ಬುಧವಾರ, 28 ಅಕ್ಟೋಬರ್ 2026
Trending

ಮಾರ್ಚ್ 2023

Interesting

Visa Granting Temples: ಶೀಘ್ರವಾಗಿ ವೀಸಾ ಕೊಡಿಸುತ್ತವೆ ಭಾರತದ ಈ ದೇವಾಲಯಗಳು! ಇಲ್ಲಿ ಭೇಟಿ ನೀಡಿ ಪ್ರಾರ್ಥಿಸಿದ್ರೆ ನಿಮ್ಮ ವೀಸಾ ಅರ್ಜಿ ಪಾಸಾಯಿತೆಂದೇ ಲೆಕ್ಕ!

ನಿಮಗೇನಾದರೂ ವೀಸಾ ಬೇಕೆಂದ್ರೆ ಈ ದೇವಾಲಯ(visa granting Tempels) ಗಳಿಗೆ ಭೇಟಿ ಕೊಟ್ರೆ ಸಾಕು, ಸುಲಭವಾಗಿ ವೀಸಾ ನಿಮ್ಮ ಕೈ ಸೇರುತ್ತಂತೆ.

National

7th CPC : ಕೇಂದ್ರ ಸರಕಾರಿ ನೌಕರರೇ ನಿಮಗೊಂದು ಮೋದಿ ಸರಕಾರದಿಂದ ಸಿಹಿ ಸುದ್ದಿ!

Special Festival Advance : 7ನೇ ವೇತನ ಆಯೋಗದ (7th Pay Commission) ಅಡಿಯಲ್ಲಿ, ನೌಕರರ ಮತ್ತು ಪಿಂಚಣಿದಾರರ ತುಟ್ಟಿಭತ್ಯೆ ಲೆಕ್ಕಾಚಾರವನ್ನು ಮೂಲ ವೇತನದ ಆಧಾರದ ಮೇಲೆ ಮಾಡಲಾಗುತ್ತದೆ ಎಂದು ತಿಳಿಸಲಾಗಿತ್ತು. ಇದೀಗ ಕೇಂದ್ರದ ಸರ್ಕಾರಿ ನೌಕರರಿಗೆ ವಿಶೇಷ…

Business

Home loan : ಮನೆ ಖರೀದಿಸಲು ಪ್ಲ್ಯಾನ್ ಹಾಕಿದ್ದೀರಾ? ಹಾಗಿದ್ದರೆ ಇಲ್ಲಿ ಕೇಳಿ, ಈ ಬ್ಯಾಂಕ್ ಗಳಲ್ಲಿ ಮಹಿಳೆಯರಿಗೆ ಸಿಗುತ್ತೆ ಕಡಿಮೆ ಬಡ್ಡಿದರದಲ್ಲಿ ಗೃಹಸಾಲ !!

ನಿಮ್ಮ ಕನಸಿನ ಮನೆ ನಿಮ್ಮದಾಗಿಸಬಹುದು. ಅಷ್ಟಕ್ಕೂ ಆ ಬ್ಯಾಂಕ್ ಯಾವುದು? ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ

ಕೃಷಿ

Dry chilly : ಒಣಮೆಣಸಿನ ಕೊರತೆ ಕಾಡಲಿದೆಯೇ? ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಸಂಭವ?!

ಮಂಗಳೂರು (manglore) ನಗರಕ್ಕೆ ಹೊರ ಜಿಲ್ಲೆಗಳಿಂದ ಬರುವ ಒಣ ಮೆಣಸಿನ ಪ್ರಮಾಣ ಕಡಿಮೆಯಾಗಿದೆ. ಈ ಕಾರಣದಿಂದ ನಗರದ ಬಂದರಿನ ಸಗಟು ಮಾರುಕಟ್ಟೆಯಲ್ಲಿ ಒಣಮೆಣಸಿಗೆ ಕೊರತೆ ಉಂಟಾಗಿದೆ.

ದಕ್ಷಿಣ ಕನ್ನಡ

ದ.ಕ : ಸೆಕೆಂಡ್ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ! ಕಾರಣ?

ವೈಷ್ಣವಿ ಆತ್ಮಹತ್ಯೆಗೆ( Sucide Case)ಶರಣಾದ ಮೃತ ದುರ್ದೈವಿಯಾಗಿದ್ದು, ಬಾಳ್ತಿಲ ಗ್ರಾಮ ಪಂಚಾಯತ್ ಬಳಿಯ ನಿವಾಸಿ ಚಂದ್ರಶೇಖರ್ ಗೌಡ ಮತ್ತು ಸೌಮ್ಯ ದಂಪತಿಗಳ ಸುಪುತ್ರಿ ಎನ್ನಲಾಗಿದೆ.

Health

Supplementary : ಎಚ್ಚರ! ಈ ಸಪ್ಲಿಮೆಂಟ್‌ಗಳನ್ನು ಅಪ್ಪಿತಪ್ಪಿಯೂ ಸೇವಿಸೋ ಪ್ರಯತ್ನ ಮಾಡಬೇಡಿ!

ಕೆಲವೊಮ್ಮೆ ವೈದ್ಯರು (Doctor) ಕೂಡ ಸಪ್ಲಿಮೆಂಟರಿ (Supplementary) ಮಾತ್ರೆಗಳನ್ನು ಸೇವಿಸಲು ಸಲಹೆ ನೀಡಬಹುದು. ಆದರೆ, ಅತಿಯಾದರೆ ಅಮೃತವೂ ವಿಷವೇ ಎಂಬಂತೆ ಈ ಮಾತ್ರೆಗಳನ್ನು ಸೇವಿಸುವುದರಿಂದ ದೇಹದ ಮೇಲೆ ಅಡ್ಡ ಪರಿಣಾಮಗಳು( Health Problems)ಉಂಟಾಗುತ್ತದೆ.

News

Cryptocurrency: ಅಕ್ರಮ ಹಣ ವರ್ಗಾವಣೆ ಕಾಯ್ದೆ ವ್ಯಾಪ್ತಿಗೆ ಕ್ರಿಪ್ಟೋ ಕರೆನ್ಸಿ! ಇನ್ನು ಕ್ರಿಪ್ಟೋ ವ್ಯವಹಾರಗಳ ಮೇಲೆ ನಿಗಾವಹಿಸಲಿದೆ ಕೇಂದ್ರ!

ಸುಮಾರು 80 ಲಕ್ಷ ಭಾರತೀಯ ಕ್ರಿಪ್ಟೊಕರೆನ್ಸಿಗಳಲ್ಲಿ 140 ಕೋಟಿ (1.4 ಬಿಲಿಯನ್‌) ಅಮೆರಿಕನ್‌ ಡಾಲರ್‌ಗಳಷ್ಟು ಮೊತ್ತದ ಹಣವನ್ನು ಹೂಡಿಕೆ ಮಾಡಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.