ಪ್ರೀತಿಯ ಹೆಂಡತಿ ತವರು ಮನೆಗೆ ಹೋದುದಕ್ಕೆ , ಪತಿಯಿಂದ ರಿವಾಲ್ವರ್ ಎತ್ತಿಕೊಂಡು ಫೈರಿಂಗ್ !
ಗಂಡನ ಅನೈತಿಕ ಸಂಬಂಧದಿಂದ ಬೇಸತ್ತ ಹೆಂಡತಿ ತವರು ಸೇರಿದ್ದರಿಂದ ಸಿಟ್ಟುಗೊಂಡ ಗಂಡ ಫೈಯರ್ ಮಾಡಿದ ಘಟನೆಯೊಂದು ನಡೆದಿದೆ. ಈ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದಿದೆ. ಪತ್ನಿಯ ಮೇಲೆ ಹಲ್ಲೆ ಮಾಡಿ, ಗುಂಡು ಹಾರಿಸಿರುವ ವ್ಯಕ್ತಿಯೇ ಶಿವಾನಂದ…










