ಮಂಗಳವಾರ, 27 ಅಕ್ಟೋಬರ್ 2026
Trending

ನವೆಂಬರ್ 2022

ಬೆಂಗಳೂರು

ಮನೆಯಲ್ಲಿ ಯಾರೂ ಇಲ್ಲ ಬಾ…ಎಂದ ಯುವತಿ | ನಂಬಿ ಹೋದ ಯುವಕ ಖೆಡ್ಡಕ್ಕೆ ಬಿದ್ದ

ಇತ್ತೀಚೆಗೆ ರಾಜ್ಯದಲ್ಲಿ ಹನಿ ಟ್ರ್ಯಾಪ್(Honey Trap) ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಈ ಬಾರಿ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದೇ ಹೇಳಬಹುದು. ಇದಕ್ಕೆ ಪೂರಕವಾಗಿ ಬಿಟಿಎಂ ಲೇಔಟ್‌ನಲ್ಲೂ(BTM Layout) ಒಂದು ಪ್ರಕರಣ ಬೆಳಕಿಗೆ ಬಂದಿದೆ. ದಿಲೀಪ್ ಕುಮಾರ್ ಎಂಬ ಯುವಕ…

Education

Scholarship : ಈ ಸ್ಕಾಲರ್ಶಿಪ್ ಮೂಲಕ ವಿದ್ಯಾರ್ಥಿನಿಯರು ಪಡೆಯಬಹುದು ರೂ.60,000/-

U-Go ವಿದ್ಯಾರ್ಥಿವೇತನ ವೃತ್ತಿಪರ ಪದವಿ ಕೋರ್ಸ್‌ಗಳಲ್ಲಿ ಕಲಿಯುತ್ತಿರುವ ಯುವತಿಯರಿಗೆ ಹಣಕಾಸಿನ ನೆರವು ನೀಡಲು ಯೋಜನೆ ಆರಂಭಿಸಲಾಗಿದೆ. U-Go ವಿದ್ಯಾರ್ಥಿವೇತನ ವೃತ್ತಿಪರ ಪದವಿ ಕೋರ್ಸ್‌ಗಳನ್ನು ಅನುಸರಿಸುತ್ತಿರುವ ಯುವತಿಯರಿಗೆ ಹಣಕಾಸಿನ ನೆರವು ನೀಡಲು U-Go ಜಾರಿಗೆ ತರಲಾಗಿದ್ದು, ಈ ವಿದ್ಯಾರ್ಥಿವೇತನದ ಅಡಿಯಲ್ಲಿ,…

ದಕ್ಷಿಣ ಕನ್ನಡ

ಕುಡ್ಲದ ರಿಯಲ್ “ಆಟೋ ರಾಜ ‘ ಇನ್ನಿಲ್ಲ | Montu Lobo ಇನ್ನು ಕೇವಲ ನೆನಪು !

ಕುಡ್ಲದ ‘ಆಟೋ ರಾಜ’ ಎಂದೇ ಗುರುತಿಸಿಕೊಂಡು ಫೇಮಸ್ ಆಗಿದ್ದ ಅತ್ಯಂತ ಹಿರಿಯ ಆಟೋ ಚಾಲಕ ಖ್ಯಾತಿಯ ಮೋಂತು ಲೋಬೋ ಅಲ್ಪಕಾಲದ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ತನ್ನ ತೀರಾ ಇಳಿವಯಸ್ಸಿನಲ್ಲೂ ಆಟೋ ಓಡಿಸೋ ಮೂಲಕ ಈ ವ್ಯಕ್ತಿ ನಿಜ ಜೀವನದ ಆಟೋ…

ಕೃಷಿ

ರೈತರಿಗೆ ಸಿಹಿ ಸುದ್ದಿ | ರೈತರ ಖಾತೆಗೇ ಡೀಸೆಲ್ ಸಬ್ಸಿಡಿ ಪಾವತಿ – ಕೃಷಿ ಸಚಿವ ಬಿ.ಸಿ. ಪಾಟೀಲ್ ಪ್ರಕಟಣೆ

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳ-2022ರ 3ನೇ ದಿನದ ಕಾರ್ಯಕ್ರಮದಲ್ಲಿ ಶನಿವಾರ ನಾನಾ ಜಿಲ್ಲೆಗಳ ಸಾಧಕ ರೈತರಿಗೆ ಪ್ರಶಸ್ತಿಗೆ ಪ್ರದಾನ ಮಾಡಿದ ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ರೈತರಿಗೆ ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಿದ್ದಾರೆ. ಹೌದು,…

ಕೃಷಿ

ಪ.ಪಂ.,ಪ.ಜಾ.ವರ್ಗದವರ 10 ಸೆಂಟ್ಸ್ ಜಾಗ ಭೂಪರಿವರ್ತನೆಗೆ ಸರಕಾದಿಂದ ಗ್ರೀನ್ ಸಿಗ್ನಲ್

ಬೆಂಗಳೂರು : ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿ ವರ್ಗದವರ 10 ಸೆನ್ಸ್ ಜಾಗ ಭೂಪರಿವರ್ತನೆ ಮಾಡಲು ಸರ್ಕಾರ ದಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ಈ ಅವಕಾಶ ವಾಸದ ಮನೆ ನಿರ್ಮಾಣದ ಉದ್ದೇಶಕ್ಕೆ ಮಾತ್ರ ಇರಲಿದೆ.ಈ ಕುರಿತಂತೆ ವಿವಿಧ…

