ದುಬಾರಿ ಕಾರ್ ಕೊಡಿಸಿದ ರವೀಂದರ್, ಖುಷಿಯ ಪಾರದಲ್ಲಿ ಮಹಾಲಕ್ಷ್ಮಿಯ ಫೋಟೋಸ್ ವೈರಲ್!
ತೆಲುಗು ನಟಿ ಮಹಾಲಕ್ಷ್ಮಿ ಮತ್ತು ದಕ್ಷಿಣ ಚಲನಚಿತ್ರ ನಿರ್ಮಾಪಕ ರವೀಂದರ್ ಚಂದ್ರಶೇಖರನ್ ರೀಸೆಂಟ್ ಆಗಿ ಸಖತ್ ಟ್ರೆಂಡಿಂಗ್ ಅಲ್ಲಿ ಇದ್ದ ಜೋಡಿ. ಮದುವೆ, ಹನಿಮೂನ್ ಅಂತೆಲ್ಲ ವಿಷ್ಯಗಳಲ್ಲಿ ಸಖತ್ ಸೌಂಡ್ ಕ್ರಿಯೇಟ್ ಮಾಡಿದ್ರು. ತದನಂತರ ಬಿಗ್ ಬಾಸ್ ಗೂ…





