ಮಂಗಳವಾರ, 27 ಅಕ್ಟೋಬರ್ 2026
Trending

ಆಗಷ್ಟ್ 2025

News

Dharmasthala Case: ಮಾಧ್ಯಮ ಪ್ರತಿನಿಧಿಗಳ ಮೇಲಿನ ಹಲ್ಲೆಗೆ ತೀವ್ರ ಖಂಡನೆ : ಆರೋಪಿಗಳ ಬಂಧನಕ್ಕೆ ಆಗ್ರಹ

Dharmasthala Case: ಧರ್ಮಸ್ಥಳ ಹಾಗೂ ಉಜಿರೆ ವ್ಯಾಪ್ತಿಯಲ್ಲಿ ಎಸ್ಐಟಿ ನಡೆಸುತ್ತಿರುವ ತನಿಖೆ ಬಗ್ಗೆ ವರದಿ ಮಾಡಲು ತೆರಳಿದ್ದ ವಿವಿಧ ಯೂಟ್ಯೂಬ್ ಮಾಧ್ಯಮಗಳ ಪತ್ರಕರ್ತರ ಮೇಲೆ ಹಾಗೂ ಟಿವಿ ವಾಹಿನಿ ವರದಿಗಾರರು ಹಾಗೂ ಕ್ಯಾಮರಾ ಮೆನ್ ಗಳ ಮೇಲೆ ದುಷ್ಕರ್ಮಿಗಳು ನಡೆಸಿರುವ ಹಲ್ಲೆ ಖಂಡನೀಯ.

News

Medical College: ನಕಲಿ ರೋಗಿಗಳಂತೆ ನಟಿಸಿದ್ರೆ ಸಿಗುತ್ತೆ ದಿನಕ್ಕೆ ₹150 ಕೂಲಿ – ಇಲ್ಲಿ ವೈದ್ಯರು ನಕಲಿ: ತನಿಖೆಯಲ್ಲಿ ವೈದ್ಯಕೀಯ ಕಾಲೇಜು ಬಣ್ಣ ಬಯಲು

Medical Collage: ಛತ್ತೀಸ್‌ಘಡದ ರಾಯ್‌ಪುರದ ಶ್ರೀ ರಾವತ್‌ಪುರ ಸರ್ಕಾರ್ ವೈದ್ಯಕೀಯ ಕಾಲೇಜಿನಲ್ಲಿ (SRIMSR) ಅಧಿಕೃತ ತಪಾಸಣೆಯ ಸಮಯದಲ್ಲಿ ಆಸ್ಪತ್ರೆಯ ಹಾಸಿಗೆಗಳಲ್ಲಿ ಮಲಗಿ ನಕಲಿ ರೋಗಿಗಳಂತೆ ನಟಿಸಲು ಜನರಿಗೆ ದಿನಕ್ಕೆ ₹150ರಷ್ಟು ವೇತನ ನೀಡಲಾಗುತ್ತಿತ್ತು

News

Dharmasthala: ನೇತ್ರಾವತಿ-ಪಾಂಗಾಳ ಸಮೀಪ ಯೂಟ್ಯೂಬರ್ಸ್‌ ಮೇಲೆ ಹಲ್ಲೆ

Dharmasthala: ನೇತ್ರಾವತಿ-ಪಾಂಗಾಳ ರಸ್ತೆಯ ಸಮೀಪ ಮೂವರು ಯೂಟ್ಯೂಬರ್ಸ್‌ ಮೇಲೆ ಇಂದು (ಆಗಸ್ಟ್‌ 6) ರಂದು ಕಿಡಿಗೇಡಿಗಳು ಹಲ್ಲೆ ಮಾಡಿರುವ ಕುರಿತು ವರದಿಯಾಗಿದೆ. 

News

Mahindra &Mahindra: ಮಹೀಂದ್ರಾ & ಮಹೀಂದ್ರಾ ಕಂಪೆನಿಯಿಂದ ನೌಕರರಿಗೆ ಸಿಹಿಸುದ್ದಿ : 23,000 ಉದ್ಯೋಗಿಗಳಿಗೆ ₹400-500 ಕೋಟಿ ಷೇರು

Mahindra &Mahindra: ಉದ್ಯಮದಲ್ಲೇ ಮೊದಲ ಬಾರಿಗೆ ಮಹೀಂದ್ರಾ & ಮಹೀಂದ್ರಾ ಕಂಪನಿಯ ಬೆಳವಣಿಗೆಯ ಪ್ರಯಾಣಕ್ಕೆ ನೀಡಿದ ಕೊಡುಗೆಗೆ ಪ್ರತಿಫಲವಾಗಿ ಕೆಲಸಗಾರರಿಗೆ ಉಡುಗೊರೆಯನ್ನು ನೀಡುತ್ತಿದೆ.

News

Dharmasthala Case: ಅಂದು ಭೀಮ ಶವ ಹೂಳುವುದನ್ನು ನೋಡಿದ್ದ ಸ್ಥಳೀಯರು – ಈಗ ಅಸ್ಥಿಪಂಜರಗಳನ್ನು ಹುಡುಕಲು SITಗೆ ಸಹಾಯ ಮಾಡಲು ಸಿದ್ಧ – ವರದಿ

Dharmasthala Case: ಧರ್ಮಸ್ಥಳ ಗ್ರಾಮದ ಸ್ಥಾನ ಘಟ್ಟ ಸುತ್ತಮುತ್ತ ನಡೆಯುತ್ತಿರುವ ಶೋಧ ಕಾರ್ಯಾಚರಣೆಯನ್ನು ನೋಡಿ ಧರ್ಮಸ್ಥಳ ಸುತ್ತಮುತ್ತದ ಆರು ಮಂದಿ ಸ್ಥಳೀಯರು, ತಮ್ಮ ಗುರುತನ್ನು ಮರೆಮಾಚದೆ ನೇರವಾಗಿ ವಿಶೇಷ ತನಿಖಾ ತಂಡಕ್ಕೆ (SIT) ಸಹಾಯ ಮಾಡಲು ಸಿದ್ಧ ಎಂದು ಮುಂದೆ ಬಂದಿರುವ ಬಗ್ಗೆ ವರದಿಯಾಗಿದೆ.

