ಬುಧವಾರ, 28 ಅಕ್ಟೋಬರ್ 2026
Trending

ಮಾರ್ಚ್ 2023

Health

Kolkata: ಆಹಾರ ನುಂಗಲು ಹೆಣಗಾಡುತ್ತಿದ್ದವನ ಅನ್ನನಾಳದಲ್ಲಿ 100ರ ಎರಡು ನೋಟ್ ಪತ್ತೆ!

ಶಸ್ತ್ರಚಿಕಿತ್ಸೆ ಯಶಸ್ವಿಯಾದ ರೋಗಿ ಚೇತರಿಸಿಕೊಂಡಿದ್ದು, ಬಳಿಕ ವೈದ್ಯರು ಆತನನ್ನು ಮನೆಗೆ ಕಳುಹಿಸಿಕೊಟ್ಟಿದ್ದಾರೆ. ಇದಕ್ಕೂ ಮೊದಲು ಆತನ ಮಾನಸಿಕ ಸಮಸ್ಯೆಯ ಕುರಿತು ತಪಾಸಣೆ ಮಾಡಿ ಆರೋಗ್ಯ ವೃದ್ಧಿಗೆ ಸಲಹೆ ಸೂಚನೆ ನೀಡಿದ್ದಾರೆ.

National

Bank Holiday List : ಎಪ್ರಿಲ್‌ನಲ್ಲಿ ಭರ್ಜರಿ ಬ್ಯಾಂಕ್‌ ರಜೆ ! ಇಲ್ಲಿದೆ ನೋಡಿ ಕಂಪ್ಲೀಟ್‌ ಲಿಸ್ಟ್‌̆̆̆!!!

ಏಪ್ರಿಲ್ನಲ್ಲಿ ಬ್ಯಾಂಕ್ಗೆ ಸಂಬಂಧಿಸಿದ ಯಾವುದೇ ಕೆಲಸಗಳು ಮಾಡಲು ಬಾಕಿ ಉಳಿದಿದ್ದರೆ ಈಗಲೇ ಮಾಡಿಕೊಳ್ಳುವುದು ಉತ್ತಮ. ಯಾಕೆ ಗೊತ್ತಾ? ಏಪ್ರಿಲ್ ನಲ್ಲಿ ಬರೋಬ್ಬರಿ 15 ದಿನ ಬ್ಯಾಂಕ್ ರಜೆ (Bank Holiday) ಇರುವ ಹಿನ್ನೆಲೆ ಮುಚ್ಚಿರುತ್ತದೆ.

Business

FD: ಎಫ್‌ಡಿ ಮೇಲಿನ ಬಡ್ಡಿದರ ಹೆಚ್ಚಿಸಿದ ಖಾಸಗಿ ಬ್ಯಾಂಕುಗಳು!

ದೇಶದ ಅತೀ ದೊಡ್ಡ ಖಾಸಗಿ ಬ್ಯಾಂಕ್ (bank) ಎಂದೆನೆಸಿರುವ ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ನಾಲ್ಕನೇ ಅತೀ ದೊಡ್ಡ ಖಾಸಗಿ ಬ್ಯಾಂಕ್ ಕೋಟಕ್ ಮಹೀಂದ್ರಾ (kotak mahindra bank) ಫಿಕ್ಸಿಡ್ ಡೆಪಾಸಿಟ್ (FD) ಮೇಲಿನ ಬಡ್ಡಿದರವನ್ನು ಹೆಚ್ಚಿಸಿದೆ

Education

Karnataka Second Puc : ಕರ್ನಾಟಕ ಸೆಕೆಂಡ್‌ ಪಿಯುಸಿ ರಿಸಲ್ಟ್‌ ದಿನಾಂಕ ಘೋಷಿಸಿದ ಶಿಕ್ಷಣ ಸಚಿವರು!

ಸದ್ಯ ಮೊದಲ ದಿನದ ಪರೀಕ್ಷೆಗೆ 23,771 ಅಭ್ಯರ್ಥಿಗಳು ಗೈರಾಗಿದ್ದು, ನಕಲು ಮಾಡಲು ಯತ್ನಿಸಿದ ಇಬ್ಬರು ವಿದ್ಯಾರ್ಥಿಗಳನ್ನು ಡಿಬಾರ್ ಮಾಡಲಾಗಿದೆ.

latest

Gents Toilet :3 ವರ್ಷದ ಬಾಲಕಿಯನ್ನು ಪುರುಷರ ಶೌಚಾಲಯಕ್ಕೆ ಕರೆದುಕೊಂಡು ಹೋದ ತಂದೆ! ಆದರೆ ಮುಂದೆ ಆದದ್ದೇ ಬೇರೆ!!!

ವಾಸ್ತವ ಎಂದರೆ ತಂದೆ ಹಾಗೂ ಆತನ 3 ವರ್ಷದ ಮಗಳು ಶಾಪಿಂಗ್‌ಗೆ(shopping ) ಹೋದಾಗ, ಮಗಳು ಶೌಚಾಲಯಕ್ಕೆ ಹೋಗಬೇಕು ಎಂದಿದ್ದಾಳೆ.

