ಮಂಗಳವಾರ, 27 ಅಕ್ಟೋಬರ್ 2026
Trending

ಆಗಷ್ಟ್ 2025

News

Pak-America: ಅಮೆರಿಕ-ಪಾಕಿಸ್ತಾನ ಸಂಬಂಧಗಳು ‘ಅಲ್ಪಾವಧಿಯ ಗದ್ದಲ’- ಚೀನಾ ತಜ್ಞರು

Pak-America: ಅಮೆರಿಕ-ಪಾಕಿಸ್ತಾನದ ನಡುವಿನ ಸಂಬಂಧಗಳು ಬೆಳೆಯುತ್ತಿರುವ ಮಧ್ಯೆ, ಚೀನಾದ ತಜ್ಞರು ಈ ಸಂಬಂಧವು "ಅಲ್ಪಾವಧಿಯ ಗದ್ದಲ" ಎಂದು ಹೇಳಿದ್ದಾರೆ.

News

Dr Bro: 5 ತಿಂಗಳಿಂದ ಎಲ್ಲೂ ವಿಡಿಯೋ ಅಪ್ಲೋಡ್ ಮಾಡುತ್ತಿಲ್ಲ ಡಾ. ಬ್ರೋ !! ಯಾಕೆ ಗೊತ್ತಾ?

Dr Broo: ಡಾಕ್ಟರ್ ಬ್ರೋ ಅಲಿಯಾಸ್ ಗಗನ್ ಶ್ರೀನಿವಾಸ್ ಎಂದರೆ ಕನ್ನಡಿಗರಿಗೆಲ್ಲ ಅದೇನೋ ಅಚ್ಚುಮೆಚ್ಚು. ನಮಸ್ಕಾರ ದೇವರು ಎನ್ನುತ್ತಾ ಇಡೀ ವಿಶ್ವವನ್ನು ಕನ್ನಡಿಗರಿಗೆ ತೋರಿಸಿದ ಹೆಮ್ಮೆಯ ಯುವಕ ಈತ.

News

RBI Governor: ಭಾರತಕ್ಕೆ ಉಜ್ವಲ ನಿರೀಕ್ಷೆಗಳಿವೆ – ಟ್ರಂಪ್‌ ಅವರ ‘ಸತ್ತ ಆರ್ಥಿಕತೆ’ ಟೀಕೆಗೆ ಆರ್‌ಬಿಐ ಗವರ್ನರ್ ತಿರುಗೇಟು

RBI Governor: ಭಾರತ ಮತ್ತು ರಷ್ಯಾಗಳ ಆರ್ಥಿಕತೆಗಳು "ಸತ್ತಿವೆ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟೀಕಿಸಿದ ಕೆಲವು ದಿನಗಳ ನಂತರ, ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಭಾರತದ ಆರ್ಥಿಕ ಶಕ್ತಿ ಮತ್ತು ಭವಿಷ್ಯದ ಸಾಮರ್ಥ್ಯವನ್ನು ಎತ್ತಿ ತೋರಿಸುತ್ತಾ, ಭಾರತೀಯ ಆರ್ಥಿಕತೆಯು "ಉಜ್ವಲ ನಿರೀಕ್ಷೆಯನ್ನು ಹೊಂದಿದೆ" ಎಂದು ಹೇಳುವ ಮೂಲಕ ತೀಕ್ಷ್ಣವಾದ ಪ್ರತಿವಾದವನ್ನು ನೀಡಿದರು

News

Protest: ರೈತರ ಸಮಸ್ಯೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ, ಪರಿಹಾರಕ್ಕಾಗಿ ಹೋರಾಟ – ಆ.7ಕ್ಕೆ ಸಮಾಲೋಚನಾ ಸಭೆ

