ಮಂಗಳವಾರ, 27 ಅಕ್ಟೋಬರ್ 2026
Trending

ಮಾರ್ಚ್ 2025

News

Basanagouda Patil Yatnal: ‘ಸತ್ಯವಂತರಿಗಿದು ಕಾಲವಲ್ಲ…ಪುರಂದರದಾಸರ ಕೀರ್ತನೆ ಬರೆದು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ ಯತ್ನಾಳ್‌!

Basanagouda Patil Yatnal: ಬಿಜೆಪಿಯ ಕೇಂದ್ರ ಶಿಸ್ತು ಸಮಿತಿ ನೀಡಿದ್ದ ಶೋಕಾಸ್‌ ನೋಟಿಸ್‌ಗೆ ಯಾವುದೇ ಉತ್ತರ ನೀಡದ ಕಾರಣ ಬಿಜೆಪಿ ಹೈಕಮಾಂಡ್‌ ಯತ್ನಾಳ್‌ ಅವರನ್ನು ಆರು ವರ್ಷಗಳ ಕಾಲ ಉಚ್ಛಾಟನೆ ಮಾಡಿರುವ ಬೆನ್ನಲ್ಲೇ ಯತ್ನಾಳ್‌ ಅವರು ಪ್ರತಿಕ್ರಿಯೆ ನೀಡಿದ್ದಾರೆ.

News

New Delhi: ಬಿಜೆಪಿಯಿಂದ ಬಸನಗೌಡ ಪಾಟೀಲ್‌ ಯತ್ನಾಳ್‌ ಉಚ್ಛಾಟನೆ!

New Delhi: ಬಿಜೆಪಿಯಿಂದ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರನ್ನು ಉಚ್ಛಾಟನೆ ಮಾಡಲಾಗಿದೆ. ಬಿಜೆಪಿ ಹೈಕಮಾಂಡ್‌ ಈ ನಿರ್ಧಾರ ಕೈಗೊಂಡಿದೆ. ಆರು ವರ್ಷಗಳ ಕಾಲ ಉಚ್ಛಾಟನೆ ಮಾಡಲಾಗಿದೆ.

News

Ubaradka: ಮಾವಿನಮಿಡಿ ಕೊಯ್ಯುತ್ತಿರುವಾಗಲೇ ತುಂಡಾಗಿ ಬಿದ್ದ ಗೆಲ್ಲು, ವ್ಯಕ್ತಿ ಸಾವು!

ಉಬರಡ್ಕದಲ್ಲಿ ಗೆಲ್ಲು ತುಂಡಾಗಿ ಮರದಲ್ಲಿದ್ದ ವ್ಯಕ್ತಿ ಕೆಳಕ್ಕೆ ಬಿದ್ದು ಗಂಭೀರಗಾಯಗೊಂಡ ವ್ಯಕ್ತಿ ಇಂದು ಮೃತಪಟ್ಟಿರುವುದಾಗಿ ವರದಿಯಾಗಿದೆ. 

News

Kukke Subrahmanya Temple: ಕುಕ್ಕೆ ದೇವಸ್ಥಾನದ ಆಡಳಿತ ಮಂಡಳಿಗೆ ಮಾಜಿ ರೌಡಿಶೀಟರ್‌ ಹೆಸರು ಶಿಫಾರಸ್ಸು!

Kukke Subrahmanya Temple: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ಸ್ಥಾನಕ್ಕೆ ಸಚಿವರೋರ್ವರು ಓರ್ವ ಮಾಜಿ ರೌಡಿಶೀಟರ್‌ ಹಾಗೂ ದೇವಸ್ಥಾನಕ್ಕೆ ದ್ರೋಹ ಬಗೆದು ಜೈಲಿನಲ್ಲಿದ್ದವನ ಹೆಸರನ್ನು ಶಿಫಾರಸ್ಸು ಮಾಡಿರುವುದಾಗಿ ಟಿವಿ9 ವರದಿ ಮಾಡಿದೆ. 