Breaking Entertainment News Kannada

Pavitra Lokesh : ನಟಿ ಪವಿತ್ರಾ ಲೋಕೇಶ್ ಜೊತೆ ಸಪ್ತಪದಿ ತುಳಿದ ನರೇಶ್‌! ಜೋಡಿ ಹಕ್ಕಿಗಳಿಗೆ ಸಖತ್‌ ವಿಶ್‌!!!

ಇಬ್ಬರು ಲಿಪ್ ಲಾಕ್ ಮಾಡುವ ವೀಡಿಯೋ ಶೇರ್ ಮಾಡಿ ಮದುವೆಯ ಬಗ್ಗೆ ಇದ್ದ ಊಹಾಪೋಹಗಳಿಗೆ ತೆರೆ ಎಳೆದಿದ್ದರು. ಈ ಜೋಡಿ ಇದೀಗ ಮದುವೆಯಾಗಿ ಹೊಸ ಜೀವನಕ್ಕೆ ನಾಂದಿ ಹಾಡಲೂ ಮುಂದಾಗಿದ್ದಾರೆ.

latest

ಕಸಾಯಿಖಾನೆಗೆ ತಂದಿಳಿಸಿದ ಎಮ್ಮೆ ಹಗ್ಗ ಬಿಚ್ಚಿ ಪರಾರಿ!! ಎಮ್ಮೆ ಹಿಡಿಯೋಕೆ ಹರಸಾಹಸ, ತಿವಿತಕ್ಕೆ ಯುವಕನೋರ್ವ ಸಾವು!!!

ಕೊಂಬಿನಿಂದ ಯುವಕನಿಗೆ ತಿವಿದಿದ್ದು, ಹೊಟ್ಟೆಗೆ ಕೊಂಬು ಚುಚ್ಚಿದೆ. ಘಟನೆಯ ಪರಿಣಾಮ ಸಾದಿಕ್ ಗಂಭೀರ ಗಾಯಗೊಂಡಿದ್ದು, ತಕ್ಷಣವೇ ಆತನನ್ನು ಮಂಗಳೂರಿನ (manglore) ಆಸ್ಪತ್ರೆಗೆ ಸಾಗಿಸಲಾಯಿತು.

Health

High Cholesterol: ಇವು ಹೈಕೊಲೆಸ್ಟ್ರಾಲ್‌ನ ಲಕ್ಷಣ! ನಿರ್ಲಕ್ಷ್ಯ ಮಾಡದಿರಿ, ಹಾರ್ಟ್‌ಅಟ್ಯಾಕ್‌ನಿಂದ ಬಚಾವಾಗಿರಿ!

ನಾವು ಹೃದಯಾಘಾತದ ಲಕ್ಷಣಗಳು ಯಾವ ರೀತಿ ಇರುತ್ತವೆ ಎನ್ನುವುದು ತಿಳಿದು ಮುನ್ನೆಚ್ಚರಿಕೆ ವಹಿಸುವುದರಿಂದ ಜೀವಕ್ಕೆ ಆಗುವ ಅಪಾಯ ತಪ್ಪಿಸಬಹುದು.

Breaking Entertainment News Kannada

Saif Ali Khan : ʼಸಣ್ಣ ಹುಡುಗಿಯರನ್ನ ಮದುವೆ ಮಾಡ್ಕೊಳ್ಳಿ, ಲೈಫ್‌ ಮಜ ಇರುತ್ತೆʼ ಸೈಫ್‌ ಆಲಿಖಾನ್‌ ಹೇಳಿಕೆ!!!

ಚಿಕ್ಕ ವಯಸ್ಸಿನ ಹುಡುಗಿಯರನ್ನು ಮದುವೆ ಮಾಡಿಕೊಳ್ಳಿ ಯಾಕಂದ್ರೆ, ಅವರು ನೋಡಲು ಸುಂದರವಾಗಿ (Beautiful) ಆಗಿರುವುದು ಮಾತ್ರವಲ್ಲ ವಿಶೇಷವಾಗಿ ಹೆಚ್ಚು ಬುದ್ದಿವಂತರಾಗಿರುತ್ತಾರೆ (Brilliant) ಎಂದು ಸಂದರ್ಶನ( Interview)ಒಂದರಲ್ಲಿ ಸೈಫ್ ಹೇಳಿಕೊಂಡಿದ್ದರಂತೆ.

ಕೃಷಿ

Arecanut coffee rate 10/03/2023: ಇಂದಿನ ಅಡಿಕೆ, ಏಲಕ್ಕಿ, ಕಾಫಿ ಧಾರಣೆ ಎಷ್ಟು?

ಜನರು ಪ್ರತಿದಿನ ತೋಟಗಾರಿಕಾ ಬೆಳೆಗಳ ಮಾಹಿತಿ, ಅವುಗಳ ಮಾರುಕಟ್ಟೆ ದರ ಎಷ್ಟಿದೆ ಎಂಬುದನ್ನು ತಿಳಿಯುತ್ತಾರೆ. ಹಾಗೆಯೇ ಇಂದು ಕೂಡ ಅವುಗಳ ಬೆಲೆಯ ಮಾಹಿತಿಯನ್ನು ಹುಡುಕಾಡುತ್ತಿರುವವರಿಗೆ ಇಲ್ಲಿದೆ ಮಾಹಿತಿ.