Protest: ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಘಟನೆಯ ಕಡೆಯಿಂದ ಆಗಸ್ಟ್ 07ರಂದು, ಗುರುವಾರ ಬೆಳಿಗ್ಗೆ ಸರಿಯಾಗಿ 11 ಗಂಟೆಗೆ ಸುಬ್ರಹ್ಮಣ್ಯದ ಐನೇಕಿದು ಸೊಸೈಟಿ ಬಳಿ ರೈತರ ಸಮಸ್ಯೆಗಳ ಬಗ್ಗೆ ಮಾಹಿತಿ ತೆಗೆದುಕೊಂಡು ಪರಿಹಾರಕ್ಕಾಗಿ ಹೋರಾಟ ನಡೆಸಲು ಸಮಾಲೋಚನೆ ಸಭೆ ಕರೆಯಲಾಗಿದೆ. 

News

Mangalore: ಉಳ್ಳಾಲ: ಪೊಲೀಸ್‌ ಸಿಬ್ಬಂದಿಗೆ ಜೀವ ಬೆದರಿಕೆ; ಆರೋಪಿಯ ಬಂಧನ!

Mangalore: ಪೊಲೀಸ್‌ ಕಾಸ್ಟೇಬಲ್ ಲಕ್ಷ್ಮೀ.ಜಿ.ಆ‌ರ್. ಅವರಿಗೆ ಕಾರಿನಲ್ಲಿ ಬಂದ ವ್ಯಕ್ತಿಯೊಬ್ಬ ಜೀವ ಬೆದರಿಕೆ ಹಾಕಿದ ಘಟನೆ ಉಳ್ಳಾಲ ಠಾಣೆ ಬಳಿ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

News

Bank Account: ಯುಪಿಯ ಮೃತ ಮಹಿಳೆಯ ಬ್ಯಾಂಕ್‌ ಖಾತೆಗೆ ಕೋಟ್ಯಂತರ ರೂಪಾಯಿ ಜಮೆ – ಇದು ಶಾರುಖ್ ಖಾನ್ ಆಸ್ತಿಗಿಂತ 15,000 ಪಟ್ಟು ಹೆಚ್ಚು!

Bank Account: ನೋಯ್ಡಾದ ವ್ಯಕ್ತಿಯೊಬ್ಬ ತನ್ನ ದಿವಂಗತ ತಾಯಿಯ ಬ್ಯಾಂಕ್ ಖಾತೆಗೆ ನಿಗೂಢವಾಗಿ ಜಮಾ ಆಗಿದ್ದ 1,13,56,000 ಕೋಟಿ ರೂ.ಗಳನ್ನು ಕಂಡು ದಿಗ್ಭ್ರಮೆಗೊಂಡಿದ್ದಾರೆ.

News

Delhi : ತಮಿಳುನಾಡು ಸಂಸದೆಯ 40 ತೊಲ ಚಿನ್ನದ ಸರ ಕದ್ದ ಕಳ್ಳನ ಬಂಧನ – ಸರ ಕಥೆ ಏನಾಯ್ತು?

Delhi : ತಮಿಳುನಾಡಿನ ರಾಜ್ಯಸಭಾ ಸಂಸದೆ ಆರ್ ಸುಧಾ ಅವರಿಂದ ಚಿನ್ನದ ಸರವನ್ನು ಕಸಿದುಕೊಂಡ ಆರೋಪಿಯನ್ನು ಇಲ್ಹಿ ಪೊಲೀಸರು ಬುಧವಾರ ಬಂಧಿಸಿದ್ದಾರೆ.

News

CM Siddaramiah : ಅಧಿಕಾರ ಇದ್ದಾಗ ನವರಂಗಿ ಆಟ, ವಿರೋಧ ಪಕ್ಷದಲ್ಲಿದ್ದಾಗ ಗೋಸುಂಬೆ ನಾಟಕ – ಆರ್ ಅಶೋಕ್ ಗೆ CM ತಪರಾಕಿ

CM Siddaramiah : ಸಾರಿಗೆ ನೌಕರರ ವಿಚಾರಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಆರ್. ಅಶೋಕ್ ಅವರನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ತರಾಟೆಗೆ ತೆಗೆದುಕೊಂಡಿದ್ದಾರೆ.