ಮಂಗಳವಾರ, 27 ಅಕ್ಟೋಬರ್ 2026
Trending

ನವೆಂಬರ್ 2022

Entertainment

BBK 9 : ಬಿಗ್ ಬಾಸ್ ಮನೆಯಿಂದ ಸಾನ್ಯಾ ಅಯ್ಯರ್ ಔಟ್ | ಪುಟ್ಟಗೌರಿಯ ಆಟಕ್ಕೆ ಬ್ರೇಕ್

ಬಿಗ್ ಬಾಸ್ ಮನೆಯ ಈ ಬಾರಿಯ ಸೂಪರ್ ಸಂಡೆ ವಿತ್ ಕಿಚ್ಚ ಸುದೀಪ್ ಪ್ರೋಗ್ರಾಮ್ ನಲ್ಲಿ ಸಾನಿಯಾ ಅಯ್ಯರ್ ಈ ಬಾರಿಯ ವಾರದ ಎಲಿಮಿನೇಷನ್ ರೌಂಡ್ ನಲ್ಲಿ ಮನೆಯಿಂದ ಹೊರಬಂದಿದ್ದಾರೆ. ಈ ವಾರ ಪುಟ್ಟಗೌರಿ ಖ್ಯಾತಿಯ ಸಾನಿಯಾ ಅಯ್ಯರ್…

Interesting

ಪ್ಲಾಸ್ಟಿಕ್ ಮುಕ್ತ ದೇಶವಾಗುವತ್ತ ದಿಟ್ಟ ಹೆಜ್ಜೆ ಇಡುತ್ತಿರುವ ಆಸ್ಟ್ರೇಲಿಯಾ| ಹೇಗೆ ಅಂತೀರಾ?? ಇಲ್ಲಿದೆ ಡೀಟೇಲ್ಸ್|

ಪ್ಲಾಸ್ಟಿಕ್ ನಿಷಿದ್ಧ ಎಂದು ಬೋರ್ಡ್ ಹಾಕಿದಲ್ಲಿಯೇ ಪ್ಲಾಸ್ಟಿಕ್ ಬಳಕೆ ಮಾಡುವ ಪರಿಪಾಠ ಇಂದಿಗೂ ಹೆಚ್ಚಾಗಿ ನಡೆಯುತ್ತಿದೆ. ಪ್ಲಾಸ್ಟಿಕ್‌ ಬಳಕೆ ನಿಷೇಧದ ಕುರಿತು ಎಷ್ಟೇ ಜಾಗೃತಿ ಮೂಡಿಸಿದರು ಕೂಡ ಜನರಿಗೆ ಪ್ಲಾಸ್ಟಿಕ್ ವಸ್ತುಗಳ ಮೇಲಿನ ನಂಟು ಅಷ್ಟು ಸುಲಭದಲ್ಲಿ ಬಿಡಲು…

latest

KVS : ಕೆವಿಎಸ್‌ ನಿಂದ 4 ಸಾವಿರಕ್ಕಿಂತ ಹೆಚ್ಚು ಉದ್ಯೋಗ| ಅರ್ಜಿ ಸಲ್ಲಿಸಲು ನವೆಂಬರ್ 16 ಕೊನೆ ದಿನ.

ಕೇಂದ್ರಿಯ ವಿದ್ಯಾಲಯ ಸಂಘಟನೆಯು (ಕೆವಿಎಸ್‌) 4000 ಕ್ಕೂ ಅಧಿಕ ವಿವಿಧ ಹುದ್ದೆಗಳ ಭರ್ತಿಗೆ ನೇಮಕ ಅಧಿಸೂಚನೆ ಬಿಡುಗಡೆ ಮಾಡಿದೆ. ಆಸಕ್ತರು ಹುದ್ದೆಗಳ ಕುರಿತು ಹೆಚ್ಚಿನ ಮಾಹಿತಿಗಳನ್ನು ಕೆಳಗಿನಂತೆ ತಿಳಿದುಅರ್ಜಿ ಸಲ್ಲಿಸಿ. ಪ್ರಮುಖ ದಿನಾಂಕಗಳುಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ :…

Education

TET Exam 2022: ಶಿಕ್ಷಕರ ಅರ್ಹತಾ ಪರೀಕ್ಷೆಯ ವಿವರ ಇಲ್ಲಿದೆ.

