ಮನಸ್ಸು ಮತ್ತು ಶರೀರ ರಿಲ್ಯಾಕ್ಸ್ ಮಾಡಿಕೊಳ್ಳಲು ಕರ್ನಾಟಕದ ಈ ತಾಣಗಳ ಪ್ರವಾಸ ಬೆಸ್ಟ್ !!
ಸ್ನೇಹಿತರ ಜೊತೆಗೆ ಖುಷಿಯಾಗಿ ಕಾಲ ಕಳೆಯುವ ಸುಮಧುರ ಅನುಭವಗಳ ಸರಮಾಲೆಯನ್ನು ನೆನಪಿನ ಬುತ್ತಿಯಲ್ಲಿ ಕೂಡಿಡಲು ಅವಕಾಶ ದೊರೆಯುತ್ತದೆ.
ಸ್ನೇಹಿತರ ಜೊತೆಗೆ ಖುಷಿಯಾಗಿ ಕಾಲ ಕಳೆಯುವ ಸುಮಧುರ ಅನುಭವಗಳ ಸರಮಾಲೆಯನ್ನು ನೆನಪಿನ ಬುತ್ತಿಯಲ್ಲಿ ಕೂಡಿಡಲು ಅವಕಾಶ ದೊರೆಯುತ್ತದೆ.
ಮೈಸೂರು ಸಂಸದ(Mysore MP) ಪ್ರತಾಪ್ ಸಿಂಹ(Prathap Simha) ಹೆಜ್ಜೆ ಹೆಜ್ಜೆಗೂ ಟೀಕೆಗಳನ್ನು ಎದುರಿಸಿ ಈ ಹೆದ್ದಾರಿ ಕಾಮಗಾರಿಯನ್ನು ಯಶಸ್ವಿಯಾಗಿ ಮುಗಿಸಿದ ಸಮಾಧಾನದಲ್ಲಿದ್ದಾರೆ.
ಹೈಕೋರ್ಟ್ ಏಕಸದಸ್ಯ ಪೀಠ ಬೋರ್ಡ್ ಪರೀಕ್ಷೆ ರದ್ದುಗೊಳಿಸಿ ಹೊಸ ಆದೇಶಕ್ಕೆ ಹೊರಡಿಸಿದ್ದಕ್ಕೆ ರಾಜ್ಯದೆಲ್ಲೆಡೆ ಭಾರೀ ಬೆಂಬಲ ಸೂಚಿಸುವುದಲ್ಲದೇ ಸಂತಸ ವ್ಯಕ್ತಪಡಿಸಲಾಗುತ್ತಿದೆ.
ಮುಖ್ಯವಾಗಿ ಕಳೆದ ವರ್ಷ ಈ ಕಾರಿನ ಸಿಎನ್ಜಿ ವೆರಿಯಂಟ್ ಕೂಡ ಲಾಂಚ್ ಆಗಿದ್ದು, ನೀವು ಕೂಡ ಸ್ವಿಫ್ಟ್ ಖರೀದಿ ಮಾಡುವ ಯೋಚನೆ ಮಾಡಿದಲ್ಲಿ ಭರ್ಜರಿ ಆಫರ್ ಲಭ್ಯವಿದೆ.
ಅಷ್ಟಕ್ಕೂ ಬಾಲಕಿ ಏನು ಮಾಡಿರಬಹುದು ಎಂಬ ಕುತೂಹಲ ನಿಮ್ಮಲ್ಲಿ ಮನೆ ಮಾಡಿರಬಹುದು.ಅದಕ್ಕೆ ಉತ್ತರ ನಾವು ಹೇಳ್ತೀವಿ ಕೇಳಿ!!
ಈ ಹಿಂದೆ ಮಾರ್ಚ್ 8 ರಂದು ಕೇಂದ್ರ ಸರ್ಕಾರ ಡಿಎ ಹೆಚ್ಚಳ ಮಾಡಬಹುದೆಂದು ಊಹಿಸಲಾಗಿತ್ತು. ಆದರೆ, ಇದುವರೆಗೆ ಯಾವುದೇ ಬೆಳವಣಿಗೆ ಕಂಡುಬಂದಿಲ್ಲ
Triumph ಮೋಟಾರ್‌ಸೈಕಲ್ಸ್ ಹೊಸ ಸ್ಟ್ರೀಟ್ ಟ್ರಿಪಲ್ ಆರ್ ಮತ್ತು ಸ್ಟ್ರೀಟ್ ಟ್ರಿಪಲ್ ಆರ್‌ಎಸ್ (Triumph Street Triple RS) ಅನ್ನು ಭಾರತದಲ್ಲಿ ಮಾರ್ಚ್ 15, 2023 ರಂದು ಬಿಡುಗಡೆ ಮಾಡಲಿದೆ.
ಕನಸಿನಲ್ಲಿ ಗಿಳಿಯನ್ನು ನೋಡುವುದು ಕೂಡಾ ಮಂಗಳಕರ. ವೃತ್ತಿ, ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಯಾಗುತ್ತದೆ ಎನ್ನುವುದನ್ನು ಇದು ತೋರಿಸುತ್ತದೆ.
ಬುಲ್‌ಬಾರ್‌ನ ಕೆಳಗೆ ದೊಡ್ಡ ಫಾಗ್ ಲ್ಯಾಂಪ್ ಘಟಕವಿದೆ. ಹಾಗೆಯೇ ಪ್ರೀಮಿಯಂ ಆಗಿ ಕಾಣಲು ಬಾನೆಟ್ ಮೇಲೆ ಟೊಯೋಟಾ ಲೋಗೋವನ್ನು ಸ್ಥಾಪಿಸಲಾಗಿದೆ.
ಕರ್ನಾಟಕ ರಾಜ್ಯಪಾಲರ ಆದೇಶದ ಮೇರೆಗೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ವೀರಭದ್ರ ಆದೇಶವನ್ನು ಹೊರಡಿಸಿದ್ದಾರೆ.