Ratan Tata: ಇನ್‌ಸ್ಟಾದಲ್ಲಿ ರತನ್ ಟಾಟಾ ಫಾಲೋ ಮಾಡೋ ಆ ಏಕೈಕ ಖಾತೆ ಯಾವುದು ಗೊತ್ತಾ?
ರತನ್ ಟಾಟಾ ಮಾತ್ರ ಕೇವಲ ಒಬ್ಬ ವ್ಯಕ್ತಿಯನ್ನು ಫೋಲೋ ಮಾಡ್ತಿದ್ದು, ಆ ಏಕೈಕ ವ್ಯಕ್ತಿ ಯಾರು? ಅನ್ನೋ ಕುತೂಹಲ ಸದ್ಯ ಎಲ್ಲರಲ್ಲೂ ಕಾಡ್ತಿದೆ.
ರತನ್ ಟಾಟಾ ಮಾತ್ರ ಕೇವಲ ಒಬ್ಬ ವ್ಯಕ್ತಿಯನ್ನು ಫೋಲೋ ಮಾಡ್ತಿದ್ದು, ಆ ಏಕೈಕ ವ್ಯಕ್ತಿ ಯಾರು? ಅನ್ನೋ ಕುತೂಹಲ ಸದ್ಯ ಎಲ್ಲರಲ್ಲೂ ಕಾಡ್ತಿದೆ.
ಮೃತರಲ್ಲಿ ಒಬ್ಬರು ಹರಿಯಾಣ ಮೂಲದವರಾಗಿದ್ದು, ಒಬ್ಬರು ಕರ್ನಾಟಕದ ಹಾಸನ ಮೂಲದವರಾಗಿದ್ದಾರೆ. ಹಾಸನ ಮೂಲದ ಹಿರೇಗೌಡ (82) ಮಾರ್ಚ್ 1 ರಂದು ಮೃತಪಟ್ಟಿದ್ದಾರೆ.
ಸದ್ಯ ಪ್ರಸಿದ್ಧ ಕಂಪನಿಗಳಾದ ಟಾಟಾ ಮೋಟಾರ್ಸ್ , ಮಹೀಂದ್ರಾ ಹಾಗೂ ಹ್ಯುಂಡೈ ಅಂತಹ ಕಾರುಗಳು ಮಾರಾಟ ಮಾಡುತ್ತಿದೆ.
ಇತ್ತೀಚೆಗೆ ಬೆಳಗ್ಗೆ ಎದ್ದಾಗ ಚುಮು ಚುಮು ಚಳಿಯ ವಾತಾವರಣ , 10ಗಂಟೆ ದಾಟುತ್ತಿದ್ದಂತೆ ರಣ ಬಿಸಿಲಿನ ಬೇಗೆಗೆ ಜನರು ತತ್ತರಿಸಿ ಹೋಗುತ್ತಿದ್ದಾರೆ.
ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ, ಕೇರಳ ಎಸ್‌ಎಸ್‌ಎಲ್‌ಸಿ ಹಾಲ್ ಟಿಕೆಟ್ 2023 ಮತ್ತು ಶಾಲೆಯ ಐಡಿ ಕಾರ್ಡ್ ಇಲ್ಲದೆ ಪರೀಕ್ಷಾ ಕೊಠಡಿಗೆ ಪ್ರವೇಶವಿಲ್ಲ.
ನೀವು ಹೊಸ ಕಾರು ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ಭಾರತೀಯ ಕಾರು ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ಮಾರುತಿ ಸುಜುಕಿ ನಿಮಗಾಗಿ ಕೆಲವು ಆಕರ್ಷಕ ಕೊಡುಗೆಗಳನ್ನು ತಂದಿದೆ.
ಇಂದು ಸುಮಲತಾ ಅಂಬರೀಷ್ (Sumalata Ambareesh) ನರೇಂದ್ರ ಮೋದಿ ಬಿಜೆಪಿ ಸರ್ಕಾರಕ್ಕೆ ಬೆಂಬಲವಿದೆ ಎಂದು ಅಧಿಕೃತವಾಗಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯ ಘೋಷಣೆ ಮಾಡಿದ್ದಾರೆ.
ದೇಶದ ಲೈವ್‌ಸ್ಟ್ರೀಮ್ ಫ್ಯಾಶನ್ (LiveStream Fashion) ಕಂಪನಿಗಳು ಈ ಕೆಲಸಕ್ಕಾಗಿ ಪುರುಷರನ್ನ ನಿಯೋಜಿಸುತ್ತಿವೆ. ಇದರಿಂದ ಇನ್ನು ಚೀನಾದ ಇಂತಹ ಜಾಹೀರಾತುಗಳಲ್ಲಿ ಚಂದದ ಹುಡುಗಿಯರ ಬದಲಿಗೆ ಹುಡುಗರು ಕಾಣಿಸಿಕೊಳ್ಳಲಿದ್ದಾರೆ.
ಕರ್ನಾಟಕ ಸರ್ಕಾರದ ಉದ್ಯೋಗ (Government Job) ಬಯಸುವವರಿಗೆ ಇದು ಉತ್ತಮ ಅವಕಾಶವಾಗಿದ್ದು, ಈ ಕೂಡಲೇ ಅರ್ಜಿ ಸಲ್ಲಿಸಿ.
Investment Ideas :ಉಳಿತಾಯ ಒಂದು ಉತ್ತಮ ಹವ್ಯಾಸವಾಗಿದ್ದು, ಆದರೆ, ಹೂಡಿಕೆ ಮಾಡಲು ಉಳಿತಾಯ ಮಾಡಬೇಕಾಗುತ್ತದೆ.