ಇದೀಗ ಶಿಕ್ಷಕರ ಅರ್ಹತಾ ಪರೀಕ್ಷೆಯ ಸಮಯ ಬಂದಿದೆ. ಅದರ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ. ಈ ಶೈಕ್ಷಣಿಕ ಅರ್ಹತಾ ಪರೀಕ್ಷೆ ಸುಮಾರು 35 ಜಿಲ್ಲೆಗಳಲ್ಲಿ ಪ್ರಾರಂಭವಾಗಿದೆ. ಸಿಬ್ಬಂದಿ ವರ್ಗ ಈ ಅರ್ಹತಾ ಪರೀಕ್ಷೆಯಲ್ಲಿ ಯಾವುದೇ ರೀತಿಯ ಅಕ್ರಮ ನಡೆಯದಂತೆ…

latest

ಪಿಸ್ತೂಲ್ ಹಿಡಿದುಕೊಂಡು ತರಗತಿಗೆ ಬಂದ 10ನೇ ತರಗತಿ ವಿದ್ಯಾರ್ಥಿ | ಕಾರಣ ಕೇಳಿದರೆ ಬೆಚ್ಚಿ ಬೀಳ್ತೀರ!!!

ಪುಸ್ತಕ, ಪೆನ್ ಹಿಡಿಯಬೇಕಾದ ಕೈಗಳಲ್ಲಿ ಪಿಸ್ತೂಲ್ ಹಿಡಿಯುತ್ತಿರುವುದು ವಿಪರ್ಯಾಸ. ಶಿಕ್ಷಣ ಮಕ್ಕಳನ್ನು ಸನ್ಮಾರ್ಗದಲ್ಲಿ ನಡೆಯಲು ಪ್ರೇರೇಪಿಸಿದರು ಕೂಡ ಕೆಲವೊಮ್ಮೆ ಮಕ್ಕಳು ಸಮಾಜಕ್ಕೆ ಕಂಟಕಕ್ಕೆ ತಳ್ಳುವ ಪ್ರಕ್ರಿಯೆಗಳಿಗೆ ಮಾರು ಹೋಗುತ್ತಿರುವ ಘಟನೆಗಳು ನಡೆಯುತ್ತಿವೆ. ಇದಕ್ಕೆ ಕೆಲವೊಮ್ಮೆ ಜೊತೆಗಾರರ ಇಲ್ಲವೇ ಮಕ್ಕಳು…

latest

Important information : ರಾಜ್ಯದಲ್ಲಿ ಇನ್ನೂ 4 ದಿನ ಅಬ್ಬರಿಸಲಿರುವ ವರುಣ| ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್

ಇತ್ತೀಚಿನ ಕೆಲ ದಿನಗಳಲ್ಲಿ ಮಳೆರಾಯನ ಅಬ್ಬರ ಕಡಿಮೆಯಿದ್ದು, ಜನರು ಕೊಂಚ ಸಮಾಧಾನದ ನಿಟ್ಟುಸಿರು ಬಿಟ್ಟು ಹೆಚ್ಚಿನ ಜನರು ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ. ಈ ನಡುವೆ ಸದ್ಯದಲ್ಲೇ ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯದಲ್ಲಿ ಮುಂದಿನ ನಾಲ್ಕು ದಿನ ಭಾರೀ ಮಳೆಯಾಗಲಿದೆ…

latest

ಬೈಕ್ ಆಟೋ ಖರೀದಿಗೆ 50,000 ರೂ.ನಿಂದ 1,00,000 ರವರೆಗೆ ಸಹಾಯಧನ | ಈ ರೀತಿ ಅರ್ಜಿ ಸಲ್ಲಿಸಿ|

ಸರ್ಕಾರ ಜನರಿಗೆ ನೆರವಾಗುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರಗತಿಗಾಗಿ ಆರ್ಥಿಕ ನೆರವನ್ನು ನೀಡಿ ಪ್ರೋತ್ಸಾಹ ಮಾಡುತ್ತಿದೆ. ರೈತರಿಗೆ ಆರ್ಥಿಕ ಧನ ಸಹಾಯ, ಕೃಷಿ ಚಟುವಟಿಕೆಯನ್ನು ಪ್ರೋತ್ಸಾಹಿಸಲು ರಸಗೊಬ್ಬರ, ಇಳುವರಿಗೆ ಬೇಕಾದ ಸಾಧನಗಳನ್ನು ಕಡಿಮೆ…

