ಮಂಗಳವಾರ, 27 ಅಕ್ಟೋಬರ್ 2026
Trending

ಜನವರಿ 2026

News

ವೇಣೂರು: ಕಾಡಿನಲ್ಲಿ ಚಿರತೆಯೊಂದು ಅರೆಪ್ರಜ್ಞಾವಸ್ಥೆಯಲ್ಲಿ ಪತ್ತೆ

ವೇಣೂರು: ನೈನಾಡಿನ ಸ್ನೇಹಗಿರಿ ಪರಿಸರದ ಸಮೀಪದ ಕಾಡಿನಲ್ಲಿ ಚಿರತೆಯೊಂದು ಅರೆಪ್ರಜ್ಞಾವಸ್ಥೆಯಲ್ಲಿ ಪತ್ತೆಯಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆಯಲ್ಲಿ ಚಿಕಿತ್ಸೆಗೆ ಒಳಪಡಿಸಿದ್ದು, ಇದೀಗ ಚಿರತೆ ಚೇತರಿಸಿಕೊಂಡಿದೆ. ಸ್ಥಳೀಯರ ಮಾಹಿತಿಯ ಮೇರೆಗೆ ವೇಣೂರು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ…

News

Belthangady: ಬೆಳ್ತಂಗಡಿ: ಬಾಲಕನ ಶವ ಪತ್ತೆ ಪ್ರಕರಣ ಪತ್ತೆ ಹಚ್ಚಲು ಪೊಲೀಸರ 4 ತಂಡ ರಚನೆ

Belthangady: ನಾಳ ದೇವಸ್ಥಾನದ ಬೆಳಗ್ಗಿನ ಧನುಪೂಜೆಗೆಂದು ಮನೆಯಿಂದ ಹೊರಟ ಗೇರುಕಟ್ಟೆ ಪ್ರೌಢ ಶಾಲೆಯ 9ನೇ ತರಗತಿಯ ವಿದ್ಯಾರ್ಥಿ ಸುಮಂತ್ ನಿಗೂಢ ನಾಪತ್ತೆಯಾಗಿ ಹುಡುಕಾಟದ ನಂತರ ತೋಟದ ಬಾವಿಯಲ್ಲಿ ಶವ ಜ.14ರಂದು ಪತ್ತೆಯಾಗಿತ್ತು. ಇದೀಗ ಪ್ರಕರಣ ಪತ್ತೆ ಹಚ್ಚಲು ಪೊಲೀಸರ…

Death

Kaginele: ಕಾಗಿನೆಲೆ ಕನಕಗುರು ಪೀಠದ ಸಿದ್ದರಾಮನಂದ ಸ್ವಾಮೀಜಿ ವಿಧಿವಶ

 Kaginele: ದೇವದುರ್ಗ ತಿಂಥಣಿ ಬ್ರಿಜ್ಡ್ ಕಾಗಿನೆಲೆ (Kaginele) ಕನಕಗುರುಪೀಠದ ಸಿದ್ದರಾಮನಂದ ಸ್ವಾಮೀಜಿ (50) ವಿಧಿವಶರಾಗಿದ್ದಾರೆ. ಇಂದು ಬೆಳಗಿನ ಜಾವ 3:30ರ ವೇಳೆ ಹೃದಯ ಸ್ತಂಭನದಿಂದ ಅಸ್ತಂಗತರಾಗಿದ್ದಾರೆ.  ಸ್ವಾಮೀಜಿ (Siddaramananda Swamiji) ಇದೇ ಜ.12, 13, 14 ರಂದು ಅದ್ದೂರಿಯಾಗಿ…

