ಮಂಗಳವಾರ, 27 ಅಕ್ಟೋಬರ್ 2026
Trending

ಜೂನ್ 2023

Jobs

Teacher Job: ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ ; ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ!

ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಣದ ವೃತ್ತಿಗಾಗಿ ಹುಡುಕಾಟದಲ್ಲಿದ್ದವರಿಗೆ ಸಿಹಿಸುದ್ದಿ ಇಲ್ಲಿದೆ. ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಹುದ್ದೆಗೆ (Teacher Job) ಅರ್ಜಿ ಆಹ್ವಾನಿಸಲಾಗಿದೆ.

daily horoscope

Daily horoscope 11/06/2023: ಸಮಾಜದಲ್ಲಿ ಗೌರವ ಪ್ರತಿಷ್ಠೆಗಳು ಹೆಚ್ಚಾಗಲಿದೆ ಈ ರಾಶಿಯವರಿಗೆ!

Daily horoscope 11/06/2023: ಸಮಾಜದ ಪ್ರಮುಖ ವ್ಯಕ್ತಿಗಳೊಂದಿಗೆ ಮೌಲ್ಯಯುತವಾದ ವಿಷಯಗಳನ್ನು ಚರ್ಚಿಸುತ್ತೀರಿ. ಬಾಲ್ಯದ ಸ್ನೇಹಿತರೊಂದಿಗೆ ದೂರ ಪ್ರಯಾಣದ ಸೂಚನೆಗಳಿವೆ

ದಕ್ಷಿಣ ಕನ್ನಡ

Bantwal murder : ಬಂಟ್ವಾಳ-ಬಣಕಲ್ ಗುಡ್ಡ ಮರ್ಡರ್:ಬಂಟ್ವಾಳದ ಯುವಕನ ಕೊಲೆ -ಪತ್ತೆಯಾದ ಸುಟ್ಟ ಶವ- ವಗ್ಗ, ಕಾವಳಕಟ್ಟೆದಿಂದ ಹೊಡೆದ ಕ್ರಿಮಿನಲ್ ಗಳ ವಾಸನೆ

Bantwal murder: ಸುಟ್ಟ ಶವ ಬಂಟ್ವಾಳದ ಯುವಕನದ್ದು ಎನ್ನುವ ಗುರುತು ಸಿಗುತ್ತಿದ್ದಂತೆ ಪೊಲೀಸರ ತನಿಖೆಯ ಗತಿ ಬದಲಾಗಿದ್ದು, ತೀವ್ರ ತನಿಖೆಯೊಂದಿಗೆ ವೇಗ ಪಡೆದುಕೊಂಡಿದೆ.

Breaking Entertainment News Kannada

Rajinikanth- Amitabh bachchan: ಬರೋಬ್ಬರಿ 32 ವರ್ಷಗಳ ಬಳಿಕ ಒಂದಾಗ್ತಿದ್ದಾರೆ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಅಮಿತಾಬ್ ಬಚ್ಚನ್!! ಕಾರಣ ಯಾರು?

ಈ ಇಬ್ಬರು(Rajinikanth- Amitabh bachchan) ಸ್ಟಾರ್​​ಗಳ ಸಂಗಮದ ಅದ್ಧೂರಿ ಸಿನಿಮಾಗೆ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ 'ಲೈಕಾ ಪ್ರೊಡಕ್ಷನ್ಸ್' ಬಂಡವಾಳ ಹಾಕುತ್ತಿದೆ.

News

Mirjapur: ಒಡಿಶಾ ರೈಲು ದುರಂತದಲ್ಲಿ ಪವಾಡವೆಂಬಂತೆ ಬದುಕುಳಿದ ಜೈನ ಯಾತ್ರಾರ್ಥಿ ಮನೆಗೆ ಬರುವ ಮೊದಲೇ ಹೃದಯಾಘಾತದಿಂದ ಸಾವು!

ಚಿಕ್ಕಮಗಳೂರಿನ ವ್ಯಕ್ತಿ, ಒಡಿಶಾ ಪ್ರವಾಸ ಮುಗಿಸಿ ವಾಪಸ್‌ ಬರುವಾಗ ಹೃದಯಾಘಾತಕ್ಕೆ(Heart attack) ಒಳಗಾಗಿ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.

