ಶನಿವಾರ, 24 ಅಕ್ಟೋಬರ್ 2026

Belthangady: ಬೆಳ್ತಂಗಡಿ: ಬಾಲಕನ ಶವ ಪತ್ತೆ ಪ್ರಕರಣ ಪತ್ತೆ ಹಚ್ಚಲು ಪೊಲೀಸರ 4 ತಂಡ ರಚನೆ

Belthangady: ನಾಳ ದೇವಸ್ಥಾನದ ಬೆಳಗ್ಗಿನ ಧನುಪೂಜೆಗೆಂದು ಮನೆಯಿಂದ ಹೊರಟ ಗೇರುಕಟ್ಟೆ ಪ್ರೌಢ ಶಾಲೆಯ 9ನೇ ತರಗತಿಯ ವಿದ್ಯಾರ್ಥಿ ಸುಮಂತ್ ನಿಗೂಢ ನಾಪತ್ತೆಯಾಗಿ

ಹುಡುಕಾಟದ ನಂತರ ತೋಟದ ಬಾವಿಯಲ್ಲಿ ಶವ ಜ.14ರಂದು ಪತ್ತೆಯಾಗಿತ್ತು. ಇದೀಗ ಪ್ರಕರಣ ಪತ್ತೆ ಹಚ್ಚಲು ಪೊಲೀಸರ 4 ತಂಡ ಜ.15ರಂದು ರಚನೆಯಾಗಿದೆ.