Latest Health Updates Kannada

Gold Silver Rate Today : ಚಿನ್ನದ ಬೆಲೆ ಇಂದು ಎಷ್ಟಿದೆ? ಫುಲ್ ಡಿಟೇಲ್ಸ್ ಇಲ್ಲಿದೆ

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ನಿನ್ನೆಯ ಬೆಲೆಗಿಂತ ಅಲ್ಪಮಟ್ಟಿನ ಏರಿಕೆ ಕಂಡು ಬಂದಿದೆ. ಇಂದು ಚಿನ್ನದ ದರದಲ್ಲಿ ಏರಿಕೆ ಕಂಡುಬಂದಿದ್ದು, ಚಿನ್ನಾಭರಣ ಪ್ರಿಯರಿಗೆ ಖುಷಿ ವಿಚಾರ ಅಲ್ಲ ಎಂದೇ ಹೇಳಬಹುದು. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು…

ದಕ್ಷಿಣ ಕನ್ನಡ

ಪುತ್ತೂರು : ನೇಣು ಬಿಗಿದು ನವ ವಿವಾಹಿತೆ ಆತ್ಮಹತ್ಯೆ

ಪುತ್ತೂರು: ಏಳು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದ ನವ ವಿವಾಹಿತೆಯೊಬ್ಬರು ಪತಿಯ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ಸಂಜೆ ಪುತ್ತೂರು ತಾಲ್ಲೂಕಿನ ಮಾಡನ್ನೂರು ಗ್ರಾಮದ ಸಾಂತ್ಯ ಎಂಬಲ್ಲಿ ನಡೆದಿದೆ. ಸಾಂತ್ಯ ನಿವಾಸಿ ಜಯಪ್ರಕಾಶ್ ಅವರ ಪತ್ನಿ…

Latest Health Updates Kannada

ತುಳಸಿ ಬೇರಿನಿಂದ ಹೆಚ್ಚಾಗುತ್ತೆ ನಿಮ್ಮ ಸಂಪತ್ತು!!

ಪುರಾತನ ಕಾಲದಿಂದಲೂ ಹಿಂದೂಗಳು ತುಳಸಿ ಸಸ್ಯವನ್ನು ಪವಿತ್ರವಾದ ಅಷ್ಟ ದೇವತೆ ಇರುವ ದೇವರೆಂದು ಮತ್ತು ನಮ್ಮ ಮನೆಗೆ ಶ್ರೇಯಸ್ಸು ಕೊಡುವ ಸಸ್ಯವೆಂದು ನಂಬಿದ್ದಾರೆ. ತುಳಸಿ ಗಿಡವನ್ನು ನಿತ್ಯ ಪೂಜಿಸಿದರೆ ಮರಣಾನಂತರ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಇಷ್ಟೇ…

latest

ಮಹಾಲಕ್ಷ್ಮೀ ಕೋ-ಓಪರೇಟಿವ್ ಬ್ಯಾಂಕ್ ಲಿ.,ಉಡುಪಿ | ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ಆಸಕ್ತರು ಅರ್ಜಿ ಸಲ್ಲಿಸಿ!!!

ಮಹಾಲಕ್ಷ್ಮೀ ಕೋ-ಓಪರೇಟಿವ್ ಬ್ಯಾಂಕ್ ಲಿ.,ಉಡುಪಿ ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20-11-2022 ಹುದ್ದೆಗಳ ವಿವರ: ಹಿರಿಯ ಸಹಾಯಕರು ಹಾಗೂ ಅಟೆಂಡರ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.1)ಕಿರಿಯ…

ಕೃಷಿ

ಜಾನುವಾರು ಸಾಗಾಣಿಕೆಗೆ ಇನ್ನು ಮುಂದೆ ಇದು ಕಡ್ಡಾಯ – ರಾಜ್ಯ ಸರಕಾರ ಆದೇಶ

ಜಾನುವಾರುಗಳನ್ನು ಕೃಷಿ ಅಥವಾ ಪಶುಸಂಗೋಪನೆ ಉದ್ದೇಶಗಳಿಗಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸಲು ಇನ್ನು ಮುಂದೆ ಆನ್ಲೈನ್ ಪಾಸ್ ಪರ್ಮಿಟ್ ಇದ್ದರೆ ಮಾತ್ರ ಸಾಧ್ಯ. ಕರ್ನಾಟಕ ಜಾನುವಾರುಗಳ ವಧೆ ತಡೆ ಮತ್ತು ಸಂರಕ್ಷಣೆ (ಜಾನುವಾರುಗಳ ಸಾಗಾಣಿಕೆ) (ತಿದ್ದುಪಡಿ) ನಿಯಮಗಳು,…