ಕೃಷಿ

ರೈತರಿಗೆ ಸಿಹಿಸುದ್ದಿ | ಸಾಲ ಮರುಪಾವತಿಸದಿದ್ದರೆ ಆಸ್ತಿ ಜಪ್ತಿ ಮಾಡದಂತೆ ಶೀಘ್ರ ಕಾನೂನು!

ರೈತರ ಕಷ್ಟ ಪರಿಸ್ಥಿತಿಯಲ್ಲಿ ಸಹಾಯವಾಗಿ ನಿಲ್ಲುವುದೇ ‘ಸಾಲ’. ಆದರೆ, ಕೆಲವೊಂದು ಬಾರಿ ಅಗತ್ಯ ಸಂದರ್ಭದಲ್ಲಿ ಸಾಲ ಸಿಕ್ಕರು, ಮತ್ತೆ ಮರುಪಾವತಿ ಮಾಡಲು ಆಗದೆ ಒದ್ದಾಡುತ್ತಾರೆ. ಈ ವೇಳೆ ಆಸ್ತಿ ಜಪ್ತಿ ಆಗುವ ಸಂದರ್ಭ ಕೂಡ ಇರುತ್ತದೆ. ಈ ತೊಂದರೆಯಿಂದ…

ಬೆಂಗಳೂರು

ಯುವತಿ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದ ನಾಗನಿಗೆ ವಿಧಿ ಶಿಕ್ಷೆ !!!

ಬೆಂಗಳೂರು ನಗರದ ಹೆಗ್ಗನಹಳ್ಳಿಯಲ್ಲಿ ಕೆಲಸಕ್ಕೆಂದು ಹೋಗುತ್ತಿದ್ದ ಯುವತಿ ಮೇಲೆ ಆಯಸಿಡ್(Acid Attack) ಎರಚಿದ್ದ ಆರೋಪಿ ನಾಗೇಶ್‌ನಿಗೆ ವಿಧಿ ಶಿಕ್ಷೆ ನೀಡಿದೆ. ನಾಗೇಶ್ ನನ್ನು ಪೊಲೀಸರು ಹಿಡಿದು ಕರೆದುಕೊಂಡು ಬರುವ ಸಂದರ್ಭದಲ್ಲಿ ತಪ್ಪಿಸಿಕೊಳ್ಳಲೆತ್ನಿಸಿದಾಗ ಆತನ ಕಾಲಿಗೆ ಗುಂಡೇಟು ಹೊಡೆಯಲಾಗಿತ್ತು. ಹಾಗಾಗಿ…

ದಕ್ಷಿಣ ಕನ್ನಡ

ಸವಣೂರು ಆರೇಲ್ತಡಿ ರಸ್ತೆ ದುರಸ್ತಿಗೆ ಆಗ್ರಹಿಸಿ ಮತದಾನ ಬಹಿಷ್ಕಾರ ಬ್ಯಾನರ್ ಅಳವಡಿಕೆ

ಕಡಬ :  ಕಡಬ ತಾಲೂಕಿನ ಸವಣೂರು ಗ್ರಾಮದ ಆರೇಲ್ತಡಿ ರಸ್ತೆಯನ್ನು ದುರಸ್ತಿ ಪಡಿಸಲು ಒತ್ತಾಯಿಸಿ ಹಾಗೂ ಬೇಡಿಕೆ ಈಡೇರಿಸದಿದ್ದರೆ ಮತದಾನ ಬಹಿಷ್ಕಾರದ ಬ್ಯಾನರ್ ಅಳವಡಿಸಿದ್ದಾರೆ. ಬ್ಯಾನರ್ ‌ನಲ್ಲಿ ಈ ರೀತಿ ಬರೆಯಲಾಗಿದೆ.30 ವರ್ಷದಿಂದ ಪ್ರತಿನಿಧಿಸಿದ ಶಾಸಕರು, ಸುಳ್ಯ 15ನೇ…