Big Boss 10: ಪ್ರತಾಪ್​ಗೂ ಉಲ್ಟ ಹೊಡೆದ ಸಂಗೀತ! ಚಮಚ ಪಾರ್ಟ್​ 2 ಅಂತಿದ್ದಾರೆ ನೆಟ್ಟಿಗರು

ಬಿಗ್​ ಬಾಸ್​ ಮನೆಯಲ್ಲಿ ಯಾವಾಗ ಏನು ಆಗುತ್ತೆ? ಜನರು ಹೇಗೆಲ್ಲಾ ಬದಲಾಗ್ತಾರೆ ಅಂತ ಹೇಳೋಕೆ ಅಸಾಧ್ಯ. ಈ ಹಿಂದೆ ನಮ್ರತಾಳಿಗೆ ಚಮಚ ಗಿಫ್ಟ್​ ಬಂದಿತ್ತು. ಮತ್ತೆ 2 ವಾರ ಆದಮೇಲು ಅದೇ ಚಮಚ ಆಗಿನೇ ಇದ್ದರು, ಈಗಲೂ ಇದ್ದಾರೆ. ಈಗ ಈ ಚಮಚ ಗ್ಯಾಂಗ್​ಗೆ ಸಂಗೀತ ಕೂಡ ಸೇರ್ಪಡೆಯಾಗಿದ್ದಾರೆ.

ಯೆಸ್​, ಒಂದು ನಾಮಿನೇಷನ್​ ಇಂದ ಪಾರು ಮಾಡೋ ವಿಚಾರಕ್ಕೆ ಕಾರ್ತಿಕ್​ ಮತ್ತು ತನಿಷಾ ಜೊತೆ ಸಂಗೀತ ಜಗಳ ಆರಂಭಿಸಿದರು. ಕಿಚ್ಚ ಬಂದು ಸರಿ ಮಾಡಿದ್ರು ಕೂಡ ಅದು ಸರಿ ಆಗಿಲ್ಲ. ಈಗ ಕಂಪ್ಲೀಟ್​ ಆಗಿ ಸಂಗೀತ ಬದಲಾಗಿದ್ದಾರೆ. ಕರ್ನಾಟಕದ ಕ್ರ್ಯಾಶ್​ ಈಗಾಗಿದ್ದಾರೆ ಅಂತ ಹೇಳಬಹುದು. ಚಮಚ ಪಾರ್ಟ್​ 2 ಅಂತಿದ್ದಾರೆ ನೆಟ್ಟಿಗರು.

ಇಂದಿನ ಎಪಿಸೋಡ್​ನಲ್ಲಿ ಪ್ರತಾಪ್​ಗೆ ತಿರುಗಿ ಮಾತಾಡುವ, ಹಿಂದೆಯಿಂದ ಟಾಂಟ್​ ಕೊಡುತ್ತಾರೆ ಸಂಗೀತ. ಪ್ರೀತಿಯಿಂದ ದೀದಿ ಮಾಡಿಕೊಂಡ ಪ್ರತಾಪ್​ಗೆ ಚೂರಿ ಹಾಕ್ತಾ ಇದ್ದಾರ ಸಂಗೀತ. ಯಾಕೆ? ಏನು? ಅಂತ ಪ್ರಶ್ನೆ ಬರ್ತಾ ಇದ್ಯಾ ಹಾಗಾದ್ರೆ ಈ ವಿಡಿಯೋ ನೋಡಿ ಸಾಕು ಎಲ್ಲಾ ಅರ್ಥ ಆಗುತ್ತೆ.

ಇದನ್ನು ಓದಿ: ಪೋಲೀಸ್ ಇಲಾಖೆಯಲ್ಲಿ ಉದ್ಯೋಗ ಪರ್ವ- ಬರೋಬ್ಬರಿ 75, 000 ಕಾನ್ಸ್ ಟೇಬಲ್ ಹುದ್ದೆಗೆ ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭ!!

Leave A Reply

Your email address will not be published.