ಬೆಂಗಳೂರು

Shakti scheme: ಕಾಂಗ್ರೆಸ್‌ ಸರಕಾರದ ಶಕ್ತಿ ಯೋಜನೆಗೆ ಇಂದು ಚಾಲನೆ; ವಾಹನ ಸವಾರರೇ ಸಂಚಾರ ಮಾರ್ಗದಲ್ಲಿ ಬದಲಾವಣೆ, ಇಲ್ಲಿದೆ ವಿವರ

ಈ ಕಾರ್ಯಕ್ರಮಕ್ಕೆ ಜನಸೇರುವ ಸಾಧ್ಯತೆ ಹೆಚ್ಚಿದ್ದು ಸಂಚಾರ ಅಸ್ತವ್ಯಸ್ತಗೊಳ್ಳಬಹುದು. ಹೀಗಾಗಿ ವಾಹನ ಸವಾರರಿಗೋಸ್ಕರ ಸುಗಮ ಸಂಚಾರ ಪ್ರಯಾಣಕ್ಕೆ ಪೊಲೀಸ್‌ ಇಲಾಖೆ ಸೂಚಿಸಿದೆ

Karnataka State Politics Updates

CM Siddaramaiah: 100 ಯೂನಿಟ್ ಬಳಸುವವರಿಗೆ 200 ಯೂನಿಟ್ ಯಾಕೆ ಕೊಡ್ಬೇಕು..? ಉಚಿತ ವಿದ್ಯುತ್ ಯೋಜನೆ ಬಗ್ಗೆ ಹೊಸ ಬಾಂಬ್ ಸಿಡಿಸಿದ ಸಿಎಂ ಸಿದ್ದರಾಮಯ್ಯ!!

CM Siddaramaiah: ಒಂದು ವರ್ಷದಲ್ಲಿ 100 ಯೂನಿಟ್ ವಿದ್ಯುತ್ (200 Unit Electricity) ಬಳಸುವವರಿಗೆ 200 ಯೂನಿಟ್ ಯಾಕೆ ಕೊಡಬೇಕು. ಇದು ದುರುಪಯೋಗ ಅಲ್ವಾ ಎಂದು ಪ್ರಶ್ನಿಸಿದ್ದಾರೆ.

Breaking Entertainment News Kannada

Sakshi agarwal: ‘ಬರೀ ಒಳಉಡುಪಲ್ಲಿ ಫೋಟೋಶೂಟ್​ ಮಾಡಿಸೋ ಧೈರ್ಯ ಸೌತ್ ನಟಿಯರಿಗಿಲ್ಲ ಬಿಡಿ’ ಎಂದ ನೆಟ್ಟಿಗ!! ಮುಟ್ಟಿ ನೋಡ್ಕೊಳುವಂತೆ ರಿಪ್ಲೇ ಕೊಟ್ಟ ನಟಿ ಸಾಕ್ಷಿ!!

ಇದೀಗ ಅಂತದೇ ಕಮೆಂಟಿನ ಪ್ರಸಂಗವೊಂದು ನಡೆದಿದ್ದು, ಮನಬಂದಂತೆ ಕಮೆಂಟಿಸಿದ ನೆಟ್ಟಿಗನೊಬ್ಬನಿಗೆ ಸಾಕ್ಷಿ ಅಗರ್ವಾಲ್(Sakshi agarwal) ಅವರು ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.

Breaking Entertainment News Kannada

Ileana D’cruz: ಕೊನೆಗೂ ಬಾಯ್ ಫ್ರೆಂಡ್ ಫೋಟೋ ಶೇರ್ ಮಾಡಿ, ಮಗುವಿನ ತಂದೆ ಯಾರೆಂದು ತಿಳಿಸಿದ ನಟಿ ಇಲಿಯಾನ!!

Ileana D'cruz: ಇಷ್ಟು ದಿನ ಸೈಲೆಂಟ್ ಆಗಿದ್ದ ನಟಿ ಇಲಿಯಾನ ಡಿಕ್ರೂಸ್ ಇದ್ದಕ್ಕಿದ್ದಂತೆ ತನ್ನ ಬಾಯ್‌ಫ್ರೆಂಡ್(Boy friend) ಫೋಟೊ ಶೇರ್ ಮಾಡಿದ್ದಾರೆ