Crime

ಹಬೀಬುಲ್ಲಾ ಹಬೀಬಿ ಎಂದು ಹೇಳುತ್ತಾ ಗಂಗಾ ಘಾಟ್‌ನಲ್ಲಿ ಸುತ್ತಾಡಿದ ಇಬ್ಬರು: ಪೊಲೀಸರಿಂದ ಬಂಧನ

ಹರಿದ್ವಾರ: ಶೇಖ್ ಉಡುಪು ಧರಿಸಿ, ಇಬ್ಬರು ವ್ಯಕ್ತಿಗಳು ಗಂಗಾ ಘಾಟ್‌ನಲ್ಲಿ ಸ್ನಾನ ಮಾಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಪೊಲೀಸರು ಮಂಗಳವಾರ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಮಾಳವಿಯಾ ಘಾಟ್ ಮತ್ತು ಹರ್ ಕಿ ಪೌರಿಯ ಹತ್ತಿರದ…

Entertainment

ಹಾಸನ ನಿವೇಶನ ವಿವಾದ: ನಟ ಯಶ್‌ ತಾಯಿ ಪುಷ್ಪಾ ಅವರಿಗೆ ನ್ಯಾಯಾಲಯದಲ್ಲಿ ಹಿನ್ನಡೆ

ಹಾಸನದಲ್ಲಿನ ನಿವೇಶನ ವ್ಯಾಜ್ಯ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ನ್ಯಾಯಾಲಯದ ಮೊರೆ ಹೋಗಿದ್ದ ನಿರ್ಮಾಪಕಿ ಪುಷ್ಪಾ ಅರುಣ್‌ ಅವರಿಗೆ ಹಿನ್ನಡೆಯಾಗಿದೆ. ಜೆಎಂಎಫ್‌ಸಿ ಕೋರ್ಟ್‌ ಆದೇಶಕ್ಕೆ ತಡೆಯಾಜ್ಞೆ ಕೋರಿ ಹಾಸನದ ನಾಲ್ಕನೇ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯದ ಮೊರೆ ಹೋಗಿದ್ದರು. ದೇವರಾಜು ಎನ್ನುವವರು…

News

Harsha Richariya : ಆಧ್ಯಾತ್ಮಕ್ಕೆ ವಿದಾಯ ಹೇಳಿ ಮಾಡೆಲಿಂಗ್ ಗೆ ಮರಳಿದ ಕುಂಭಮೇಳದ ವೈರಲ್ ಸಾದ್ವಿ !!

Harsha Richariya : 2025ರಲ್ಲಿ ಪ್ರಯಾಗ್ ರಾಜ್ ನಲ್ಲಿ ನಡೆದ ಮಹಾ ಕುಂಭಮೇಳದಲ್ಲಿ ಹಲವಾರು ವಿಚಾರಗಳು ವೈರಲ್ ಆಗಿದ್ದವು. ಅದರಲ್ಲಿ ಹರ್ಷರಿಚಾರಿಯಾ ಎಂಬ ಮಾಡೆಲ್ ಕೂಡ ಒಬ್ಬಳು. ಆಕೆ ತನ್ನ ಮಾಡೆಲ್ ವೃತ್ತಿಯನ್ನು ಬಿಟ್ಟು ಸಾಧ್ವಿಯಾಗಿ ದೀಕ್ಷೆ ಸ್ವೀಕರಿಸಿ,…

Entertainment

ಕಾರಿನಲ್ಲಿ ಲೈಂಗಿಕ ಕ್ರಿಯೆ ನಡೆಸಿ: ಯೋ ಯೋ ಹನಿ ಸಿಂಗ್‌ ವಿಡಿಯೋ ವೈರಲ್

ಹನಿ ಖ್ಯಾತ ರ‍್ಯಾಪರ್ ಮತ್ತು ಬಾಲಿವುಡ್‌ನ “ಯೋ ಯೋ” ಹನಿ ಸಿಂಗ್ ಮತ್ತೊಮ್ಮೆ ವಿವಾದದಲ್ಲಿ ಸಿಲುಕಿದ್ದಾರೆ. ಈ ಬಾರಿ, ಅವರು ಆನ್‌ಲೈನ್‌ನಲ್ಲಿ ಟ್ರೆಂಡಿಂಗ್‌ನಲ್ಲಿರುವುದು ಅವರ ಒಂದು ಹಾಡಿನ ಕಾರಣದಿಂದಾಗಿ ಅಲ್ಲ, ಬದಲಾಗಿ ತೀವ್ರ ಮುಜುಗರದ ಹೇಳಿಕೆಯಿಂದಾಗಿ. ದೆಹಲಿಯಲ್ಲಿ ತುಂಬಾ…

