Sleeping Rules : ಮಲಗುವ ಮುನ್ನ ಈ ಕೆಲಸಗಳನ್ನು ಮಾಡಿ, ನಿಮ್ಮ ಅದೃಷ್ಟ ಬೆಳಗುತ್ತೆ!
ಶಾಸ್ತ್ರಗಳಲ್ಲೂ ಕೂಡ ನಿದ್ರೆಗೆ ಸಂಬಂಧಿಸಿದಂತೆ ಒಂದಿಷ್ಟು ನಿಯಮಗಳನ್ನು (Sleeping rules) ತಿಳಿಸಲಾಗುತ್ತದೆ. ಶಾಸ್ರಗಳ ಪ್ರಕಾರ, ನಾವು ಮಲಗುವ ಮುನ್ನ ಕೆಲವು ಕೆಲಸಗಳನ್ನು ಮಾಡುವಂತೆ ಸೂಚಿಸಲಾಗಿದೆ.
ಶಾಸ್ತ್ರಗಳಲ್ಲೂ ಕೂಡ ನಿದ್ರೆಗೆ ಸಂಬಂಧಿಸಿದಂತೆ ಒಂದಿಷ್ಟು ನಿಯಮಗಳನ್ನು (Sleeping rules) ತಿಳಿಸಲಾಗುತ್ತದೆ. ಶಾಸ್ರಗಳ ಪ್ರಕಾರ, ನಾವು ಮಲಗುವ ಮುನ್ನ ಕೆಲವು ಕೆಲಸಗಳನ್ನು ಮಾಡುವಂತೆ ಸೂಚಿಸಲಾಗಿದೆ.
ಈ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಒಟ್ಟಾಗಿ ರೂ. 12 ಸಾವಿರದವರೆಗೆ ರಿಯಾಯಿತಿ ಲಭ್ಯವಿದ್ದು, ಇ- ಸ್ಕೂಟರ್ ಖರೀದಿಸಲು ಬಯಸುವವರಿಗೆ ಸುವರ್ಣವಕಾಶವಾಗಿದೆ.
ಜನರಿಗೆ ಹಣ ಉಳಿತಾಯ (savings ) ಮಾಡುವುದಕ್ಕೆ ಹಲವಾರು ಯೋಜನೆಗಳನ್ನು ಪರಿಚಯಿಸಿದೆ. ಅದಲ್ಲದೆ ಇದರಲ್ಲಿ ಹೂಡಿಕೆ ಮಾಡಿದ ಮೊತ್ತ ಯಾವುದೇ ರಿಸ್ಕ್ ಇಲ್ಲದೆ ಸುರಕ್ಷಿತವಾಗಿ ಉಳಿಯುತ್ತದೆ.
ಇತ್ತೀಚೆಗೆ ಎಲ್ಲೆಡೆ ದೀರ್ಘಕಾಲಿಕ ಕೆಮ್ಮು ಮತ್ತು ಜ್ವರದ(Health Problems) ಲಕ್ಷಣಗಳು ಗೋಚರಿಸುತ್ತಿವೆ.
ಸ್ಟ್ರೈಡರ್ ಜೀಟಾ ( stryder zeeta ) ಬೈಕ್ ನ ಬೆಲೆ ರೂ.31,999 ಆಗಿದ್ದು, ಇದರ ಮೇಲೆ 20 ರಷ್ಟು ರಿಯಾಯಿತಿ ಲಭ್ಯವಿದೆ. ಹಾಗಾಗಿ ಈ ಬೈಕ್ (bike) ಅನ್ನು ರೂ 25,599 ರಿಯಾಯಿತಿಯಲ್ಲಿ ಪಡೆಯಬಹುದಾಗಿದೆ.
ಇಂದು ಗ್ರಹಗಳ ಜೋಡಣೆಯು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಹೆಚ್ಚಿನ ಲಾಭವನ್ನು ಖಚಿತಪಡಿಸಿಕೊಳ್ಳಲು ಮುಂದಿನ ಎರಡು ವಾರಗಳವರೆಗೆ ಯೋಜಿಸಲು ನಿಮಗೆ ಅವಕಾಶವನ್ನು ಒದಗಿಸುತ್ತದೆ.
ಬಿಎಂಟಿಸಿ ಬಸ್ನಲ್ಲಿ ಇಂದು ಬೆಳಗಿನ ಜಾವ 4.45ಕ್ಕೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ.
ಅನೈತಿಕ ಸಂಬಂಧದಿಂದ ಪತಿಯ ಕೊಲೆ ಎಂದು ಪತ್ನಿ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿತ್ತು. ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ಪತ್ನಿ ನೇಣಿಗೆ ಶರಣಾಗಿದ್ದಾರೆ.
ಕಪ್ಪು ಕಾಫಿಯ ರುಚಿ ತುಂಬಾ ಪ್ರಬಲವಾಗಿರುವುದರಿಂದ ಮದ್ಯದ ವಾಸನೆಯು (alcohol breath) ಬಾಯಿಯಿಂದ ಬರುವುದಿಲ್ಲ.
ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಇಳಿಕೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು.