ಮಂಗಳವಾರ, 27 ಅಕ್ಟೋಬರ್ 2026
Trending

ಆಗಷ್ಟ್ 2025

News

CBSE: CBSE ಪರೀಕ್ಷೆ ಬರೆಯಲು ಎಂದರೆ 75% ಹಾಜರಾತಿ ಕಡ್ಡಾಯ: ಸಿಬಿಎಸ್‌ಇ ಹೊಸ ರೂಲ್ಸ್

CBSE: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) ಹೊಸ ನಿರ್ದೇಶನವನ್ನು ಹೊರಡಿಸಿದ್ದು, 2025-26 ನೇ ಸಾಲಿನ ಶೈಕ್ಷಣಿಕ ಅವಧಿಯಲ್ಲಿ 10 ಮತ್ತು 12 ನೇ ತರಗತಿಯ ಬೋರ್ಡ್ ಪರೀಕ್ಷೆಗಳಿಗೆ (Board Exam) ವಿದ್ಯಾರ್ಥಿಗಳು 75% ರಷ್ಟು ಹಾಜರಾತಿ (Attendance) ಕಡ್ಡಾಯಗೊಳಿಸಬೇಕೆಂದು ತಿಳಿಸಿದೆ.

News

Sullia: ಸಂಪಾಜೆ: ಆನೆ ದಾಳಿಗೆ ಕೃಷಿಕ ಸಾವು!

Sullia: ಕೃಷಿ ತೋಟಕ್ಕೆ ಆನೆ ದಾಳಿ ನಡೆಸಿದ್ದು, ಆ.6ರ ರಾತ್ರಿ ವೇಳೆ‌ ಪರಿಶೀಲಿಸಲು ತೆರಳಿದ್ದ ಕೃಷಿಕತೋರ್ವರನ್ನು ಆನೆ ತುಳಿದು ಮೃತಪಟ್ಟ ಘಟನೆ ಸಂಪಾಜೆ ಸಮೀಪದ ಚೆಂಬು ಗ್ರಾಮದ ದಬ್ಬಡ್ಕದಲ್ಲಿ ವರದಿಯಾಗಿದೆ.

News

Gruhalakshmi: ರಾಜ್ಯದ ಮಹಿಳೆಯರಿಗೆ ಗುಡ್ ನ್ಯೂಸ್ – ‘ವರಮಹಾಲಕ್ಷ್ಮಿ’ ಹಬ್ಬದಂದು ಬರುತ್ತೆ ಸರ್ಕಾರದ ‘ಗೃಹಲಕ್ಷ್ಮಿ’

Gruhalakshmi : ರಾಜ್ಯ ಸರ್ಕಾರವು ವರಮಹಾಲಕ್ಷ್ಮಿ ಹಬ್ಬಕ್ಕೆ ರಾಜ್ಯದ ಮಹಿಳೆಯರಿಗೆ ಸಿಹಿ ಸುದ್ದಿ ನೀಡಲು ಮುಂದಾಗಿದ್ದು,

News

Varamahalakshmi: ‘ವರಮಹಾಲಕ್ಷ್ಮಿ’ ಎಫೆಕ್ಟ್ – ಹೂವು, ಹಣ್ಣುಗಳ ಬೆಲೆ ಕೇಳಿ ಬೆಚ್ಚಿಬಿದ್ದ ಗ್ರಾಹಕರು!!

Varamahalakshmi: ವರಮಹಾಲಕ್ಷ್ಮಿ ಹಬ್ಬವನ್ನು ಶುಕ್ರವಾರ ಸಂಭ್ರಮ-ಸಡಗರದಿಂದ ಆಚರಿಸಲು ನಗರದ ಜನತೆ ಸಿದ್ಧತೆ ನಡೆಸಿದ್ದು, ಬುಧವಾರ ಬೆಳಿಗ್ಗೆಯಿಂದಲೇ ಹೂವು ಮತ್ತು ಹಣ್ಣುಗಳ ಖರೀದಿಯಲ್ಲಿ ತೊಡಗಿದ್ದರು

Jobs

SBI Recruitment 2025: ಸ್ಟೇಟ್‌ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಭರ್ಜರಿ ಉದ್ಯೋಗಾವಕಾಶ:

SBI Recruitment 2025: ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನ ಮಾಡುವ ಕನಸು ಕಾಣುತ್ತಿರುವ ಅಭ್ಯರ್ಥಿಗಳಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)ದಲ್ಲಿ ಭರ್ಜರಿ ಉದ್ಯೋಗಾವಕಾಶವಿದೆ.

