ಮಂಗಳವಾರ, 27 ಅಕ್ಟೋಬರ್ 2026
Trending

ಮಾರ್ಚ್ 2025

News

Gang Rape: ನಗ್ನ ವಿಡಿಯೋ ತೋರಿಸಿ ಬೆದರಿಕೆ: 18 ಪುರುಷರಿಂದ 18 ತಿಂಗಳು ಮಹಿಳೆ ಮೇಲೆ ಅತ್ಯಾಚಾರ

Gang Rape: ಕಳೆದ 18 ತಿಂಗಳಲ್ಲಿ 18 ಜನ ತಮ್ಮ ಮೇಲೆ ಅತ್ಯಾಚಾರ(Rape) ನಡೆಸಿದ್ದಾರೆ ಎಂದು ರಾಜಸ್ಥಾನದ(Rajasthan) ಚುರು ಜಿಲ್ಲೆಯಲ್ಲಿ 32 ವರ್ಷದ ಮಹಿಳೆ ದೂರು ನೀಡಿದ್ದಾರೆ.

News

Dog Attack: ಸಾಕು ನಾಯಿಗಳ ದಾಳಿಯಿಂದ ಮಹಿಳೆಗೆ ಗಂಭೀರ ಗಾಯ, ಮುಖಕ್ಕೆ 20 ಸ್ಪಿಚ್

Dog Attack: ಡಾಬರ್‌ಮ್ಯಾನ್(Dobermann) ಹಾಗೂ ಪಿಟ್‌ ಬುಲ್(Pit bull) ತಳಿಯ 2 ಸಾಕು ನಾಯಿಗಳು ದಾಳಿ ಮಾಡಿದ ಪರಿಣಾಮ 37 ವರ್ಷದ ಮಹಿಳೆಗೆ(Woman) ಗಂಭೀರ ಗಾಯವಾದ ಘಟನೆ ಮಹಾರಾಷ್ಟ್ರದ(Maharashtra) ಮುಂಬೈನಲ್ಲಿ(Bombay) ನಡೆದಿದೆ.

News

Paneer: ಪನ್ನೀರ್‌ ಪ್ರಿಯರಿಗೆ ಕಹಿ ಸುದ್ದಿ! ಆಹಾರ ಇಲಾಖೆ ಪರೀಕ್ಷೆಯಲ್ಲಿ ಬ್ಯಾಕ್ಟೀರಿಯಾ ಅಂಶ ಪತ್ತೆ!

Paneer: ಆಹಾರ ಇಲಖೆ ಪನ್ನೀರ್‌ ಸೇರಿ ಇತರೆ ಆಹಾರ ಉತ್ಪನ್ನಗಳ ಸ್ಯಾಂಪಲ್‌ ಪಡೆದು ಟೆಸ್ಟ್‌ಗೆ ಒಳಪಡಿಸಿತ್ತು. ಇದೀಗ ಅದರ ವರದಿ ಬಂದಿದ್ದು, ಪನ್ನೀರ್‌ನಲ್ಲಿ ಬ್ಯಾಕ್ಟೀರಿಯಾ ಅಂಶ ಇರುವುದು ದೃಢವಾಗಿದೆ. ಉಳಿದ ಸ್ಯಾಂಪಲ್‌ಗಳ ವರದಿಗಾಗಿ ಆಹಾರ ಇಲಾಖೆ ಕಾಯುತ್ತಿದೆ.

News

One Nation, one Vote: ‘ಒಂದು ರಾಷ್ಟ್ರ, ಒಂದು ಚುನಾವಣೆ: ಜೆಪಿಸಿಯ ಅವಧಿ ವಿಸ್ತರಿಸುವ ಪ್ರಸ್ತಾವನೆ ಲೋಕಸಭೆಯಲ್ಲಿ ಅಂಗೀಕಾರ

One Nation, one Vote: 'ಒಂದು ರಾಷ್ಟ್ರ, ಒಂದು ಚುನಾವಣೆ' ಮಸೂದೆಗಳ ಜಂಟಿ ಸಂಸದೀಯ ಸಮಿತಿಯ (ಜೆಪಿಸಿ) ಅವಧಿಯನ್ನು 2025ರ ಮಳೆಗಾಲದ ಅಧಿವೇಶನದ(Session) ಕೊನೆಯ ವಾರದ ಮೊದಲ ದಿನಕ್ಕೆ ವಿಸ್ತರಿಸುವ ಪ್ರಸ್ತಾವನೆಯನ್ನು ಲೋಕಸಭೆ(Lok Sabha) ಅಂಗೀಕರಿಸಿದೆ.

Crime

Bantwala: ಎಸ್‌ಎಸ್‌ಎಲ್‌ಸಿ ಬಾಲಕಿಗೆ ಲೈಂಗಿಕ ಕಿರುಕುಳ; ರಾಜಕೀಯ ಮುಖಂಡನ ಮೇಲೆ ಪೋಕ್ಸೋ ಕೇಸು ದಾಖಲು!

Bantwala: ಎಸ್‌ಎಸ್‌ಎಲ್‌ಸಿ ಕಲಿಯುತ್ತಿದ್ದ ಅಪ್ರಾಪ್ತ ದಲಿತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ತಡವಾಗಿ ಬೆಳಕಿಗೆ ಬಂದಿರುವ ಘಟನೆ ನಡೆದಿದೆ.

Crime

Rajath and Vinay: ನಕಲಿ ಮಚ್ಚು ನೀಡಿದ ರಜತ್‌ ಪತ್ನಿಗೂ ಪೊಲೀಸ್‌ ನೋಟಿಸ್‌!

Rajath and Vinay: ರೀಲ್ಸ್‌ ಮಾಡುವಾಗ ಮಚ್ಚು ಬಳಸಿದ ಆರೋಪ ಹೊತ್ತಿರುವ ಬಿಗ್‌ಬಾಸ್‌ ಖ್ಯಾತಿಯ ರಜತ್‌ ಮತ್ತು ವಿನಯ್‌ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಇದೀಗ ರಜತ್‌ ಪತ್ನಿಗೂ ಸಂಕಷ್ಟ ಎದುರಾಗಿದೆ. ಅಸಲಿ ಮಚ್ಚಿನ ಬದಲಿಗೆ ಫೈಬರ್‌ ಮಚ್ಚನ್ನು ಪೊಲೀಸರಿಗೆ ತಂದ…

News

Honeytrap Case: ಹನಿಟ್ರ್ಯಾಪ್‌ ಪ್ರಕರಣ ತನಿಖೆಗೆ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ!

Honeytrap Case: ಕರ್ನಾಟಕ ಸರಕಾರದ ಸಚಿವರ ಮೇಲೆ ನಡೆದಿದೆ ಎನ್ನಲಾದ ಹನಿಟ್ರ್ಯಾಪ್‌ ಪ್ರಕರಣದ ಕುರಿತು ತನಿಖೆಗೆ ಆಗ್ರಹ ಮಾಡಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಇಂದು ವಜಾ ಮಾಡಿದೆ.