ಬುಧವಾರ, 28 ಅಕ್ಟೋಬರ್ 2026
Trending

ಮಾರ್ಚ್ 2023

News

Sumalatha Ambareesh: ‘ಕಮಲ’ ಬೆಂಬಲಿಸಿರೋ ‘ಸುಮಲತಾ’ ಅಧಿಕೃತವಾಗಿ ಬಿಜೆಪಿ ಸೇರುವಂತಿಲ್ಲ! ಯಾಕೆ ಗೊತ್ತಾ? ಈ ಕುರಿತ ಕಾನೂನು ಏನನ್ನುತ್ತೆ?

ಸುಮಲತಾ ಅವರು ಬಿಜೆಪಿಗೆ ಬೆಂಬಲ ಸೂಚಿಸಬಹುದೇ ಹೊರತು, ಅಧಿಕೃತವಾಗಿ ಪಕ್ಷ ಸೇರುವಂತಿಲ್ಲ! ಯಾಕೆ ಗೊತ್ತಾ? ಈ ಕುರಿತು ಭಾರತದ ಕಾನೂನು ಏನು ಹೇಳುತ್ತದೆ?

Interesting

Scientists Kyushu University: ಸಲಿಂಗಿಗಳಿಂದ ಜನಿಸುತ್ತವೆ ಈ ಇಲಿಗಳು! ಇವುಗಳಿಗೆ ತಾಯಿ ಇಲ್ಲ, ಇಬ್ಬರು ತಂದೆ!

ವೈದ್ಯ ಲೋಕದಲ್ಲೊಂದು ಹೊಸ ಪ್ರಯೋಗವೊಂದು ನಡೆದಿದೆ. ಜೀವಿಗಳ ಸಂತಾನೋತ್ಪತ್ತಿ ವಿಚಾರದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಮೊದಲ ಬಾರಿಗೆ ಎರಡು ಗಂಡು ಇಲಿಗಳನ್ನು (Rat) ಉಪಯೋಗಿಸಿ ಸಂತಾನೋತ್ಪತ್ತಿ ಪ್ರಕ್ರಿಯೆ ನಡೆಸಲಾಗಿದೆ.

latest

Nepal: ಆಪರೇಷನ್ ಮಾಡಿದ ವೈದ್ಯರಿಗೆ ಕಾದಿತ್ತು ಅಚ್ಚರಿ! ವ್ಯಕ್ತಿಯ ಹೊಟ್ಟೆಯೊಳಗಿತ್ತು ‘ವೋಡ್ಕಾ ಬಾಟ್ಲಿ’!

ಶಸ್ತ್ರಚಿಕಿತ್ಸೆ ಮಾಡಿದ ಬಳಿಕ ವೈದ್ಯರಿಗೆ ದೊಡ್ಡ ಅಚ್ಚರಿ ಕಾದಿತ್ತು. ಯಾಕೆಂದರೆ ಈ ಪುಣ್ಯಾತ್ಮನ ಹೊಟ್ಟೆಯಲ್ಲಿ ವೋಡ್ಕಾ(Vodka) ಮದ್ಯದ ಬಾಟಲಿ ಪತ್ತೆಯಾಗಿತ್ತಿದೆ.

News

ಪತಿಯನ್ನು ಕೊಂದು ಮನೆಯಲ್ಲೇ ಶವ ಸುಡಲು ಮಹಿಳೆ ಯತ್ನ; ಪೊಲೀಸರನ್ನು ತಡೆಯಲು ಮನೆ ಬಾಗಿಲಿಗೆ ಕರೆಂಟ್ ಕೊಟ್ಟ ಮಹಿಳೆ !

ಮಹಿಳೆಯೊಬ್ಬರು ಪತಿಯನ್ನು ಕೊಂದು ಶವವನ್ನು ಮನೆಯೊಳಗೆ ಸುಡಲು ಯತ್ನಿಸಿದ್ದಲ್ಲದೆ, ಪೊಲೀಸರು ಒಳಕ್ಕೆ ಬರದಂತೆ ಬಾಗಿಲಿಗೆ ಕರೆಂಟ್ ತಗುಲಿಸಿದ್ದಾಳೆ.

News

Kerala Temperature Rise: ಕೇರಳದಲ್ಲಿ ದಾಖಲೆಯ 54 ಡಿಗ್ರಿ ಸೆಂಟಿಗ್ರೇಡ್ ಗೆ ಏರಿದ ಉಷ್ಣಾಂಶ, ಮಂಗಳೂರು ಕರಾವಳಿಗೂ ಹಬ್ಬಿದ ಉಷ್ಣ ಹವೆ !

