Gurugram: ಮದುವೆಯ ಹೆಸರಿನಲ್ಲಿ ಬರೋಬ್ಬರಿ 50 ಯುವತಿಯರಿಗೆ ವಂಚಿಸಿ ಲಕ್ಷಾಂತರ ರೂ. ದೋಚಿದ ಕಿರಾತಕ ; ಕೊನೆಗೂ ಆರೋಪಿ ಪೊಲೀಸರ ಬಲೆಗೆ!!
Gurugram: ಖತರ್ನಾಕ್ ಆಸಾಮಿಯೋರ್ವ ಮದುವೆಯಾಗುವುದಾಗಿ ನಂಬಿಸಿ ಕಳೆದ 20 ವರ್ಷಗಳಲ್ಲಿ ಸುಮಾರು 50 ಯುವತಿಯರಿಗೆ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
Gurugram: ಖತರ್ನಾಕ್ ಆಸಾಮಿಯೋರ್ವ ಮದುವೆಯಾಗುವುದಾಗಿ ನಂಬಿಸಿ ಕಳೆದ 20 ವರ್ಷಗಳಲ್ಲಿ ಸುಮಾರು 50 ಯುವತಿಯರಿಗೆ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ಭಾರತ ಸರ್ಕಾರವು 14 ಫಿಕ್ಸೆಡ್ ಡೋಸ್ ಕಾಂಬಿನೇಶನ್ (ಎಫ್‌ಡಿಸಿ) ಔಷಧಿಗಳನ್ನು (Medicines Ban) ನಿಷೇಧಿಸಿದೆ, ಈ ಔಷಧಿಗಳಿಗೆ "ಯಾವುದೇ ಚಿಕಿತ್ಸಕ ಸಮರ್ಥನೆ" ಇಲ್ಲ ಎಂದು ಉಲ್ಲೇಖಿಸಿದೆ
ರಾಜ್ಯದಲ್ಲಿ ಇಂದು ಪೆಟ್ರೋಲ್-ಡಿಸೇಲ್ ಬೆಲೆ (Petrol- Diesel Rate Today) ಎಷ್ಟಿದೆ? ಎಂಬುದನ್ನು ತಿಳಿಯೋಣ. ಇಲ್ಲಿದೆ ಸಂಪೂರ್ಣ ವಿವರ.
Shakti Scheme inaugurate: ಉಚಿತ ಬಸ್ ಪ್ರಯಾಣಕ್ಕೆ ಇದೀಗ ಅಧಿಕೃತವಾಗಿ ಚಾಲನೆಸಿಕ್ಕಿದ್ದು, ಸ್ವತಃ ಸಿಎಂ ಬಸ್ ಹತ್ತಿ, ಕಂಡಕ್ಟರ್ ಆಗಿ ರೈಟ್ ರೈಟ್ ಹೇಳಿದ್ದಾರೆ.
Bengaluru: ತನ್ನ ಪಕ್ಕದ ಮನೆ ಮಹಿಳೆ ಸ್ನಾನ ಮಾಡುವುದನ್ನು ಕಿಟಕಿಯಲ್ಲಿ ನೋಡಿ ಸಿಕ್ಕಿಬಿದ್ದಿದ್ದಾನೆ. ಸ್ಥಳೀಯರು ನಿತೀನ್‌ರನ್ನು ಹಿಡಿದು ಮಾರತ್‌ಹಳ್ಳಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ನಕಲಿ ಆಧಾರ್ ಕಾರ್ಡ್ ಬಳಸಿ ಎರಡು ಪಿಂಚಣಿ (Pension) ಪಡೆಯುತ್ತಿರುವ ಮಾಹಿತಿ ಗುರುತಿಸಿದ್ದು, ಇದೀಗ ರಾಜ್ಯ ಸರ್ಕಾರ ಅನರ್ಹ ಪಿಂಚಣಿದಾರರಿಗೆ ಶಾಕ್ ಒಂದನ್ನು ನೀಡಿದೆ.
ಕೆಲವೊಂದು ವಸ್ತುಗಳನ್ನು ಮನೆಗೆ ತರುವುದರಿಂದ ಲಕ್ಷ್ಮಿ ದೇವಿಯ ಅನುಗ್ರಹ ನಿಮ್ಮ ಮೇಲಿರುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ (Vastu Tips) ತಿಳಿಸಲಾಗಿದೆ .
Bus ticket: ಇಂದಿನಿಂದ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಉಚಿತ ಪ್ರಯಾಣದ ಉತ್ಸಾಹದಲ್ಲಿರುವ ಮಹಿಳೆಯರೇ ನಿಮ್ಮ ಉಚಿತ ಬಸ್ ಟಿಕೆಟ್ ಹೇಗಿರುತ್ತೆ ಗೊತ್ತಾ?
Optical Illusion: ಆಪ್ಟಿಕಲ್ ಇಲ್ಯೂಷನ್ ಪರೀಕ್ಷೆಯು ತುಂಬಾ ಟ್ರಿಕಿ ಆಗಿದೆ. ಚಿತ್ರದಲ್ಲಿ ಹಾವು ನಿಮ್ಮ ಕಣ್ಣ ಮುಂದೆಯೇ ಇದೆ, ಆದರೆ ಸುಲಭವಾಗಿ ಕಾಣಲು ಆಗುವುದಿಲ್ಲ
ಉಚಿತ ಬಸ್ ಸರ್ವೀಸ್ ಸಿಗುತ್ತಾ? ಎಂಬ ಪ್ರಶ್ನೆ , ಗೊಂದಲಗಳು ಜನತೆಗೆ ಮೂಡಿದ್ದು, ಇದೀಗ ಈ ವಿಚಾರವಾಗಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಸ್ಪಷ್ಟನೆ ನೀಡಿದ್ದಾರೆ.