Good News: ಸರ್ಕಾರಿ ಪದವಿ ಕಾಲೇಜು ನೌಕರರಿಗೆ ಸಂತಸದ ಸುದ್ದಿ – ಗೌರವ ಧನ ಬಿಡುಗಡೆ ಕುರಿತು ಇಲ್ಲಿದೆ ಬಿಗ್ ಅಪ್ಡೇಟ್

Government news good news for govt college employees honorarium released latest news

Govt college employees : ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೊರ ಗುತ್ತಿಗೆ ನೌಕರರಿಗೆ (Govt college employees ) ಶುಭ ಸುದ್ದಿಯೊಂದು (Good News)ಹೊರಬಿದ್ದಿದೆ. ಸೆಪ್ಟೆಂಬರ್, ಅಕ್ಟೋಬರ್ ತಿಂಗಳ ಗೌರವಧನ ಬಿಡುಗಡೆ ಮಾಡಲಾಗಿದೆ.

ಇಲಾಖಾ ವ್ಯಾಪ್ತಿಯ ಕಾಲೇಜು/ಕಛೇರಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ಸೆಪ್ಟೆಂಬರ್-2023 ರಿಂದ ಅಕ್ಟೋಬರ್-2023ರ ತಿಂಗಳ ವೇತನ ಪಾವತಿ ಮಾಡಲು ಸರ್ಕಾರಿ ಕಾಲೇಜುಗಳು 034, ಹೊರಗುತ್ತಿಗೆ ನೌಕರರ ವೇತನದಡಿಯಲ್ಲಿ ಗ್ರೂಪ್ ಡಿ ಸಿಬ್ಬಂದಿಗಳಿಗೆ ರೂ 1.40.91.472/- 20 ಅಪರೇಟರ್ಸ್ ಗಳಿಗೆ 48.16.523/- ಒಟ್ಟಾರೆ ರೂ.1,89,07,995/- ಆದೇಶದ ಅನುಬಂಧದ ವಿವರಗಳ ಅನುಸಾರ ಸಂಬಂಧಪಟ್ಟ ಡಿಡಿಒ ಗಳಗೆ ಅನುದಾನದಾನ ಬಿಡುಗಡೆ ಮಾಡಿ ನಿಯಮಾನುಸಾರ ಬಳಸಲು ಅವಕಾಶ ಕಲ್ಪಿಸಲಾಗಿದೆ.

 

ಇದನ್ನೂ ಓದಿ: Post Office Scheme: ‘ಪೋಸ್ಟ್ ಆಫೀಸ್’ನ ಈ ಯೋಜನೆಯಡಿ ಬರೀ 5,000 ಹೂಡಿಕೆ ಮಾಡಿ – ಕೆಲವೇ ದಿನಗಳಲ್ಲಿ ನಿಮ್ಮ ಕೈ ಸೇರುತ್ತೆ 8.5 ಲಕ್ಷ ಹಣ !!

Leave A Reply

Your email address will not be published.