News

Top 10 safest cities in India 2025 list: 2025ರಲ್ಲಿ ಭಾರತದ ಟಾಪ್ 10 ಸುರಕ್ಷಿತ ನಗರಗಳು: ಮಂಗಳೂರು ಮುಂಚೂಣಿಯಲ್ಲಿ, ದೆಹಲಿ ಕೊನೆಯ ಸ್ಥಾನ

Top 10 safest cities in India 2025 list: 2025 ರ ವರ್ಷದ ಮಧ್ಯಭಾಗದ ನಂಬಿಯೊ ಸುರಕ್ಷತಾ ಪಟ್ಟಿಯ ಇತ್ತೀಚಿನ ಶ್ರೇಯಾಂಕವನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಭಾರತವು ವಿಶ್ವದ ಸುರಕ್ಷಿತ ರಾಷ್ಟ್ರಗಳಲ್ಲಿ 67ನೇ ಸ್ಥಾನದಲ್ಲಿದೆ, 55.8 ರ ಸೂಚ್ಯಂಕ ಅಂಕವನ್ನು ಗಳಿಸಿದೆ.

Crime

Mangalore: ಗಿರೀಶ್‌ ಮಟ್ಟಣನವರ್‌, ಮಹೇಶ್‌ ಶೆಟ್ಟಿ ತಿಮರೋಡಿ, ಸಮೀರ್‌ ವಿರುದ್ಧ ಕೇಸು ದಾಖಲು

Mangalore: ಖಾಸಗಿ ವಾಹಿನಿಯ ಪತ್ರಕರ್ತನ ಮೇಲೆ ಹಲ್ಲೆ ಮಾಡಿದ ಘಟನೆಗೆ ಸಂಬಂಧಪಟ್ಟಂತೆ ಗಿರೀಶ್‌ ಮಟ್ಟಣ್ಣನವರ್‌, ಮಹೇಶ್‌ ಶೆಟ್ಟಿ ತಿಮರೋಡಿ, ಯೂಟ್ಯೂಬರ್‌ ಸಮೀರ್‌ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

News

Navy Blue Peak Cap: ಬ್ರಿಟಿಷರ ಕಾಲದ ಟೋಪಿಗೆ ಟಾಟಾ! ಹೊಸ ಬಣ್ಣದ ಕ್ಯಾಪ್‌ಗೆ ಸರಕಾರ ಅಸ್ತು

Navy Blue Peak Cap: ಹಳೆಯ ಮಾದರಿಯ ಸ್ಪೋಚ್‌ ಹ್ಯಾಟ್‌ ಬದಲಿಗೆ ರಾಜ್ಯ ಸರಕಾರ ಇದೀಗ ಅಧಿಕೃತವಾಗಿ ಹೆಡ್‌ಕಾನ್ಸ್ಟೇಬಲ್‌ ಮತ್ತು ಕಾನ್‌ಸ್ಟೇಬಲ್‌ಗಳ ಕ್ಯಾಪ್‌ ಬದಲಾವಣೆಗೆ ಅನುಮತಿ ನೀಡಿದೆ.

Crime

Mangalore: ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣ: ಕೇಸ್‌ಗೆ ಇಡಿ ಎಂಟ್ರಿ, ಆರೋಪಿ ಖಾತೆ ಜಪ್ತಿ

Mangalore: 2022ರಲ್ಲಿ ಆಟೋ ರಿಕ್ಷಾದಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣವೊಮದು ಮಂಗಳೂರಿನ ಕಂಕನಾಡಿ ಬಳಿ ನಡೆದಿತ್ತು. ಇದೀಗ ಈ ಪ್ರಕರಣಕ್ಕೆ ಇಡಿ ಎಂಟ್ರಿ ನೀಡಿದ್ದು, ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲು ಮಾಡಿ, ತನಿಖೆ ನಡೆಸುತ್ತಿದೆ.