News

Aadhar Card: ಈ ರಾಜ್ಯದಲ್ಲಿ ಆದಾಯ ಪ್ರಮಾಣಪತ್ರಕ್ಕೆ ಆಧಾ‌ರ್ ಕಡ್ಡಾಯ – ಸರ್ಕಾರ ಸೌಲಭ್ಯ ದುರುಪಯೋಗ ತಡೆಯಲು ಕ್ರಮ

Adhar Card: ಸರ್ಕಾರಿ ಕಲ್ಯಾಣ ಯೋಜನೆಗಳಿಂದ ಆರ್ಥಿಕ ಪ್ರಯೋಜನಗಳನ್ನು ಪಡೆಯಲು ಆಧಾರ್ ಐಡಿ ಸಂಖ್ಯೆಗಳು ಅತ್ಯಗತ್ಯವಾಗಿದ್ದು

News

Actor Vijay Devarakonda: ಅಕ್ರಮ ಬೆಟ್ಟಿಂಗ್ ಆ್ಯಪ್‌ಗಳ ಪ್ರಕರಣದಲ್ಲಿ ವಿಚಾರಣೆ ನಡೆಸಿದ ನಂತರ ಇಡಿ ನನ್ನಿಂದ ಸ್ಪಷ್ಟನೆ ಕೇಳಿದೆ: ವಿಜಯ್

Actor Vijay Devarakonda: ಆಗಸ್ಟ್ 6 ರಂದು ಜಾರಿ ನಿರ್ದೇಶನಾಲಯ (ED) ಮುಂದೆ ಹಾಜರಾದ ನಂತರ, ನಟ ವಿಜಯ್ ದೇವರಕೊಂಡ ಅವರು, ಗೇಮಿಂಗ್ ಅಪ್ಲಿಕೇಶನ್‌ಗಳಿಗೆ ತಮ್ಮ ಅನುಮೋದನೆಯ ಬಗ್ಗೆ ಮಾಹಿತಿ ನೀಡಲು ಮಾತ್ರ ಸಮನ್ಸ್ ನೀಡಲಾಗಿದೆ

News

PM Modi: ಗಾಲ್ವಾನ್ ಘರ್ಷಣೆಯ ನಂತರ ಮೊದಲ ಬಾರಿಗೆ, ಎಸ್‌ಸಿಒ ಶೃಂಗಸಭೆಗಾಗಿ ಪ್ರಧಾನಿ ಮೋದಿ ಚೀನಾಕ್ಕೆ ಭೇಟಿ

PM Modi: ಪ್ರಧಾನಿ ನರೇಂದ್ರ ಮೋದಿ ಅವರು ಜಪಾನ್ ಮತ್ತು ಚೀನಾಕ್ಕೆ ಮಹತ್ವದ ಭೇಟಿಗಳನ್ನು ನೀಡಲಿದ್ದಾರೆ. ಆಗಸ್ಟ್ 30 ರಂದು ನಡೆಯಲಿರುವ ಜಪಾನ್ ಭೇಟಿಯು ದ್ವಿಪಕ್ಷೀಯವಾಗಿದ್ದು, ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರೊಂದಿಗಿನ ಭಾರತ-ಜಪಾನ್ ವಾರ್ಷಿಕ ಶೃಂಗಸಭೆಯನ್ನು ಒಳಗೊಂಡಿದೆ. ಇಲ್ಲ

News

Dharmasthala Case: ಧರ್ಮಸ್ಥಳ ಪ್ರಕರಣ – ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬರಲು ಎಷ್ಟು ಸಮಯ ಬೇಕು? ಡಿಎನ್‌ಎ ಪರೀಕ್ಷೆ ಮಾಡಿದರೆ ಇನ್ನೂ ಹೆಚ್ಚಿನ ಸಮಯ!

Dharmasthala Case: ಧರ್ಮಸ್ಥಳ ಗ್ರಾಮದಲ್ಲಿ ಕೊಲೆ ಮಾಡಿ ಶವಗಳನ್ನು ಹೂಳಲಾಗಿದೆ ಎಂದು ಆರೋಪಿಸಲಾದ ಪ್ರಕರಣ ಸಂಬಂಧ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ವರದಿ ನೀಡಲು ಎರಡರಿಂದ ಮೂರು ತಿಂಗಳು ಬೇಕಾಗಬಹುದು ಎಂದು ವರದಿ ತಿಳಿಸಿದೆ.

News

Dharmasthala Case: ಧರ್ಮಸ್ಥಳ ಬುರುಡೆ ಪ್ರಕರಣ: ಗುರುತಿಸದ ಸ್ಥಳದಲ್ಲಿ ಶೋಧಕಾರ್ಯ, ಬಂಗ್ಲಗುಡ್ಡಕ್ಕೆ ಮತ್ತೋರ್ವ ಅನಾಮಿಕ ವ್ಯಕ್ತಿ ಆಗಮನ?

Dharmasthala Case: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್‌ಐಟಿ ಶೋಧಕಾರ್ಯ ಮುಂದುವರೆಸಿದೆ. ಇಲ್ಲಿಯವರೆಗೂ ಗುರುತಿಸದ ಸ್ಥಳದಲ್ಲಿ ಎಸ್‌ಐಟಿ ತಂಡ ಶೋಧಕಾರ್ಯ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.