ತಲಾಖ್ ನೀಡಿದ ಮಹಿಳೆಯೋರ್ವಳ ಮೇಲೆ ಗಂಡ, ಗಂಡನ ತಮ್ಮ ಹಾಗೂ ಧರ್ಮಗುರುಗಳಿಂದ ಅತ್ಯಾಚಾರ!
ಮಹಿಳೆಯೊಬ್ಬರಿಗೆ ತ್ರಿವಳಿ ತಲಾಖ್ ನೀಡಿದ ಬಳಿಕ ಪತಿ, ಮೈದುನ ಮತ್ತು ಧರ್ಮಗುರು ಸೇರಿ ಹಲವಾರು ಬಾರಿ ನಿರಂತರವಾಗಿ ಸಾಮೂಹಿಕ ಅತ್ಯಾಚಾರ ನಡೆಸಿರುವ ವಿದ್ರಾವಕ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಐದು ವರ್ಷಗಳ ಹಿಂದೆ ಮಹಿಳೆಯು ಸಲ್ಮಾನ್ ಎಂಬಾತನನ್ನು ಮದುವೆಯಾಗಿದ್ದರು.…










