ಕಳು ಮನೆಯೊಳಗೆ ಆಟವಾಡುತ್ತಿರುವಾಗ ಟೇಬಲ್‌ನ ಡ್ರಾಯರ್‌ ತೆರೆದಿದ್ದು,…

News

ಗಲಾಟೆ ವೇಳೆ ಮಚ್ಚಿನಿಂದ ದಾಳಿ – ತಲೆಗೆ ಚುಚ್ಚಿದ ತಲವಾರ್ ಜೊತೆಗೇ ಆಸ್ಪತ್ರೆಗೆ ಬಂದ ಯುವಕ!!

ಕ್ಷುಲ್ಲಕ ಕಾರಣಕ್ಕಾಗಿ ನಡೆದ ಜಗಳವೊಂದು ವಿಕೋಪಕ್ಕೆ ಹೋಗಿ,  ಯುವಕನೊಬ್ಬನ ತಲೆಗೆ ಬಲವಾಗಿ ಮಚ್ಚಿನಿಂದ ಹೊಡೆಯಲಾಗಿದೆ. ಆ ಮಚ್ಚು ಬಲವಾಗಿ ಆತನ ತಲೆಗೆ ಹೊಕ್ಕಿದ್ದರೂ, ಆತ ಅದೇ ಸ್ಥಿತಿಯಲ್ಲಿ ನಡೆದುಕೊಂಡೇ ಆಸ್ಪತ್ರೆಗೆ ಬಂದಿರುವ ಘಟನೆ ನಡೆದಿದೆ. ಮುಂಬೈನ ಮಂಖುರ್ದ್ ನಿವಾಸಿ,…

Crime

ಪುತ್ತೂರು; ಪೂಜೆ ಮುಗಿಸಿ ಮನೆಗೆ ಮರಳುತ್ತಿದ್ದ ಪುರೋಹಿತರ ಮೇಲೆ ಹಲ್ಲೆ

ಪುತ್ತೂರು; ಪೂಜಾ ಕಾರ್ಯಕ್ರಮ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ಪುರೋಹಿತರೊಬ್ಬರ ಕಾರನ್ನು ತಡೆದು ಅಪರಿಚಿತ ವ್ಯಕ್ತಿಯೊಬ್ಬರು ಹಲ್ಲೆ ಮಾಡಿರುವ ಘಟನೆ ಮೇ.4 ರಂದು ರಾತ್ರಿ ಕಬಕ ಗ್ರಾಮದ ವಿದ್ಯಾಪುರದಲ್ಲಿ ನಡೆದಿದೆ. ಕಬಕ ವಿದ್ಯಾಪುರ ನಿವಾಸಿ ಬಾಲಕೃಷ್ಣ ಜೋಯಿಸ ಎಂಬುವವರ ಪುತ್ರ…

Crime

ಅನ್ಯಕೋಮಿನ ಯುವಕನಿಂದ ಅಪ್ರಾಪ್ತೆ ಅಪಹರಣ, ತಡೆಯಲು ಬಂದವನ ಭೀಕರ ಹತ್ಯೆ

ರಾಯಚೂರು, ಮೇ.5: ಅಪ್ರಾಪ್ತ ಬಾಲಕಿಯೋರ್ವಳನ್ನು ಕರೆದೊಯ್ಯುತ್ತಿದ್ದ ವೇಳೆ ಯುವಕರನ್ನು ಪ್ರಶ್ನೆ ಮಾಡಿದ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಯಾಪಲದಿನ್ನಿ ಗ್ರಾಮದಲ್ಲಿ ನಡೆದಿದೆ. ಯಾಪಲದಿನ್ನಿ ಗ್ರಾಮದ ಈಶಪ್ಪ (30) ಕೊಲೆಯಾದ ವ್ಯಕ್ತಿ. ಘಟನೆ ನಡೆದ ರಾತ್ರಿ ಈಶಪ್ಪ…

News

ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ: ನರೇಂದ್ರ ಮೋದಿ ನಾಯಕತ್ವ ದಿಗ್ವಿಜಯ ಸಾಧಿಸಿ ಆಡಳಿತ ಚುಕ್ಕಾಣಿಯಲ್ಲಿ ಬಿಜೆಪಿ : ಪಾಲೇದು ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ

ತಣ್ಣೀರುಪoತ : ಮೇ 04 ಪಶ್ಚಿಮ ಬಂಗಾಳ, ಅಸ್ಸಾಂ, ಪುದುಚೇರಿ ವಿಧಾನ ಸಭಾ ಚುನಾವಣೆಯಲ್ಲಿ ಬಹುಮತದೊಂದಿಗೆ ದಿಗ್ವಿಜಯ ಸಾಧಿಸಿ,ಬಿಜೆಪಿ ಆಡಳಿತ ಚುಕ್ಕಾಣಿ ಪಡೆದು ಇತಿಹಾಸ ನಿರ್ಮಾಣ ಮಾಡಿದ ಪ್ರಯುಕ್ತ ತಣ್ಣೀರುಪoತ ಗ್ರಾಮ ಪಾಲೇದು ಕಾರ್ಯಕರ್ತರು ಸಿಡಿಮದ್ದು ಸಿಡಿಸಿ, ಜೈಕಾರ…

News

ಮನೆ ಕೆಲಸದಾಕೆ ಶಾಸಕಿಯಾಗಿ ಆಯ್ಕೆ !!

ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು ಪಶ್ಚಿಮ ಬಂಗಾಳದಲ್ಲಿ (West Bengal) ಭಾರತೀಯ ಜನತಾ ಪಾರ್ಟಿ (BJP) ಕಮಾಲ್​ ಮಾಡಿದೆ. ಸತತ 15 ವರ್ಷಗಳ ಮಮತಾ ಬ್ಯಾನರ್ಜಿ (Mamatha Banerjee) ಆಡಳಿತ ಯುಗ ಅಂತ್ಯ ಕಂಡಿದೆ. ಈ…

News

ಕೋವಿ ಪರವಾನಿಗೆ ನವೀಕರಣ, 15 ದಿನದೊಳಗೆ ಆನ್‌ಲೈನ್‌ ವ್ಯವಸ್ಥೆ

ದ.ಕ: ಜಿಲ್ಲೆಯಲ್ಲಿ ಕೋವಿ ಪರವಾನಿಗೆ ನವೀಕರಣಕ್ಕೆ ಮುಂದಾಗುವ ಕೃಷಿಕರ ಅರ್ಜಿ ತ್ವರಿತ ವಿಲೇವಾರಿ ಮಾಡುವ ದೃಷ್ಟಿಯಿಂದ ದಕ್ಷಿಣ ಕನ್ನಡ ಜಿಲ್ಲಾಡಳಿತ ಇ-ಆಫೀಸ್‌ ಮೂಲಕ ಪ್ರತ್ಯೇಕ ಆನ್‌ಲೈನ್‌ ವ್ಯವಸ್ಥೆಯನ್ನು ಮಾಡಿದೆ. ಲೋಡ್‌ ಟೆಸ್ಟಿಂಗ್‌ ಇದೀಗ ನಡೆಯುತ್ತಿರುವ ಕಾರಣ, 15 ದಿನದಲ್ಲಿ…

latest

ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ವಿಜಯ್ – ಯಾರ ಜೊತೆ ಮೈತ್ರಿ ಗೊತ್ತಾ?

ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು ತಮಿಳುನಾಡಿನಲ್ಲಿ ಯಾರು ನಿರೀಕ್ಷಿಸದ ರಿಸಲ್ಟ್ ಬಂದಿರುವುದು ರಾಜಕೀಯದ ದಿಕ್ಕನ್ನೇ ಬದಲಿಸಿದೆ. ಕಾರಣ ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷ ಮೊದಲ ಭಾರಿಯೇ 108 ಸ್ಥಾನಗಳನ್ನು ಗೆಲ್ಲುವ…

News

ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಕೇಸರಿ ಅಲೆ; ಕಲಿತಾ ಮಾಝಿಯವರ ಸ್ಪೂರ್ತಿದಾಯಕ ಪ್ರಯಾಣ

ಕೋಲ್ಕತ್ತಾ: ತಳಮಟ್ಟದ ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ಚಲನಶೀಲತೆಗೆ ಒಂದು ಗಮನಾರ್ಹ ಉದಾಹರಣೆಯಾಗಿ, ತಿಂಗಳಿಗೆ ಕೇವಲ 2,500 ರೂ. ಗಳಿಸುವ ಮನೆಕೆಲಸಗಾರ್ತಿ ಕಲಿತಾ ಮಾಝಿ ಪಶ್ಚಿಮ ಬಂಗಾಳದ ಆಸ್ಗ್ರಾಮ್ ಕ್ಷೇತ್ರದಿಂದ ವಿಧಾನಸಭೆ ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ. 2026 ರ ವಿಧಾನಸಭಾ ಚುನಾವಣೆಯಲ್ಲಿ…

Crime

ಬೆಳ್ಳಂಬೆಳಗ್ಗೆ ಹನುಮನ ಮೊರೆ ಹೋದ ಅಖಿಲೇಶ್‌ ಯಾದವ್‌

ಮಾಜಿ ಸಿಎಂ ಅಖಿಲೇಶ್‌ ಯಾದವ್‌ ಅವರು ಇಂದು ಬೆಳ್ಳಂಬೆಳಗ್ಗೆ ಆಂಜನೇಯನ ಮೊರೆ ಹೋಗಿದ್ದಾರೆ. ಚುನಾವಣೆ ಸಮೀಪಿಸುತ್ತಿದ್ದಂತೆ ಆಂಜನೇಯನ ನೆನಪು ಬಂತಾ ಎಂದು ನೆಟ್ಟಿಗರು ಈ ಪೋಸ್ಟ್‌ಗೆ ಕಮೆಂಟ್‌ ಮಾಡಿದ್ದಾರೆ. ಇಂದು ಬೆಳಗ್ಗೆ ಎಕ್ಸ್ ಖಾತೆಯಲ್ಲಿ ಪವನಪುತ್ರ ಮಾರುತಿಯ ಫೋಟೋವನ್ನು…