ಮಂಗಳವಾರ, 27 ಅಕ್ಟೋಬರ್ 2026
Trending

ಏಪ್ರಿಲ್ 2026

Celebrity

Risha Gowda : ಬಸ್ ನಲ್ಲಿ ಕೂತಾಗ ನಿಧಾನ ಕೈ ಹಾಕೇ ಬಿಟ್ಟ, ನಾನೂ ಕೂಡ…!! ಅಚ್ಚರಿ ಘಟನೆ ನೆನೆದ ರಿಷಾ ಗೌಡ

Risha Gowda: ಬಾಸ್​ ಖ್ಯಾತಿಯ ನಟಿ ರಿಷಾ ಗೌಡ ಅವರು, ಬೆಂಗಳೂರಿನ ಬಸ್​ನಲ್ಲಿ ಪ್ರಯಾಣಿಸುವಾಗ ತಮಗಾದ ಕಿರುಕುಳದ ಬಗ್ಗೆ ಮಾತನಾಡಿದ್ದಾರೆ. ಚಾನೆಲ್​ ಒಂದರಲ್ಲಿ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಬೆಂಗಳೂರಿನ ಏರ್​ಪೋರ್ಟ್​ ಬಸ್​ನಲ್ಲಿ ಹೋಗುತ್ತಿದ್ದ ಸಂದರ್ಭದ ಘಟನೆಯನ್ನು ನಟಿ ಮೆಲುಕು…

Entertainment

ಎರಡನೇ ಮಗುವಿನ ನಿರೀಕ್ಷೆಯಲ್ಲಿ ದೀಪಿಕಾ ಪಡುಕೋಣೆ ದಂಪತಿ

ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ದಂಪತಿ ಎರಡನೇ ಮಗುವಿನ ಪೋಷಕರಾಗಲಿದ್ದಾರೆ. ಭಾನುವಾರದಂದು ಈ ವಿಷಯವನ್ನು ಸಾಮಾಜಿಕ ಮಾಧ್ಯಮದ ಮೂಲಕ ಬಹಿರಂಗಪಡಿಸಿದ್ದಾರೆ. ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಇನ್‌ಸ್ಟಾಗ್ರಾಮ್‌ನಲ್ಲಿ ಜಂಟಿಯಾಗಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಅವರ…

News

ಬೆಳ್ತಂಗಡಿ : ಶಬರಿಮಲೆ ಯಾತ್ರೆ ವೇಳೆ ರೈಲಿನಿಂದ ಬಿದ್ದು ವೃದ್ಧ ಸಾವು

ಬೆಳ್ತಂಗಡಿ : ಶಬರಿಮಲೆ ಯಾತ್ರೆ ವೇಳೆ ಮಂಗಳೂರಿನಿಂದ ಕೇರಳಕ್ಕೆ ರೈಲು ಮೂಲಕ ಸಂಚಾರಿಸುತ್ತಿದ್ದಾಗ ಏ.17 ರಂದು ರಾತ್ರಿ ರೈಲಿನಿಂದ ಬೆಳ್ತಂಗಡಿ ತಾಲೂಕಿನ ಕೊಯ್ಯರು ಗ್ರಾಮದ ಬಜ ನಿವಾಸಿ ಕೃಷಿಕರಾಗಿರುವ ವಸಂತ ಪೂಜಾರಿ(60) ಎಂಬವರು ಬಿದ್ದು ಗಂಭೀರ ಗಾಯಗೊಂಡು ಚಿಕಿತ್ಸೆ…

News

Shocking : ಮಲವಿಸರ್ಜನೆ ವೇಳೆ ಕಾಡಿದ ಅತಿಯಾದ ಆಯಾಸ – 10 ವರ್ಷದ ಸ್ಮರಣ ಶಕ್ತಿಯನ್ನೇ ಕಳೆದುಕೊಂಡ ಮಹಿಳೆ!!

Shocking : ಮಲವಿಸರ್ಜನೆಗೆ ತೆರಳಿದ ಸಂದರ್ಭದಲ್ಲಿ ಅತಿಯಾದ ಆಯಾಸಕಾಡಿದ ಪರಿಣಾಮ ಮಹಿಳೆ ಒಬ್ಬರು ತನ್ನ ಹತ್ತು ವರ್ಷದ ಸ್ಮರಣ ಶಕ್ತಿಯನ್ನು ಕಳೆದುಕೊಂಡ ಘಾತಕಾರಿ ಘಟನೆ ನಡೆದಿದೆ. ಕೇಳಲು ವಿಚಿತ್ರವೆನಿಸಿದರೂ ಕೂಡ ಇದು ಹಾಂಗ್‌ಕಾಂಗ್‌ಲ್ಲಿ ನಡೆದ ನೈಜ ಘಟನೆಯಾಗಿದೆ. @Psychological…

News

ಯೋಗೇಶ್ ಗೌಡ ಮಕ್ಕಳಿಗೆ 16 ಲಕ್ಷ ಪರಿಹಾರ ಕೊಡಲು ಕೋರ್ಟ್ ಆದೇಶ

ಧಾರವಾಡ: ಬಿಜೆಪಿ ಮುಖಂಡ ಯೋಗೇಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಿಮ ತೀರ್ಪು ಪ್ರಕಟವಾಗಿದ್ದು, ಪ್ರಕರಣದ ಎ1 ಆರೋಪಿಯಾಗಿರುವ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ಎಲ್ಲಾ ಅಪರಾಧಿಗಳಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ. ಕೇವಲ ಜೀವಾವಧಿ…

News

ಮಹಿಳಾ ಮೀಸಲಾತಿಗೆ ತಡೆಯೊಡ್ಡಿದ ಕಾಂಗ್ರೆಸ್ ಕೃತ್ಯ ಪ್ರಜಾಪ್ರಭುತ್ವಕ್ಕೆ ಮಸಿಬಳಿದಂತಾಗಿದೆ-ಹರೀಶ್ ಪೂಂಜ

ಬೆಳ್ತಂಗಡಿ:ಎ.18:ಬದಲಾಗುತ್ತಿರುವ ಕಾಲಘಟ್ಟದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸಂಸತ್ತಿನಲ್ಲಿ ಶೇ.33 ಮಹಿಳೆಯರಿಗೆ ಮೀಸಲಿಡುವ ಐತಿಹಾಸಿಕ ಮಸೂದೆಯನ್ನು ಲೋಕಸಭೆಯಲ್ಲಿ ಮೂರನೇ ಎರಡು ಬಹುಮತ ಪಡೆಯದಂತೆ ತಡೆಯೊಡ್ಡಿ ಇದೀಗ ವಿಘ್ನ ಸಂತೋಷಿಗಳಂತೆ ಸಂಭ್ರಮ ಆಚರಿಸುತ್ತಿರುವುದು ಮಹಿಳೆಯರಿಗೆ ಮಾಡಿದ ದ್ರೋಹದ ಜೊತೆಗೆ ಪ್ರಜಾಪ್ರಭುತ್ವಕ್ಕೆ…

Death

ನೆಲ್ಯಾಡಿ: ಕಾಡಿನ ಮಧ್ಯೆ ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ

ನೆಲ್ಯಾಡಿ: ಪೆರಿಯಶಾಂತಿ- ಇಚಿಲಂಪಾಡಿ ರಸ್ತೆಯ ಮಧ್ಯೆ ಕಾಡಿನೊಳಗೆ ವ್ಯಕ್ತಿಯೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಭಾನುವಾರ ಬೆಳಗ್ಗೆ ಬೆಳಕಿಗೆ ಬಂದಿದೆ.ಮೃತರನ್ನು ಇಚಿಲಂಪಾಡಿ ಗ್ರಾಮದ ಬಿಜೀರು ನಿವಾಸಿ ಎಸ್.ಸಜೀವ(46) ಎಂದು ಗುರುತಿಸಲಾಗಿದೆ. ಶನಿವಾರ ಮನೆಯಿಂದ ಬೈಕ್‌ನಲ್ಲಿ ಹೊರಟಿದ್ದ…

