ಸೋಮವಾರ, 26 ಅಕ್ಟೋಬರ್ 2026
Trending

Darshan Thoogudeepa: ಡಿ ಬಾಸ್ ಜೊತೆ ನಟಿಸಿದ ಈ ನಟಿಯ ಅವಾಂತರ ಒಮ್ಮೆ ನೋಡಿ! ಸಖತ್ ಹಾಟ್ ಆಗಿ ಪೋಸ್ ಕೊಟ್ಟ ನಟಿಯ ಫೋಟೋ ಈಗ ವೈರಲ್!

ಅಭಿಮಾನಿಗಳು ಕೂಡ ಸಹಸ್ರಾರು ಲಕ್ಷಾಂತರ ಸಂಖ್ಯೆಯಲ್ಲಿ ಇವರ ಫೋಟೋಗಳನ್ನು ಮೆಚ್ಚುಗೆ ವ್ಯಕ್ತಪಡಿಸಿ ವೈರಲ್ ಮಾಡಿಸುತ್ತಾರೆ. ಈಗಲೂ ಕೂಡ ಅದೇ ರೀತಿಯ ಅವರ ಸಖತ್ ಆಗಿರುವ ಒಂದು ಫೋಟೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

Darshan Thoogudeepa

Darshan Thoogudeepa :ಕನ್ನಡದ ಡಿ ಬಾಸ್, ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan Thoogudeepa) ಅವರಿಗೆ ಇರುವಷ್ಟು ಕನ್ನಡಾಭಿಮಾನಿಗಳು ಬೇರಾವ ನಟರಿಗೂ ಇಲ್ಲ ಅನ್ನಬಹುದು. ದರ್ಶನ್ ಸಿನಿಮಾ ಅಂದ್ರೆ ಸಾಕು ಜನ ಹಬ್ಬ ಮಾಡಿಬಿಡ್ತಾರೆ. ಕೇವಲ ಅಭಿಮಾನಿಗಳು ಮಾತ್ರವಲ್ಲ, ಹಿರೋಯಿನ್ ಗಳು ಕೂಡ ದರ್ಶನ್ ಜೊತೆ ನಟಿಸೋಕೆ ನಾ ಮುಂದು, ತಾ ಮುಂದು ಅನ್ನುತ್ತಾರೆ. ಅಂದಹಾಗೆ ಅವರ ಇತ್ತೀಚಿನ ಸಿನಿಮಾಗಳಲ್ಲಿ ಹೆಚ್ಚಾಗಿ ಕನ್ನಡ ಮೂಲದ ನಟಿಯರು ಕಾಣಿಸಿಕೊಳ್ಳುತ್ತಿದ್ದಾರೆ ಆದರೆ ಒಂದು ಕಾಲದಲ್ಲಿ ಡಿ ಬಾಸ್ ಸಿನಿಮಾಗಳು ಹೊರಗಿನ ನಟಿಯರೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು. ಅಂತ ನಟಿಯಲ್ಲಿ ಒಬ್ಬರ ಹಾಟ್ ಫೋಟೋವೀಗ ಸಖತ್ ವೈರಲ್ ಆಗ್ತಿದೆ.

Sponsored

ಹೌದು, ದರ್ಶನ್ ಜೊತೆ ನಟಿಸಿರೋ, ಪರಭಾಷಾ ಸಿನಿಮಾಗಳಲ್ಲಿ ಹೆಚ್ಚು ಖ್ಯಾತಿ ಗಳಿಸುತ್ತಿರುವ ನಟಿಯೊಬ್ರು ಸದಾ ತಮ್ಮ ಗ್ಲಾಮರಸ್(Glamorous) ಫೋಟೋಗಳಿಂದ ಸಾಕಷ್ಟು ಸುದ್ಧಿಯಲ್ಲಿರುತ್ತಾರೆ. ಅವರ ಅಂತದೇ ಪೋಟೋವೊಂದು ಈಗ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದೆ. ಅಂದಹಾಗೆ ನಾವೀಗ ಹೇಳ ಹೊರಟಿರುವುದು ದರ್ಶನ್ ಜೊತೆ ಯಜಮಾನ ಸಿನಿಮಾದಲ್ಲಿ ನಾಯಕ ನಟಿಯಾಗಿರುವ ತಾನ್ಯ ಹೋಪ್(Tanya Hope) ಬಗ್ಗೆ.

