ಮಂಗಳವಾರ, 27 ಅಕ್ಟೋಬರ್ 2026
Trending

ಮಾರ್ಚ್ 2025

News

Mangaluru : ಮುಸ್ಲಿಂ ಉದ್ಯಮಿ ಜೊತೆ ಹಿಂದೂ ಹುಡುಗಿಯ ಫೋಟೋ ವೈರಲ್ – ಲವ್ ಜಿಹಾದ್ ಶಂಕೆ

Mangaluru : ಮಂಗಳೂರು ಮೂಲದ ಮುಸ್ಲಿಂ ಉದ್ಯೋಗಿಯೊಂದಿಗೆ ದೆಹಲಿ ಮೂಲದ ಹಿಂದೂ ಯುವತಿ ಒಬ್ಬಳು ಸಲುಗಯಿಂದ ಇರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಲವ್ ಜಿಹಾದ್ ಅನುಮಾನ ಮೂಡಿದೆ.

News

Kundapura: ಪರೀಕ್ಷೆಯಲ್ಲಿ ಇಷ್ಟು ಮಾರ್ಕ್‌ ಬರಬೇಕು; ದೈವಕ್ಕೆ ಚೀಟಿಯಲ್ಲಿ ಮನವಿ ಮಾಡಿದ ವಿದ್ಯಾರ್ಥಿ!

Kundapura: ಪರೀಕ್ಷೆಯಲ್ಲಿ ತನ್ನನ್ನು ಪಾಸ್‌ ಮಾಡಿಸುವಂತೆ ದೇವರಿಗೆ ಚೀಟಿಯನ್ನು ಬರೆದಿದ್ದಾನೆ. ಪರೀಕ್ಷೆಯಲ್ಲಿ ನನಗೆ ಇಂತಿಷ್ಟು ಅಂಕ ಬರಬೇಕೆಂದು ಚೀಟಿ ಬರೆದು ಅದನ್ನು ಹುಂಡಿಗೆ ಹಾಕಿ ದೈವ ದೇವರಲ್ಲಿ ಜಸ್ಟ್‌ ಪಾಸ್‌ ಮಾಡಿಸುವಂತೆ ಮನವಿ ಮಾಡಿದ್ದಾನೆ. ಈ ಚೀಟಿ ಪೋಟೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

News

Supreme Court: ‘ಸ್ತನ ಹಿಡಿಯುವುದು ಅತ್ಯಾಚಾರ ಯತ್ನವಲ್ಲ’ ಎಂಬ ಅಲಹಾಬಾದ್ ಹೈಕೋರ್ಟ್ ತೀರ್ಪಿಗೆ ಸುಪ್ರೀಂ ಕೋರ್ಟ್ ತಡೆ

Supreme Court: ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಅಲಹಾಬಾದ್ ಹೈಕೋರ್ಟ್(Allahabad high court) ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ಬುಧವಾರ ತಡೆ ನೀಡಿದೆ. ಸ್ತನಗಳನ್ನು ಹಿಡಿಯುವುದು ಅಥವಾ ಪೈಜಾಮದ ದಾರ ಎಳೆಯುವ ಕೃತ್ಯಗಳು ಅತ್ಯಾಚಾರದ ಯತ್ನವಲ್ಲ ಎಂದು ಹೈಕೋರ್ಟ್ ಹೇಳಿತ್ತು. "ಈ ತೀರ್ಪು ಸೂಕ್ಷ್ಮತೆಯ ಕೊರತೆಯನ್ನು ತೋರಿಸುತ್ತದೆ ಎಂದು ಹೇಳಲು ನಮಗೆ ನೋವಾಗುತ್ತದೆ" ಎಂದು ಸುಪ್ರೀಂ ಕೋರ್ಟ್‌ ಪೀಠ ಹೇಳಿದೆ.

News

Hindu-Muslim: 100 ಹಿಂದೂ ಕುಟುಂಬಗಳ ಮಧ್ಯೆ ಮುಸ್ಲಿಂ ಕುಟುಂಬ ಸುರಕ್ಷಿತವಾಗಿರುತ್ತದೆ: ಯುಪಿ ಸಿಎಂ ಯೋಗಿ

Hindu-Muslim: ಉತ್ತರ ಪ್ರದೇಶದ(UP) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(CM Yogi Adityanath) ಅವರು ಸಂದರ್ಶನವೊಂದರಲ್ಲಿ ಹಿಂದೂಗಳ ಧಾರ್ಮಿಕ ಸಹಿಷ್ಣುತೆಯ ಬಗ್ಗೆ ಮಾತನಾಡುತ್ತಾ, "100 ಹಿಂದೂ ಕುಟುಂಬಗಳಲ್ಲಿ(Hindu Family) ಒಂದು ಮುಸ್ಲಿಂ ಕುಟುಂಬವು(Muslim family) ಸುರಕ್ಷಿತವಾಗಿರುತ್ತದೆ.

News

Hubballi: ಅನ್ನಭಾಗ್ಯದ 50ಕೆಜಿ ಅಕ್ಕಿ ಮಾರಾಟಕ್ಕೆ ಮುಂದಾದ ಮಹಿಳೆಯರು!

Hubballi: ಗ್ಯಾರೆಂಟಿ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಸರಕಾರ ನೀಡುತ್ತಿರುವ ಅಕ್ಕಿಯನ್ನು ಕೆಲ ಮಹಿಳೆಯರು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಯತ್ನ ಮಾಡುತ್ತಿದ್ದಾಗ ಕೈಗೆ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾರೆ.

News

Greater Bengaluru: ಗ್ರೇಟರ್‌ ಬೆಂಗಳೂರು ಆಡಳಿತ ಮಸೂದೆ; ರಾಜ್ಯಪಾಲರಿಂದ ವಾಪಸ್!

Greater Bengaluru: ವಿಧಾನಮಂಡಲದ ಉಭಯ ಸದನಗಳ ಅಂಗೀಕಾರದ ಬಳಿಕ ಒಪ್ಪಿಗೆಗೆಂದು ಕಳುಹಿಸಿದ್ದ ಗ್ರೇಟರ್‌ ಬೆಂಗಳೂರು ಆಡಳಿತ ಮಸೂದೆಯನ್ನು ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರು ಸ್ಪಷ್ಟನೆ ಕೇಳಿದ್ದಾರೆ.

News

Godman Nityananda: ಬುಡಕಟ್ಟು ಜನರ 4.80 ಲಕ್ಷ ಹೆಕ್ಟೇರ್ ಭೂಮಿ ಗುಳುಂ: ಸ್ವಘೋಷಿತ ದೇವಮಾನವ ನಿತ್ಯಾನಂದನ ಕಥೆ ಕೈಲಾಸ

Godman Nityananda: ಭಾರತದಲ್ಲಿ ಅತ್ಯಾಚಾರ ಆರೋಪವನ್ನು(Rape case) ಹೊತ್ತು 'ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ'(United States of Kailasa) ಎಂಬ ಸ್ವಂತ ರಾಷ್ಟ್ರ ಸ್ಥಾಪಿಸಿದ್ದ ಸ್ವಘೋಷಿತ ದೇವಮಾನವ ನಿತ್ಯಾನಂದ, ಬೊಲಿವಿಯಾದ(Bolivia) ಬುಡಕಟ್ಟು(tribes) ಜನರಿಂದ 4.80 ಲಕ್ಷ ಹೆಕ್ಟೇ‌ರ್ ಭೂಮಿಯನ್ನು ವಂಚನೆಯ ಮೂಲಕ ಗುತ್ತಿಗೆಗೆ ಪಡೆದಿದ್ದಾರೆ ಎಂದು ವರದಿಯಾಗಿದೆ.

News

Saughat-e-Modi: ಮುಸ್ಲಿಂರಿಗೆ ಮೋದಿ ಕಿಟ್: ಸಿದ್ರಾಮುಲ್ಲ ಖಾನ್ ಹೋದ್ರು, ಮೊಹಿ( ಮೋದಿ) ದ್ದೀನ್ ಖಾನ್ ಬಂದ್ರು! ಚುಡಾಯಿಸುತ್ತಿರುವ ಕಾಂಗ್ರೆಸ್ಸಿಗರು!

Mangalore: ಸೌಗತ್-ಎ-ಮೋದಿ ಹೆಸರಲ್ಲಿ ಬಿಜೆಪಿಯ(BJP) ವರಿಷ್ಠ ನಾಯಕರೇ ಮುಸ್ಲಿಂರಿಗೆ(Muslim) ಈದ್ ಕಿಟ್(Ed Kit) ಕೊಡುತ್ತಿದ್ದಾರೆ. ಇದು ತುಷ್ಠೀಕರಣವಲ್ಲವೆ.? ಇದು ಓಲೈಕೆ ರಾಜಕಾರಣವಲ್ಲವೆ? ಎಂದು ಸಚಿವ ದಿನೇಶ್ ಗುಂಡೂರಾವ್ ಅವರು ಬಿಜೆಪಿಯನ್ನು, ಪ್ರಶ್ನಿಸಿದ್ದಾರೆ.

News

Encroachment: ಪವಿತ್ರ ಕಾವೇರಿ ನದಿಗೆ ಸೇರುವ ಬಳ್ಳಾರಿಮಾಡು ತೋಡು ಒತ್ತುವರಿ ತೆರವು : ಸರ್ಕಾರದಿಂದ ದಿನಾಂಕ ನಿಗದಿ

Encroachment: ವಿವಾದಿತ ವಿರಾಜಪೇಟೆಯ(Viraj Pete) ಬಳ್ಳಾರಿಮಾಡು ಗ್ರಾಮದ ತೋಡು(Canal) ಒತ್ತುವರಿ ತೆರವು ಮಾಡಲು ಸರಕಾರದಿಂದ(Govt) ದಿನಾಂಕ ನಿಗದಿಪಡಿಸಲಾಗಿದೆ

News

Red Fort: ಕೆಂಪು ಕೋಟೆಯ ಸಂರಕ್ಷಣೆ ಮತ್ತು ಪುನಃಸ್ಥಾಪನೆ ವಿಚಾರ: 2003ರ PILನ್ನು ವಿಲೇವಾರಿ ಮಾಡಿದ ಸುಪ್ರೀಂ ಕೋರ್ಟ್

Red Fort: ಕೆಂಪು ಕೋಟೆಯ ಪುನಃಸ್ಥಾಪನೆ ಮತ್ತು ಸಂರಕ್ಷಣೆ(conservation, restoration) ಕುರಿತಾಗಿ 2003ರಲ್ಲಿ ದಾಖಲಿಸಲಾಗಿದ್ದ PIL ಅನ್ನು ಸುಪ್ರೀಂ ಕೋರ್ಟ್(Supreme Court) ಮುಕ್ತಾಯಗೊಳಿಸಿದ್ದು, ಹೆಚ್ಚಿನ ನಿರ್ದೇಶನಗಳನ್ನು ತಜ್ಞರ ಸಮಿತಿ( expert panel ) ಅನುಸರಿಸಿದೆ ಎಂದಿದೆ.