ಮಂಗಳವಾರ, 27 ಅಕ್ಟೋಬರ್ 2026
Trending

ಜನವರಿ 2026

Karnataka State Politics Updates

Assembly : ರಾಜ್ಯದಲ್ಲಿ ಜ. 22ರಿಂದ 5 ದಿನ ವಿಶೇಷ ಅಧಿವೇಶನ!!

Assembly : ರಾಜ್ಯ ಸರ್ಕಾರವು ರಾಜ್ಯದಲ್ಲಿ ಐದು ದಿನ ವಿಶೇಷ ಅಧಿವೇಶನವನ್ನು ನಡೆಸಲು ತೀರ್ಮಾನಿಸಿದೆ. ಈ ಹಿನ್ನಲೆಯಲ್ಲಿ 22ರ ಬೆಳಗ್ಗೆ 11 ಗಂಟೆಯಿಂದ ವಿಧಾನ ಮಂಡಲದ ಅಧಿವೇಶನ ನಡೆಸಲು ರಾಜ್ಯ ಸಂಪುಟ ಸಭೆಯಲ್ಲಿ ನಿರ್ಧರಿಸಿರುವುದಾಗಿ ಸಚಿವ ಹೆಚ್.ಕೆ ಪಾಟೀಲ್…

Education

ನೀಟ್‌ ಪಿಜಿ 2025 ಪ್ರವೇಶ: ಅರ್ಹತಾ ಮಾನದಂಡ ಬದಲು

ಹೊಸದಿಲ್ಲಿ: ದೇಶದಲ್ಲಿ 11 ಸಾವಿರಕ್ಕೂ ಹೆಚ್ಚು ಸ್ನಾತಕೋತ್ತರ ವೈದ್ಯಕೀಯ ಉಳಿದಿದ್ದು, ರಾಷ್ಟ್ರೀಯ ವೈದ್ಯಕೀಯ ಪರೀಕ್ಷಾ ಮಂಡಳಿ (ಎನ್‌ಬಿಇಎಂಎಸ್) 2025ರ ಪ್ರವೇಶಕ್ಕೆ ಅರ್ಹತಾ ಮಾನದಂಡ ಪರ್ಸೆಂಟೈಲ್ ಅನ್ನು ಪರಿಷ್ಕರಿಸಿದೆ. ಮೀಸಲು ವರ್ಗದ ಅಭ್ಯರ್ಥಿಗಳಿಗೆ ನಿಗದಿಪಡಿಸಿದ್ದ ಪರ್ಸೆಂಟೈಲ್ 40ರಿಂದ ಶೂನ್ಯಕ್ಕೆ ಇಳಿಸಲಾಗಿದೆ.…

News

ಮಲ ಹೊರುವ ಪದ್ದತಿ, ವರದಿಗೆ ಸೂಚನೆ

ಬೆಂಗಳೂರು: ರಾಜ್ಯದಲ್ಲಿ ಮಲ ಹೊರುವ ಪದ್ಧತಿ ನಿಷೇಧ ಕಾಯಿದೆ, ಅನುಷ್ಠಾನ ಮತ್ತು ಪುನರ್ವಸತಿ ಕಲ್ಪಿಸಿರುವ ಸಂಬಂಧ ಸರಕಾರ ಕೈಗೊಂಡಿರುವ ಕ್ರಮಗಳ ಕುರಿತ ಪರಿಷ್ಕೃತ ವರದಿ ಸಲ್ಲಿಸಲು ಹೈಕೋರ್ಟ್ ರಾಜ್ಯ ಸರಕಾರಕ್ಕೆ ಸೂಚನೆ ನೀಡಿದೆ. ಮಲ ಹೊರುವ ಪದ್ಧತಿ ನಿಷೇಧವಿದ್ದರೂ…

News

ಪೆರ್ಲ: ಮನೆಗೆ ಬೆಂಕಿಗಾಹುತಿ; ಬೆಲೆಬಾಳುವ ವಸ್ತು ನಾಶ

ಪೆರ್ಲ: ಬೆದ್ರಂಪಳ್ಳ ಸಮೀಪದ ನಡುಬೈಲು ಎಂಬಲ್ಲಿ ಮನೆಯೊಂದರಲ್ಲಿ ಶಾರ್ಟ್‌ ಸರ್ಕ್ಯೂಟ್‌ ಉಂಟಾಗಿ ಮನೆ ಸಂಪೂರ್ಣ ಸುಟ್ಟ ಘಟನೆ ಸಂಜೆ 4 ಸುಮಾರಿಗೆ ನಡೆದಿರುವುದಾಗಿ ವರದಿಯಾಗಿದೆ. ಅವಘಡ ಸಂಭವಿಸಿರುವ ಮನೆ ರಮೇಶ್ಚಂದ್ರ ರೈ ಎನ್ನುವವರದಾಗಿದ್ದು, ಸಂಕ್ರಮಣ ಇದ್ದ ಕಾರಣ ತರವಾಡು…

Entertainment

ಸ್ವಂತ ತಂಗಿಯ ವಿರುದ್ಧವೇ ಕೇಸು ದಾಖಲಿಸಿದ ನಟಿ ಕಾರುಣ್ಯ ರಾಮ್‌

ಕನ್ನಡ ಚಿತ್ರರಂಗದ ನಟಿ ಕಾರುಣ್ಯ ರಾಮ್‌ ತಮ್ಮ ಸ್ವಂತ ತಂಗಿಯ ವಿರುದ್ಧವೇ ಪೊಲೀಸ್‌ ಠಾಣೆಯಲ್ಲಿ ದೂರನ್ನು ನೀಡಿದ್ದಾರೆ. ಕಾರುಣ್ಯ ರಾಮ್‌ ಸಹೋದರಿ ಸಮೃದ್ಧಿ ರಾಮ್‌ ಅವರು ಮನೆಯಲ್ಲಿರುವ ಹಣ, ಚಿನ್ನವನ್ನೆಲ್ಲ ದುರುಪಯೋಗ ಮಾಡಿ ಮನೆ ಬಿಟ್ಟು ಹೋಗಿದ್ದಾರೆ ಎಂದು…