Advertisement
Advertisement

ನಟಿ ತಾನ್ಯ ಹೋಪ್(Tanya Hope) ರವರು ಕನ್ನಡದವರೇ ಆಗಿದ್ದರೂ ಕೂಡ ಈಗ ಬೇರೆ ಭಾಷೆಯ ಸಿನಿಮಾಗಳಲ್ಲಿ ಕೂಡ ಕಾಣಿಸಿಕೊಳ್ಳುವ ಮೂಲಕ ಬಹುಭಾಷ ತಾರೆಯಾಗಿ ಮಿಂಚುತ್ತಿದ್ದಾರೆ. ಕನ್ನಡದಲ್ಲಿ ಈಗಾಗಲೇ ಡಿ ಬಾಸ್ ನಟನೆಯ ಯಜಮಾನ ಹಾಗೂ ಅಭಿಷೇಕ್ ಅಂಬರೀಶ್(Abhishek Ambarish) ನಟನೆಯ ಅಮರ್ ಸಿನಿಮಾದಲ್ಲಿ ಕಾಣಿಸಿಕೊಂಡಿರುವ ತಾನ್ಯ ಹೋಪ್ ಪರಭಾಷೆಗಳಲ್ಲಿ ಕೂಡ ಹಲವಾರು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಸೋಶಿಯಲ್ ಮೀಡಿಯಾಗಳಲ್ಲೂ ಸದಾ ಆಕ್ಟಿವ್ ಆಗಿರುವ ನಟಿ ತಾನ್ಯ ಹೋಪ್(Tanya Hope) ಆಗಾಗ ತಮ್ಮ ಗ್ಲಾಮರಸ್ ಫೋಟೋಗಳನ್ನು ಅಪ್ಲೋಡ್ ಮಾಡಿ ಶೇರ್ ಮಾಡುತ್ತಾ ಪಡ್ಡೆ ಹುಡುಗರ ನಿದ್ದೆ ಕೆಡಿಸುತ್ತಿರುತ್ತಾರೆ. ಅಭಿಮಾನಿಗಳು ಕೂಡ ಸಹಸ್ರಾರು ಲಕ್ಷಾಂತರ ಸಂಖ್ಯೆಯಲ್ಲಿ ಇವರ ಫೋಟೋಗಳನ್ನು ಮೆಚ್ಚುಗೆ ವ್ಯಕ್ತಪಡಿಸಿ ವೈರಲ್ ಮಾಡಿಸುತ್ತಾರೆ. ಈಗಲೂ ಕೂಡ ಅದೇ ರೀತಿಯ ಅವರ ಸಖತ್ ಆಗಿರುವ ಒಂದು ಫೋಟೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಯಾವುದೇ ಪ್ರೊಫೆಷನಲ್ ಮಾಡೆಲ್ ಗೂ ಕಡಿಮೆ ಇಲ್ಲದಂತೆ ಕಾಣಿಸಿಕೊಳ್ಳುವ ನಟಿ ತಾನ್ಯ ಹೋಪ್ ಅವರ ಲೇಟೆಸ್ಟ್ ಫೋಟೋಸ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಆದ ಕೂಡಲೇ ಎಲ್ಲಾ ಕಡೆ ವೈರಲ್ ಆಗಿದ್ದು ನಟಿ ತಾನ್ಯ ಹೋಪ್ ರವರ ಫೋಟೋ ನೋಡಿ ನೆಟ್ಟಿಗರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಬಗೆಯಾಗಿ ಕಮೆಂಟಿಸಿ ಇದೇನ್ ಮೇಡಂ ಹಾಲಿವುಡ್ ಫಿಲಂ ಹೀರೋಯಿನ್ ರೀತಿ ಇದೀರಲ್ಲ ಎಂದಿದ್ದಾರೆ. ಇದರೊಂದಿಗೆ ಇನ್ನೂ ಮೆಚ್ಚುಗೆಯ ಕಮೆಂಟ್ ಗಳು ಬಂದಿದ್ದು ನಟಿಯ ಗ್ಲಾಮರಸ್ ಫೋಟೋಗೆ ನೆಟ್ಟಿಗರು ಫಿದಾ ಆಗಿದ್ದಾರೆ.

Advertisement

Comments are closed.