ಬುಧವಾರ, 28 ಅಕ್ಟೋಬರ್ 2026
Trending

ನವೆಂಬರ್ 2022

Education

SSLC Exam 2022-23: SSLC ವಿದ್ಯಾರ್ಥಿಗಳ ಗಮನಕ್ಕೆ | ಎಸ್ಎಸ್ಎಲ್‌ಸಿ ಪರೀಕ್ಷೆಗೆ ನೋಂದಣಿ ದಿನಾಂಕ ಮತ್ತೊಮ್ಮೆ ವಿಸ್ತರಣೆ !

ಮಾರ್ಚ್, ಏಪ್ರಿಲ್‌ನಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ 2023ರ ಎಸ್ಎಸ್ಎಲ್‌ಸಿ ಮುಖ್ಯ ಪರೀಕ್ಷೆ ನಡೆಯಲಿವೆ. ಈ ಪರೀಕ್ಷೆಗಾಗಿ ರಾಜ್ಯದ ಶಾಲಾ, ಕಾಲೇಜುಗಳಿಂದ ಹಾಜರಾಗುವ ವಿದ್ಯಾರ್ಥಿಗಳನ್ನು ವಾರ್ಷಿಕ ಪರೀಕ್ಷೆಗೆ ನೋಂದಾಯಿಸಿಕೊಳ್ಳಲು ದಿನಾಂಕವನ್ನು ಮತ್ತೊಮ್ಮೆ ವಿಸ್ತರಿಸಿದೆ. ಈ ಹಿಂದೆ ದಿನಾಂಕವನ್ನು…

News

ಮಡಿಕೇರಿ : ಯುವತಿ ಆತ್ಮಹತ್ಯೆ !

ಯುವತಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ವರದಿಯಾಗಿದೆ. ಆತ್ಮಹತ್ಯೆ ಮಾಡಿಕೊಂಡ ಯುವತಿ ಕೊಡಗಿನವರಾಗಿದ್ದಾರೆ‌. ಸೋಮವಾರಪೇಟೆ ಪಟ್ಟಣ ಸಮೀಪದ ಮಸಗೋಡು ಗ್ರಾಮದ ಎಂ.ಎಸ್.ಶಿವಣ್ಣ ಅವರ ಪುತ್ರಿ ಶ್ವೇತಾ(28) ಎಂಬುವವರೇ ಆತ್ಮಹತ್ಯೆ ಮಾಡಿಕೊಂಡಿರುವ ಯುವತಿ ಎಂದು ತಿಳಿದು ಬಂದಿದೆ. ಸಂಬಂಧಿಯೇ ಆಗಿರುವ ಅಭಿಷೇಕ್…

ದಕ್ಷಿಣ ಕನ್ನಡ

ಪ್ರವೀಣ್ ನೆಟ್ಟಾರು ಸ್ಮರಣಾರ್ಥ 14 ಮನೆ ನಿರ್ಮಾಣ !

ಬಿಲ್ಲವ ಸಂಘದ ವತಿಯಿಂದ ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ರೂ.45 ಲಕ್ಷ ವೆಚ್ಚದಲ್ಲಿ ನೂತನ ಮನೆ ನಿರ್ಮಿಸಲು ಈ ಹಿಂದೆ ತೀರ್ಮಾನಿಸಲಾಗಿತ್ತು. ಆದರೆ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಪ್ರವೀಣ್ ಕುಟುಂಬಕ್ಕೆ ಮನೆ ನಿರ್ಮಿಸಿ ಕೊಡಲು ಕಾರ್ಯಯೋಜನೆ ರೂಪಿಸಿರುವ…

News

‘ಕಾಂತಾರ’ ದಲ್ಲಿ ಪರಿಶಿಷ್ಟ ಜಾತಿಯವರನ್ನು ಕೀಳಾಗಿ ಬಿಂಬಿಸಲಾಗಿದೆ – ಸಮತಾ ಸೈನಿಕ ದಳ ಕಾರ್ಯದರ್ಶಿ ಲೋಲಾಕ್ಷ

‘ಕಾಂತಾರ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಸದ್ದು ಮಾಡಿದ್ದು, ಹಲವಾರು ದಾಖಲೆಗಳನ್ನೂ ಬರೆದಿದೆ. ಅಷ್ಟೇ ಅಲ್ಲದೆ ಜನರೆಲ್ಲಾ ಮೆಚ್ಚಿ ಹಚ್ಚಿಕೊಂಡಿದ್ದಾರೆ. ಆದರೆ ಇದೀಗ ಕಾಂತಾರ ವಿವಾದಕ್ಕೆ ಸಿಲುಕಿಕೊಂಡಿದೆ. ಈ ಸಿನಿಮಾದಲ್ಲಿ ಪರಿಶಿಷ್ಟ ಜಾತಿಯವರನ್ನು ಕೀಳಾಗಿ ತೋರಿಸಲಾಗಿದೆ ಎಂದು ಆಕ್ಷೇಪ…

Jobs

KIOCL Recruitment 2022: ಕುದುರೆಮುಖ ಕಬ್ಬಿಣದ ಅದಿರು ಕಂಪನಿಯಲ್ಲಿ ಉದ್ಯೋಗವಕಾಶ!

