Madikeri: ಸಂಚಾರ ನಿಯಮ ಉಲ್ಲಂಘನೆ ಮಾಡಿದ ಬೈಕ್ ಸವಾರನಿಗೆ ಬಿತ್ತು ರೂ.18500 ದಂಡ!
Madikeri: ಕೊಡಗಿನ ಸೋಮವಾರ ಪೇಟೆ ಪಟ್ಟಣದಲ್ಲಿ ಬೈಕ್ ಸವಾರನೋರ್ವನಿಗೆ ಪೊಲೀಸರು ಬರೋಬ್ಬರಿ ರೂ.18500 ದಂಡ ವಿಧಿಸಿರುವ ಘಟನೆ ನಡೆದಿದೆ.
Madikeri: ಕೊಡಗಿನ ಸೋಮವಾರ ಪೇಟೆ ಪಟ್ಟಣದಲ್ಲಿ ಬೈಕ್ ಸವಾರನೋರ್ವನಿಗೆ ಪೊಲೀಸರು ಬರೋಬ್ಬರಿ ರೂ.18500 ದಂಡ ವಿಧಿಸಿರುವ ಘಟನೆ ನಡೆದಿದೆ.
Rain: ಬಿಸಿಲಿಗೆ ಕಾದು ಕೆಂಪಗಾಗಿದ್ದ ಸಿಲಿಕಾನ್ ಸಿಟಿಯಲ್ಲಿ(Silicon City) ಭಾರೀ ಮಳೆಯಾಗುತ್ತಿದೆ.(Heavy rain). ಅರ್ಧ ಗಂಟೆಯಿಂದ ಗುಡುಗು ಸಿಡಿಲು ಸಹಿತ ಧಾರಾಕಾರ ಮಳೆ ಸುರಿಯುತ್ತಿದೆ.
Interview AI: 21 ವರ್ಷದ ಕೋಡರ್, ಚುಂಗಿನ್ "ರಾಯ್" ಲೀ(Chungin "Roy" Lee), ಇಂಟರ್ವ್ಯೂ ಕೋಡರ್(coding interviews) ಅನ್ನು ರಚಿಸಿದ್ದಾರೆ, ಇದು ಉದ್ಯೋಗಾಕಾಂಕ್ಷಿಗಳು(candidates) ರಿಮೋಟ್ ಕೋಡಿಂಗ್ ಸಂದರ್ಶನಗಳಲ್ಲಿ ಮೋಸ ಮಾಡಲು ಸಹಾಯ ಮಾಡುವ AI ಸಾಧನವಾಗಿದೆ.
Employees bonus: ಗುಜರಾತ್‌ನ ವಜ್ರ ಉದ್ಯಮಿ ಸಾವ್ಜಿ ಧೋಲಾಕಿಯಾ(Savji Dholakia) ಮತ್ತೊಮ್ಮೆ ತಮ್ಮ ಉದ್ಯೋಗಿಗಳಿಗೆ(Employees) ದೊಡ್ಡ ಉಡುಗೊರೆಗಳನ್ನು(Gift) ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
Online Money Gaming: ಕೇಂದ್ರ ಸರಕಾರ ತೆರಿಗೆ ವಂಚನೆ ಆರೋಪದಲ್ಲಿ 357 ಬೆಟ್ಟಿಂಗ್ ಸೈಟ್ಗಳನ್ನು ಬ್ಲಾಕ್ ಮಾಡಿದೆ.
Milk Bank: ಮಾಜಿ ಮಿಸ್ ಇಂಡಿಯಾ ಮತ್ತು ಮಹೇಶ್ ಬಾಬು(Actor Mahesh Babu) ಅವರ ಪತ್ನಿ ನಮ್ರತಾ ಶಿರೋಡ್ಕರ್(Namrata Shirodkar) ಅವರು ಆಂಧ್ರಪ್ರದೇಶದ(AP) ಮೊದಲ ತಾಯಂದಿರ ಹಾಲಿನ ಬ್ಯಾಂಕ್(Mother Milk Bank) ಅನ್ನು ವಿಜಯವಾಡದ ಆಂಧ್ರ ಆಸ್ಪತ್ರೆಯಲ್ಲಿ ಪ್ರಾರಂಭಿಸಿದ್ದಾರೆ.
Ferrari lovers: ಕಾರು ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಅದರಲ್ಲೂ ಬ್ರಾಂಡೆಡ್ ಐಶಾರಾಮಿ ಕಾರುಗಳು(Luxury car) ಎಂದರೆ ಅದರಲ್ಲೂ ಯುವಕರಿಗೆ(Youths) ಎಲ್ಲಿಲ್ಲದ ಪ್ರೀತಿ.
Missing woman: ಮಧ್ಯಪ್ರದೇಶದ(MP), 35 ವರ್ಷದ ಲಲಿತಾ ಬಾಯಿ ಎಂಬ ಮಹಿಳೆ ಸೆಪ್ಟೆಂಬರ್ 2023 ರಲ್ಲಿ ಮಂದ್ಸೌರ್‌ನ ಗಾಂಧಿ ಸಾಗರ್ ಪ್ರದೇಶದಿಂದ ನಾಪತ್ತೆಯಾಗಿದ್ದರು
Twitter Logo: ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಕಂಪನಿಯ ಪ್ರಧಾನ ಕಚೇರಿಯ ಹೊರಗೆ ಈ ಹಿಂದೆ ಪ್ರದರ್ಶಿಸಲಾಗಿದ್ದ ಟ್ವಿಟರ್‌ನ (ಈಗ X) ಐಕಾನಿಕ್ 'ನೀಲಿ ಪಕ್ಷಿ'(Blue Bird) ಲೋಗೋವನ್ನು ಹರಾಜಿನಲ್ಲಿ(Auction) $34,375ಗೆ ಅಂದರೆ ಸುಮಾರು ₹30 ಲಕ್ಷಕ್ಕೆ ಮಾರಾಟ(Sale) ಮಾಡಲಾಗಿದೆ.
Google: ಪ್ಲೇ ಸ್ಟೋರ್ನಿಂದ(Playstore) 331 ದುರುದ್ದೇಶಪೂರಿತ ಆ್ಯಪ್ಗಳನ್ನು(APP) ಗೂಗಲ್(Google) ತೆಗೆದುಹಾಕಿದೆ.