Varthur Santosh: ಮತ್ತೆ ಜೈಲಿಗೆ ಹೋದ ವರ್ತೂರ್​ ಸಂತೋಷ್​! ಈ ಸಲ ಕಂಬಿಯಿಂದ ತಪ್ಪಿಸಿಕೊಳ್ತಾರಾ ಇವ್ರು?

ಬಿಗ್​ ಬಾಸ್​ 10 ಮನೆಯಲ್ಲಿ ಒಂದು ಬಾರಿ ವರ್ತೂರ್​ ಸಂತೋಷ್​ ಹುಲಿ ಉಗುರು ಪ್ರಕರಣದಿಂದಾಗಿ ಒಂದು ಬಾರಿ ಜೈಲಿಗೆ ಹೋಗಿ ಬಂದಿದ್ದರು. ಆದರೆ, ಮತ್ತೆ ಈ ಸಲನೂ ಜೈಲಿಗೆ ಹೋದ್ರಾ ವರ್ತೂರ್​? ಇಲ್ಲಿದೆ ನೋಡಿ ಬಿಗ್​ ಅಪ್ಡೇಟ್​.

ಎಸ್​, ಬಿಗ್​ ಬಾಸ್​ ಮನೆಯಲ್ಲಿ ಜಗಳದ ಕಾವು ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಇವುಗಳ ನಡುವೆ ಈ ವಾರ ಸಂಪತ್ತಿಗೆ ಸವಾಲ್​ ತಂಡ ವಿನ್​ ಆಗಿದ್ದಾರೆ. ಕ್ಯಾಪ್ಟನ್ ಯಾರು ಆಗ್ತಾರೆ ಅಂತ ಕಾದು ನೋಡಬೇಕಾಗಿದೆ. ಇದರ ನಡುವೆ ಮತ್ತೆ ಜೈಲಿಗೆ ಹೋಗಿದ್ದಾರೆ ವರ್ತೂರ್​.

ಹೌದು, ಈ ವಾರದ ಟಾಸ್ಕ್​ ಸಖತ್​ ಆಗಿ ಆಡಿದ್ದಾರೆ ವರ್ತೂರ್​ ಸಂತೋಷ್​. ಆದ್ರೂ ಕೂಡ ಮನೆಯವರೆಲ್ಲರೂ ಸೇರಿ ವರ್ತೂರ್​ ಗೆ ಕಳಪೆ ಕೊಟ್ಟಿದ್ದಾರೆ. ಬೇಸರದಲ್ಲಿ ಅವರು ಜೈಲಿಗೆ ಹೋಗ್ತಾರೆ. ಮಧ್ಯ ರಾತ್ರಿ ತುಕಾಲಿ ಮತ್ತು ವರ್ತೂರ್ ನಡುವೆ ಮಾತುಕಥೆ ನಡೆಯುತ್ತೆ. ಹಾಗಾದ್ರೆ ಹೊರಗೆ ಬಾ ಅಂತ ತುಕಾಲಿ ಹೇಳ್ತಾರೆ. ಅವರ ಮಾತನ್ನು ಕೇಳಿ ವರ್ತೂರ್​ ಮಧ್ಯರಾತ್ರಿ ಜೈಲಿಂದ ಹೊರಗೆ ಕಂಬಿಯಿಂದ ಕದ್ದು ಹೊರಗೆ ಬರ್ತಾರೆ. ಮನೆಯಲ್ಲಿ ದಿನೇ ದಿನೇ ಹೊಸ ಟ್ವಿಸ್ಟ್​ ನಡಿತಲೇ ಇದೆ.

 

ಇದನ್ನು ಓದಿ: Male Best Condoms: ಇವೇ ನೋಡಿ ಪುರುಷರು ಹೆಚ್ಚಾಗಿ ಬಳಸೋ ಕಾಂಡೋಮ್- ಏನು ಇವುಗಳ ಸ್ಪೆಷಾಲಿಟಿ ಗೊತ್ತಾ?!

Leave A Reply

Your email address will not be published.