ಶನಿವಾರ, 24 ಅಕ್ಟೋಬರ್ 2026

ಸರ್ಕಾರಿ ಪದವಿ ಕಾಲೇಜು ನೌಕರರಿಗೆ ಸಂತಸದ ಸುದ್ದಿ

National

Good News: ಸರ್ಕಾರಿ ಪದವಿ ಕಾಲೇಜು ನೌಕರರಿಗೆ ಸಂತಸದ ಸುದ್ದಿ – ಗೌರವ ಧನ ಬಿಡುಗಡೆ ಕುರಿತು ಇಲ್ಲಿದೆ ಬಿಗ್ ಅಪ್ಡೇಟ್

Govt college employees : ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೊರ ಗುತ್ತಿಗೆ ನೌಕರರಿಗೆ (Govt college employees ) ಶುಭ ಸುದ್ದಿಯೊಂದು (Good News)ಹೊರಬಿದ್ದಿದೆ. ಸೆಪ್ಟೆಂಬರ್, ಅಕ್ಟೋಬರ್ ತಿಂಗಳ ಗೌರವಧನ ಬಿಡುಗಡೆ ಮಾಡಲಾಗಿದೆ. ಇಲಾಖಾ…