News

Chattisghar : ನಿಮ್ಮ ಆಸ್ತಿ ಫೈಲ್‌ ಸಿಗುತ್ತಿಲ್ಲ ಎಂದು ಸತಾಯಿಸಿದ ಸರ್ಕಾರಿ ಅಧಿಕಾರಿ – “ತಿನ್ನಿ ನೆನಪಾಗಬಹುದು” ಎಂದು ಟೇಬಲ್ ಮೇಲೆ ಬಾದಾಮಿ ಸುರಿದ ವ್ಯಕ್ತಿ

Chattisghar: ಸರಕಾರಿ ಅಧಿಕಾರಿಯೊಬ್ಬರು ವ್ಯಕ್ತಿಯೊಬ್ಬರಿಗೆ ನಿಮ್ಮ ಫೈಲ್ ಸಿಗುತ್ತಿಲ್ಲ, ಎಲ್ಲಿಟ್ಟಿದ್ದೇನೆ ಎಂದು ನೆನಪಾಗುತ್ತಿಲ್ಲವೆಂದು ದರ್ಪ ಮೆರೆದಿದ್ದಾರೆ. ಆಗ ಅವರ ಮೇಜಿನ ಮೇಲೆ ಬಾದಾಮಿ ಸುರಿಯುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಛತ್ತೀಸ್‌ಗಢದ ಬಿಲಾಸ್‌ಪುರ ಜಿಲ್ಲೆಯ ತಿಫ್ರಾ ಹೌಸಿಂಗ್ ಬೋರ್ಡ್…

News

Breakup News: ಬ್ರೇಕ್ಅಪ್ ನಿಂದ ನೋವು ಅನುಭವಿಸುತ್ತಿರುವ ಮಗ- ಹುಡುಗಿ ಬಳಿ ಬಂದು ಒಂದಾಗುವಂತೆ ಕೈಮುಗಿದು ಬೇಡಿಕೊಂಡ ತಂದೆ

Breakup News: ಪ್ರೀತಿ ಪ್ರೇಮಗಳ ನಡುವೆ ಬ್ರೇಕ್ ಅಪ್ ಎಂಬುದು ಬರ ಸಿಡಿಲಿನಂತೆ ಬಂದೊದಗುತ್ತದೆ. ಸಂಬಂಧಗಳು ಎಷ್ಟೇ ಚೆನ್ನಾಗಿದ್ದರೂ ಕೂಡ ಬ್ರೇಕ್ ಅಪ್ ಯಾವಾಗ ಆಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಅಂತೀಯ ಇನ್ನೊಬ್ಬ ಯುವಕನ ಪ್ರೀತಿಯಲ್ಲಿ ಬ್ರೇಕ್ ಅಪ್…

News

UPI: ವಂಚಕರಿಗೆ ಕಡಿವಾಣ ಹಾಕಲು RBI ಸೂಪರ್ ಪ್ಲಾನ್ – UPI ನಲ್ಲಿ 10 ಸಾವಿರಕ್ಕೂ ಹೆಚ್ಚಿನ ಪಾವತಿಗೆ ಕಾಯಬೇಕು ‘ಒಂದು ಗಂಟೆ’

UPI: ಹಣ ವರ್ಗಾವಣೆಯಲ್ಲಿನ ವಂಚನೆ ತಡೆಯಲು ಆರ್‌ಬಿಐ UPI ವಹಿವಾಟಿನಲ್ಲಿ ಹೊಸ ನಿಯಮ ಜಾರಿಗೆ ತರುತ್ತಿದ್ದು, ಈ ನಿಯಮದ ಪ್ರಕಾರ  10000 ಹಣ ವರ್ಗಾವಣೆಗೆ 1 ಗಂಟೆ ಕಾಯಬೇಕಾಗುತ್ತದೆ. ಹೌದು, ಯುಪಿಐ (UPI) ಮೂಲಕ ಅಪರಿಚಿತರಿಗೆ 10,000 ರೂಪಾಯಿಗಿಂತ…