Robbers : ಈ ಕ್ರಿಕೆಟಿಗನ ಮನೆಗೆ ನುಗ್ಗಿ ಲಕ್ಷ ಲಕ್ಷ ದೋಚಿದ ಕಳ್ಳರು !
ಹಫೀಜ್ ಪಾಕಿಸ್ತಾನ್ ಸೂಪರ್ ಲೀಗ್ (ಪಿಎಸ್‌ಎಲ್) ನಲ್ಲಿ ನಿರತರಾಗಿದ್ದರೆ, ಅವರ ಪತ್ನಿ ಕೆಲಸದ ನಿಮಿತ್ತ ಇಸ್ಲಾಮಾಬಾದ್‌ನಲ್ಲಿದ್ದರು ಎನ್ನಲಾಗಿದೆ.
ಹಫೀಜ್ ಪಾಕಿಸ್ತಾನ್ ಸೂಪರ್ ಲೀಗ್ (ಪಿಎಸ್‌ಎಲ್) ನಲ್ಲಿ ನಿರತರಾಗಿದ್ದರೆ, ಅವರ ಪತ್ನಿ ಕೆಲಸದ ನಿಮಿತ್ತ ಇಸ್ಲಾಮಾಬಾದ್‌ನಲ್ಲಿದ್ದರು ಎನ್ನಲಾಗಿದೆ.
ಅಕ್ರಮ ಸಂಬಂಧವನ್ನು(Extra Marital Affair) ಬಿಟ್ಟುಬಿಡುವುದಾಗಿ ನನಗೆ ಅವರು ಭರವಸೆ ನೀಡಿದ್ದರಿಂದ ನಾನು ಆತನನ್ನು ಮದುವೆಯಾಗಲು ಒಪ್ಪುಕೊಂಡಿದ್ದು ಎಂದು ಜಾರ್ಜ್ ಪತ್ನಿ ಹೇಳಿಕೆ ನೀಡಿದ್ದಾರೆ.
OK ಎಂಬುದನ್ನು ದಿನದಲ್ಲಿ ಅದೆಷ್ಟು ಬಾರಿ ಬಳಸುತ್ತೇವೋ, ಪ್ರತಿಬಾರಿ ಮಾತನಾಡುವಾಗ ಈ ಪದ ಹೇಳೇಹೇಳುತ್ತೇವೆ.
ಇಂದು ನಿಮ್ಮಲ್ಲಿ ಕೆಲವರಿಗೆ ಬಿಡುವಿಲ್ಲದ ದಿನವಾಗಿರುತ್ತದೆ. ವಿಳಂಬಗಳು ಮತ್ತು ಅಡೆತಡೆಗಳು ಕೆಲವೊಮ್ಮೆ ಚಿಂತೆಗೆ ಕಾರಣವಾಗಬಹುದು ತಾಳ್ಮೆಯಿಂದಿರಿ
ಕಾರಿನಲ್ಲಿ 2.5 ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ (petrol engine) ಅನ್ನು ಅಳವಡಿಸಲಾಗಿದೆ. ಇದು ಎರಡು ಎಲೆಕ್ಟ್ರಿಕ್ ಮೋಟರ್ಗಳೊಂದಿಗೆ ಜೋಡಿಸಲ್ಪಟ್ಟಿದೆ.
ಕೆಪಿಎಸ್ಸಿ( KPSC)ಗ್ರೂಪ್ ಸಿ ತಾಂತ್ರಿಕೇತರ ಹುದ್ದೆಗಳಿಗೆ(KPSC Group C Non Technical DV List) ಶಿಫಾರಸ್ಸು ಮಾಡಲಾದ ಸದ್ಯ ಪ್ರಕಟಿಸಲಾದ ಪಟ್ಟಿಯಲ್ಲಿನ ಅಭ್ಯರ್ಥಿಗಳಿಗೆ ಸೂಚನಾ / ಪ್ರವೇಶ ಪತ್ರಗಳನ್ನು ನೀಡಲಾಗಿದೆ.
ಹೊಸ ಹಣಕಾಸು ವರ್ಷವು ಏಪ್ರಿಲ್ 1 ರಿಂದ ಪ್ರಾರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಸಬೇಕಾಗುತ್ತದೆ.
ಪೌರಕಾರ್ಮಿಕರನ್ನುವಿಮಾನದಲ್ಲಿ ಕರೆದುಕೊಂಡು ಹೋಗುವ ಮೂಲಕ ಸಿಂಗಾಪುರ ಪ್ರವಾಸ ಮಾಡಿಸುವ ಹೊಸ ಯೋಜನೆಯನ್ನು ಜಾರಿಗೆ ತರಲಾಗಿದೆ.
ಕಳೆದ ವರ್ಷ ಮಾರುಕಟ್ಟೆಗೆ ಬಿಡುಗಡೆಯಾಗಿದ್ದ ಆ್ಯಪಲ್ ವಾಚ್ ಸಿರೀಸ್ 8ರಲ್ಲಿ(Apple Watch Series 8) 41mm ಮತ್ತು 45mm ಎಂಬ ಎರಡು ಡಯಲ್ ಮಾದರಿಗಳು ಜನಪ್ರಿಯತೆ ಗಳಿಸಿದೆ.
ಈ ಲಾಂಛನದ ಸಮುದ್ರ ಸಂಪರ್ಕಕ್ಕೆ ಒಂದು ಕಾರಣವೆಂದರೆ ಮೊದಲ ಸ್ಟಾರ್‌ಬಕ್ಸ್ ಅಂಗಡಿಯನ್ನು ಯುಎಸ್‌ಎಯ (USA) ಸಿಯಾಟಲ್‌ನಲ್ಲಿ ತೆರೆದಿತ್ತು.