ಕುದುರೆಮುಖ ಕಬ್ಬಿಣದ ಅದಿರು ಕಂಪನಿ (Kudremukh Iron Ore Company Limited) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 17 ಚೀಫ್ ಜನರಲ್ ಮ್ಯಾನೇಜರ್, ಜನರಲ್ ಮ್ಯಾನೇಜರ್, ಅಸಿಸ್ಟೆಂಟ್ ಜನರಲ್ ಮ್ಯಾನೇಜರ್…

Latest Health Updates Kannada

Gold-Silver Price today | ಚಿನ್ನದ ಬೆಲೆಯಲ್ಲಿ ಇಂದು ಏರಿಕೆ!

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಏರಿಕೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು.ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ. ಭಾರತದಲ್ಲಿ 22 ಕ್ಯಾರೆಟ್…

Health

ಬೇಧಿ ಸಮಸ್ಯೆ ಕಾಡುತ್ತಿದೆಯೇ? ಹೀಗೆ ಮಾಡಿದರೆ ಸಾಕು ಎನ್ನುತ್ತಾರೆ ಆಯುರ್ವೇದ ವೈದ್ಯರು!

ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಬಾರಿ ಬೇಧಿ ಸಮಸ್ಯೆ ಆಗಿಯೇ ಇರುತ್ತದೆ. ಅತಿಯಾದ ದ್ರವ ಪದಾರ್ಥದ ಸೇವನೆ ಮಾಡುವುದು,ಹೊರಗಿನ ಆಹಾರ ಅಥವಾ ಫುಡ್‌ ಪಾಯ್ಸನ್‌ ಆದರೆ ಬೇಧಿ ಉಂಟಾಗಬಹುದು. ಬೇಧಿಯಾದರೆ ಒಳ್ಳೆಯದೇ. ಏಕೆಂದರೆ ದೇಹದಲ್ಲಿನ ವಿಷ ಅಂಶವು ಮಲದ ಮೂಲಕ…

latest

Camera Theft : ರೀಲ್ಸ್ ಮಾಡೋಕೆ ಕಳ್ಳತ‌ನಕ್ಕಿಳಿದ ವಿದ್ಯಾರ್ಥಿ!

ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಸ್ಕೂಲ್, ​ಕಾಲೇಜುಗಳಿಗೆ ಆಕ್ಟೀವ್ ಆಗಿ ಹೋಗುವುದಕ್ಕಿಂತ ಹೆಚ್ಚು ಸೋಷಿಯಲ್ ಮೀಡಿಯಾದಲ್ಲೇ ಆಕ್ಟೀವ್ ಆಗಿ ಇರ್ತಾರೆ. ಇನ್ನೂ ಕೆಲವರಿಗೆ ರೀಲ್ಸ್ ಅಂಡ್​ ಶಾರ್ಟ್ಸ್ ಮಾಡೋದು ಒಂದು ಹವ್ಯಾಸನೇ ಆಗಿಬಿಟ್ಟಿದೆ. ಹಾಗೇ ಇಲ್ಲೊಬ್ಬ ವಿದ್ಯಾರ್ಥಿ ರೀಲ್ಸ್​ ಮಾಡೋ…

Health

Home Remidies : ಮಕ್ಕಳ ತಲೆಯಲ್ಲಿ ಹೇನಿನ ಕಾಟವೇ ? ಇಷ್ಟು ಮಾಡಿ ಸಾಕು!

ಹೇನಿನ ಹೆಸರು ಕೇಳ್ತಿದ್ದಂತೆ ತಲೆಯಲ್ಲಿ ತುರಿಕೆನೇ ಶುರುವಾಗಿ ಬಿಡುತ್ತೆ. ಹೇನಿನ ಸಹವಾಸನೇ ಬೇಡಪ್ಪಾ. ಒಮ್ಮೆ ತಲೆಗೆ ಬಂದ್ರೆ ಮುಗ್ದೋಯ್ತು, ಪರ ಪರ ಅಂತ ತುರಿಸಿಕೊಳೊದೊಂದೆ ನಮ್ಮ ಕೆಲ್ಸ ಆಗ್ಬಿಡುತ್ತೆ. ಎಷ್ಟು ಕೆರ್ಕೊಂಡ್ರು ಸಾಲೋದಿಲ್ಲ. ಶಾಲೆಗೆ ಹೋಗುವ ಮಕ್ಕಳಲ್ಲಿ ಹೇನಿನ…

Jobs

DHFWS Recruitment 2022 | ಒಟ್ಟು ಹುದ್ದೆ-119, ಅರ್ಜಿ ಸಲ್ಲಿಸಲು ಕೊನೆ ದಿನ-ನ.17

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಹಾವೇರಿಯಲ್ಲಿ (DHFWS)ಉದ್ಯೋಗವಕಾಶವಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸಂಸ್ಥೆಯ ಹೆಸರು: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಹಾವೇರಿ (DHFWS)ಹುದ್ದೆಗಳ ಸಂಖ್ಯೆ: 119ಉದ್ಯೋಗ ಸ್ಥಳ: ಹಾವೇರಿ…