Gold-Silver Price today : ಏರಿತು ಚಿನ್ನದ ದರ! ಬೆಳ್ಳಿ ಬೆಲೆಯಲ್ಲಿ ಇಂದು ಇಳಿಕೆ!!!

Gold-Silver Price 11/03/2023: ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಇಳಿಕೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ( Gold-Silver Price 11/03/2023) ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ -ರೂ.5,145
8 ಗ್ರಾಂ – ರೂ.41,160
10 ಗ್ರಾಂ – ರೂ.51,450
100 ಗ್ರಾಂ – ರೂ.5,14,500

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.5,611
8 ಗ್ರಾಂ- ರೂ.44,888
10 ಗ್ರಾಂ- ರೂ.56,110
100 ಗ್ರಾಂ -ರೂ. 5,61,100

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :

ಚೆನ್ನೈ : ರೂ.51,900 ( 22 ಕ್ಯಾರೆಟ್) ರೂ.56,620( 24 ಕ್ಯಾರೆಟ್)
ಮುಂಬೈ : ರೂ.51,400 ( 22 ಕ್ಯಾರೆಟ್) ರೂ.56,070
( 24 ಕ್ಯಾರೆಟ್)
ದೆಹಲಿ : ರೂ.51,550 ( 22 ಕ್ಯಾರೆಟ್) ರೂ.56,210
( 24 ಕ್ಯಾರೆಟ್)
ಕೊಲ್ಕತ್ತಾ : ರೂ.51,400 ( 22 ಕ್ಯಾರೆಟ್) ರೂ.56,070( 24 ಕ್ಯಾರೆಟ್)
ಬೆಂಗಳೂರು : ರೂ.51,450( 22 ಕ್ಯಾರೆಟ್) ರೂ.56,110( 24 ಕ್ಯಾರೆಟ್)
ಹೈದರಾಬಾದ್ : ರೂ.51,400 ( 22 ಕ್ಯಾರೆಟ್) ರೂ.56,070( 24 ಕ್ಯಾರೆಟ್)
ಕೇರಳ : ರೂ.51,400 ( 22 ಕ್ಯಾರೆಟ್) ರೂ.56,070( 24 ಕ್ಯಾರೆಟ್)
ಮಂಗಳೂರು : ರೂ.51,450( 22 ಕ್ಯಾರೆಟ್) ರೂ.56,110( 24 ಕ್ಯಾರೆಟ್)
ಮೈಸೂರು : ರೂ.51,450( 22 ಕ್ಯಾರೆಟ್) ರೂ.56,110( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.51,400 ( 22 ಕ್ಯಾರೆಟ್) ರೂ.56,070( 24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ‌.67.30
8 ಗ್ರಾಂ : ರೂ.538.40
10 ಗ್ರಾಂ : ರೂ.673
100 ಗ್ರಾಂ : ರೂ.6730
1 ಕೆಜಿ : ರೂ.67,300

ಇಂದಿನ ಬೆಳ್ಳಿಯ ದರ:

ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 67,300 ರೂ, ಮೈಸೂರು- 67,300 ರೂ., ಮಂಗಳೂರು- 67,300 ರೂ., ಮುಂಬೈ- 65,250 ರೂ, ಚೆನ್ನೈ- 67,300 ರೂ ದೆಹಲಿ- 65,250 ರೂ, ಹೈದರಾಬಾದ್- 67,300 ರೂ, ಕೊಲ್ಕತ್ತಾ- 65,250 ರೂ. ಆಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಬೆಳ್ಳಿ ಬೆಲೆಯಲ್ಲಿ ಇಂದು ಇಳಿಕೆ ಕಂಡುಬಂದಿದೆ.

Leave A Reply

Your email address will not be published.