ದೇವರನಾಡು ಖ್ಯಾತಿಯ ಕೇರಳದಲ್ಲಿ ವಾತಾವರಣವು ಗರಿಷ್ಠ ಉಷ್ಣಾಂಶ 54 ಡಿಗ್ರಿ ಸೆಲ್ಸಿಯಸ್​ ದಾಖಲಾಗಿದೆ.

News

KGF Vs Venkatesh Maha: ಕೆಜಿಎಫ್ 2 ಚಲನಚಿತ್ರ ನಿಂದಿಸಿದ್ದ ನಿರ್ದೇಶಕ ವೆಂಕಟೇಶ್ ಮಹಾ ಮೇಲೆ ಕರೆ ಮಾಡಿ ಕೆಟ್ಟದಾಗಿ ಬೈದ್ರಾ KGF ಪ್ರೊಡ್ಯೂಸರ್ ವಿಜಯ್ ಕಿರಂಗಂದೂರ್ ?! ?!

ಕೆಜಿಎಫ್ 2 ಚಲನಚಿತ್ರದ ನಿರ್ಮಾಪಕ ತೆಲುಗು ನಿರ್ದೇಶಕ ವೆಂಕಟೇಶ್ ಗೆ ಕೆಟ್ಟದಾಗಿ ಬೈದ್ರಾ ?

ಅಡುಗೆ-ಆಹಾರ

Green Leafy Vegetables : ಮಹಿಳೆಯರೇ, ನಿಮ್ಮ ಆರೋಗ್ಯಕ್ಕಾಗಿ ಈ ನಾಲ್ಕು ಸೊಪ್ಪುಗಳನ್ನು ಇಷ್ಟ ಇಲ್ಲದಿದ್ದರೂ ಸೇವಿಸಲೇಬೇಕು!!!

ಮಾಂಸಾಹಾರಿಗಳಿಗೆ ಹೋಲಿಸಿದರೆ ಸಸ್ಯಾಹಾರಿಗಳಿಗೆ ಕಂಡುಬರುವ ಆರೋಗ್ಯ ಸಮಸ್ಯೆಗಳು ಕಡಿಮೆ ಎಂದರೂ ತಪ್ಪಾಗಲಾರದು.

National

HDFC ಯಿಂದ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ ; ಈ ಕೂಡಲೇ ಅರ್ಜಿ ಸಲ್ಲಿಸಿ, 75,000ರೂ. ವಿದ್ಯಾರ್ಥಿ ವೇತನ ಪಡೆಯಿರಿ

ಇದೀಗ ಪರಿವರ್ತನ್‌ನ ECS ವಿದ್ಯಾರ್ಥಿವೇತನ 2022-23 ಗೆ (HDFC Bank Parivartan’s ECS Scholarship) ಅರ್ಜಿ ಸಲ್ಲಿಸಲು ಅವಕಾಶವಿದ್ದು, ಅರ್ಹ ವಿದ್ಯಾರ್ಥಿಗಳು (students) ಅರ್ಜಿ ಸಲ್ಲಿಸಬಹುದಾಗಿದೆ.

ಬೆಂಗಳೂರು

ಹೆಚ್ಚುತ್ತಿದೆ ಬೆಂಗಳೂರು – ಮೈಸೂರು ಎಕ್ಸ್​ಪ್ರೆಸ್​ ವೇಯಲ್ಲಿನ ಅಪಘಾತದ ಪ್ರಕರಣ ; ಇಲ್ಲಿವರೆಗೂ ಸಾವನ್ನಪ್ಪಿರುವವರ ಸಂಖ್ಯೆ ಎಷ್ಟು? ಬೆಚ್ಚಿಬೀಳಿಸುವಂತಿದೆ ವರದಿ!!

ಬೆಂಗಳೂರು- ಮೈಸೂರು ಎಕ್ಸ್​ಪ್ರೆಸ್​ ವೇಯಲ್ಲಿ ಕಳೆದ ವರ್ಷದ ಸೆಪ್ಟೆಂಬರ್‌ನಿಂದ ವಾಹನಗಳ ಸಂಚಾರ ಆರಂಭವಾಗಿದೆ. ಆದರೆ, ಈ ವೇಯಲ್ಲಿ ಈಗಾಗಲೇ ಸಾಕಷ್ಟು ಜನರು ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆ.‌