Crime

Rajat & Vinay: ಮಚ್ಚು ಹಿಡಿದು ರೀಲ್ಸ್‌ ಶೋಕಿ; ವಿನಯ್‌ ಮತ್ತು ರಜತ್‌ ಪೊಲೀಸ್‌ ಕಸ್ಟಡಿಗೆ-ಕೋರ್ಟ್‌ ಆದೇಶ!

Rajat & Vinay: ರೀಲ್ಸ್‌ ಮಾಡುವಾಗ ಲಾಂಗ್‌ ಹಿಡಿದು ವಿಡಿಯೋ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಗ್‌ಬಾಸ್‌ ಮಾಜಿ ಸ್ಪರ್ಧಿಗಳಾದ ರಜತ್‌ ಕಿಶನ್‌ ಮತ್ತು ವಿನಯ್‌ ಗೌಡ ಅವರಿಗೆ ಪೊಲೀಸ್‌ ಕಸ್ಟಡಿಗೆ ನೀಡಿ ಕೋರ್ಟ್‌ ಆದೇಶ ನೀಡಿದೆ.

News

Supreme Court : ಹಲವು ಮರಗಳನ್ನು ಕಡಿಯುವುದು ಮನುಷ್ಯನನ್ನು ಕೊಲ್ಲುವುದಕ್ಕಿಂತ ಕೆಟ್ಟದ್ದು: ಸುಪ್ರೀಂ ಕೋರ್ಟ್ 

Supreme Court: ತಾಜ್‌ ಟ್ರೆಪೆಜಿಯಂ ವಲಯದಲ್ಲಿ(Taj Trapezium Zone) 454 ಮರಗಳನ್ನು ಕಡಿದ ವ್ಯಕ್ತಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್, ಹಲವು ಮರಗಳನ್ನು ಕಡಿಯುವುದು(Cutting tree) ಮನುಷ್ಯನನ್ನು ಕೊಲ್ಲುವುದಕ್ಕಿಂತ(Killing man) ಕೆಟ್ಟದ್ದು ಎಂದು ಅಭಿಪ್ರಾಯಪಟ್ಟಿದೆ.

News

MRI scanner: ದೇಶೀಯವಾಗಿ ತನ್ನ ಮೊದಲ MRI ಯಂತ್ರ ಅಭಿವೃದ್ಧಿಪಡಿಸಿದ ಭಾರತ 

MRI scanner: ಭಾರತವು(India) ತನ್ನ ಮೊದಲ ದೇಶೀಯ MRI ಯಂತ್ರ ಅಭಿವೃದ್ಧಿಪಡಿಸಿದ್ದು, ಇದನ್ನು 2025ರ ಅಕ್ಟೋಬರ್ ವೇಳೆಗೆ ದೆಹಲಿಯ ಏಮ್ಸ್‌ ನಲ್ಲಿ(Delhi AIIMS) ಪ್ರಯೋಗಗಳಿಗಾಗಿ ಸ್ಥಾಪಿಸಲಾಗುವುದು.

News

Infosys offer: ಹುಬ್ಬಳ್ಳಿಯ ಆಫೀಸ್‌ಗೆ ಸ್ಥಳಾಂತರಗೊಂಡರೆ 8 ಲಕ್ಷ ಹೆಚ್ಚುವರಿ ಭತ್ಯೆ: ಐಟಿ ದಿಗ್ಗಜ ಇನ್ಫೋಸಿಸ್‌ನಿಂದ ಹೊಸ ಆಫರ್

Infosys offer: ಹೆಚ್ಚಿನ ಐಟಿ ಕಂಪೆನಿಗಳು(IT Company) ದೊಡ್ಡ ದೊಡ್ಡ ನಗರಗಳಲ್ಲೇ ತಲೆ ಎತ್ತುತ್ತವೆ. ಕೆಲವೊಂದು ಕಂಪೆನಿಗಳು ಮಾತ್ರ ದ್ವಿತೀಯ ದರ್ಜೆ ನಗರಗಳಲ್ಲಿ ತಮ್ಮ ಬ್ರಾಂಚ್‌ಗಳನ್ನು(Branch) ತೆರೆಯಲು ಒಪ್ಪುತ್ತವೆ.