News

ಉತ್ತರದ ಮಹಿಳೆಯರು ಮನೆಗೆಲಸಕ್ಕೆ ಮಾತ್ರ ಸೀಮಿತ-ದಯಾನಿಧಿ

ಡಿಎಂಕೆ ಸಂಸದ ದಯಾನಿಧಿ ಮಾರನ್ ಅವರು ಉತ್ತರ ಭಾರತದ ಮಹಿಳೆಯರನ್ನು ಮತ್ತು ತಮಿಳುನಾಡಿನ ಮಹಿಳೆಯರನ್ನು ಹೋಲಿಸುವ ಹೇಳಿಕೆಯೊಂದಿಗೆ ಭಾರಿ ರಾಜಕೀಯ ವಿವಾದವನ್ನು ಹುಟ್ಟುಹಾಕಿದ್ದಾರೆ. ಚೆನ್ನೈ ಸೆಂಟ್ರಲ್‌ನಿಂದ ನಾಲ್ಕು ಬಾರಿ ಸಂಸದರಾಗಿರುವ ಮಾರನ್, ತಮಿಳುನಾಡಿನಲ್ಲಿ ಮಹಿಳೆಯರು ಅಧ್ಯಯನ ಮಾಡಲು ಕೇಳಿಕೊಂಡರೆ,…

Karnataka State Politics Updates

BJP: 2028 ರ ವರೆಗೆ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ?

  BJP: ರಾಜ್ಯ ಬಿಜೆಪಿಯಲ್ಲಿ ಒಗ್ಗಟ್ಟಿನ ದುರ್ಬಲತೆ ಎದ್ದು ಕಾಣುತ್ತಿದೆ. ಒಬ್ಬೊಬ್ಬ ನಾಯಕರು ಒಂದೊಂದು ದಿಕ್ಕಿನತ್ತ ಮುಖ ಮಾಡಿ ಅಸಮಾಧಾನವನ್ನು ಸೂಚಿಸುತ್ತಿದ್ದಾರೆ. ಸಮರ್ಥ ನಾಯಕತ್ವವಿಲ್ಲದೆ ರಾಜ್ಯ ಬಿಜೆಪಿ ಸ್ವರಗುತ್ತಿದೆ. ಪ್ರಸ್ತುತ ಹಾಲಿ ರಾಜ್ಯಾಧ್ಯಕ್ಷರಾಗಿರುವ ಬಿ ವೈ ವಿಜಯೇಂದ್ರ ಅವರ…

News

Kolara: ಒಂದೇ ಬಸ್ಸಿಗೆ 2 ರಾಜ್ಯದ ನಂಬರ್ ಪ್ಲೇಟ್!!

  Kolara: ಒಂದೇ ಬಸ್ಸಿಗೆ ಎರಡು ರಾಜ್ಯಗಳ ನಂಬರ್ ಪ್ಲೇಟ್ ಅನ್ನು ಹಾಕಿರುವ ವಿಚಿತ್ರ ಘಟನೆ ಎಂದು ಕೋಲಾರದಲ್ಲಿ ಬೆಳಕಿಗೆ ಬಂದಿದೆ. ಈ ಬಸ್ ಕಂಡು ಆರ್ ಟಿ ಓ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಹೌದು, ತೆರಿಗೆ ವಂಚನೆಯನ್ನು…

News

Karave: ಅಶ್ವಿನಿ ಗೌಡ ಗೆಲ್ಲಿಸಲು ಸುದೀಪ್ ಗೆ 25 ಲಕ್ಷ ಪೇಮೆಂಟ್? ಕರವೇ ಆಕ್ರೋಶ

  Karave: ಬಿಗ್‌ಬಾಸ್ ಕನ್ನಡ ಸೀಸನ್ 12ರ ಫಿನಾಲೆಗೆ ಬೆರಳಣಿಕೆಯ ದಿನಗಳು ಉಳಿದಿದ್ದು, ಟ್ರೋಫಿ ಯಾರು ಗೆಲ್ತಾರೆ ಎಂಬುದರ ಬಗ್ಗೆ ತೀವ್ರ ಕುತೂಹಲ ಸೃಷ್ಟಿಯಾಗಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಸುದೀಪ್ ನಿವಾಸಕ್ಕೆ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ…

News

Bidar: ಬೈಕ್ ಸವಾರನ ಪ್ರಾಣ ತೆಗೆದ ಗಾಳಿಪಟದ ದಾರ!!

  Bidar: ಇತ್ತೀಚಿಗೆ ದೇಶದಾದ್ಯಂತ ಗಾಳಿಪಟದ ದಾರದಿಂದ ಆಗುತ್ತಿರುವ ಸಮಸ್ಯೆಗಳ ಕುರಿತು ಭಾರಿ ಚರ್ಚೆಯಾಗುತ್ತಿದೆ. ಈ ಸಂದರ್ಭದಲ್ಲಿಯೇ ಗಾಳಿಪಟದ ದಾರವೊಂದು ಬೈಕ್ ಸವಾರನ ಪ್ರಾಣ ತೆಗೆದಂತಹ ಮನ ಮಿಡಿಯುವ ಘಟನೆಯೊಂದು ಬೀದರ್ ಜಿಲ್ಲೆಯಲ್ಲಿ ನಡೆದಿದೆ. ಹೌದು, ಬೀದರ್‌ ಜಿಲ್ಲೆಯ…