Crime

ಚಿನ್ನದ ಸರ ಕದ್ದು ಸೆರೆಯಾದ ಶಿಕ್ಷಕಿ!

ಬೆಳಗಾವಿ: ಶಿಕ್ಷಣ ಸಂಸ್ಥೆಯೊಂದರ ಅಧ್ಯಕ್ಷರ ಪುತ್ರಿ, ಖಾಸಗಿ ಶಾಲೆ ಶಿಕ್ಷಕಿಯೊಬ್ಬರು ಬಸ್‌ನಲ್ಲಿ ಸಹ ಪ್ರಯಾಣಿಕರ ಬ್ಯಾಗ್‌ನಲ್ಲಿದ್ದ ಚಿನ್ನದ ಸರ ಕಳ್ಳತನ ಮಾಡಿ ಸಿಕ್ಕಿಬಿದ್ದ ಘಟನೆ ನಡೆದಿದೆ. ಬೆಳಗಾವಿ ತಾಲೂಕಿನ ಹಿಂಡಲಗಾ ಲಕ್ಷ್ಮೀ ನಗರದ ನಿವಾಸಿ, ಶಿಕ್ಷಕಿ ಪದ್ಮಶ್ರೀ ಮಜಗಾವಿ…

News

ನರ್ಸ್‌ಗಳಲ್ಲಿ ನಿಫಾ ವೈರಸ್ ಪತ್ತೆ : ಆತಂಕ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಬರಾಸತ್ ನಿಂದ ಬಂದಿದ್ದ ಎರಡು ಸ್ಯಾಂಪಲ್‌ಗಳಲ್ಲಿ ನಿಫಾ ವೈರಾಣು ಪತ್ತೆಯಾಗಿದೆ ಎಂದು ಪುಣೆಯ ರಾಷ್ಟ್ರೀಯ ವೈರಾಲಜಿ ಇನ್ಸ್‌ಟಿಟ್ಯೂಟ್ ಖಚಿತಪಡಿಸಿದೆ. ಸೋಂಕಿತ ಶುಶೂಷಣಾ ಅಧಿ ಕಾರಿಯೊಂದಿಗೆ ಸಂಪರ್ಕ ಹೊಂದಿದ್ದ ಬರಾಸತ್ ಆಸ್ಪತ್ರೆಯ ವೈದ್ಯಕೀಯ ಅಧಿಕಾರಿಗೆ ನಿಫಾ…

Death

ಪುತ್ತೂರು: ಹೆರಿಗೆ ಸಮಯ ಮಗು ಸಾವು; ದೂರು ದಾಖಲು

ಪುತ್ತೂರು: ಹೆರಿಗೆ ಸಮಯದಲ್ಲಿ ಮಗು ಸಾವಿಗೀಡಾದ ಕುರಿತು ಸಂಶಯದ ಉಂಟಾದ ಹಿನ್ನೆಲೆಯಲ್ಲಿ ದೂರುದಾರರು ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಗುವಿನ ಮೃತದೇಹವನ್ನು ಮರಣೊತ್ತರ ಪರೀಕ್ಷೆಗೆ ದೇರಳಕಟ್ಟೆ ಆಸ್ಪತ್ರೆಗೆ ಕೊಂಡೊಯ್ಯಲಾಗಿರುವ ಕುರಿತು ವರದಿಯಾಗಿದೆ. ಬೆಳ್ಳಾರೆ…